Naan Enu Maadli Swamy Lyrics

ನಾನ್‌ ಏನು ಮಾಡ್ಲಿ ಸ್ವಾಮಿ Lyrics

in Lucky

in ಲಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನ್‌ ಏನು ಮಾಡ್ಲಿ ಸ್ವಾಮಿ
ನಮ್‌ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ ಈ ನಾಯಿ ಮುಂದೆ ಡಮ್ಮಿ
ಹುಡುಗಿ ಮನೇಲಿ ನಾಯಿ ಇದ್ರೆ ಲವ್‌ ತುಂಬಾನೆ ಕಷ್ಟ
ನಾಯಿ ಬದಲು ಹುಡುಗಿಗೊಬ್ಳು ತಂಗಿ ಇರಬಾರ್ದಿತ್ತ
ನಂಗೆ ಸಿಗಬಾರ್ದಿತ್ತ
ನಾನ್‌ ಏನು ಮಾಡ್ಲಿ ಸ್ವಾಮಿ
ನಮ್‌ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ ಈ ನಾಯಿ ಮುಂದೆ ಡಮ್ಮಿ
 
ಫೈಟು ಮಾಡ್ತೀನಿ ಪ್ರಾಣ ಹೋದ್ರು ಪರ್ವಾಗಿಲ್ಲ
ಅಂಡರ್‌ ವರ್ಲ್ಡೆ ಬರ್ಲಿ ಆದ್ರೆ ನಾಯಿ ಬೇಡ
ವೈಟು ಚಂದ್ರನ್ನ ಹುಡುಕು ನೀನು ತಪ್ಪೆ ಇಲ್ಲ
ಆಕಾಶದಲ್ಲು ನಾನೆ ಕಂಡ್ರೆ ಬೈಯ್ಯ ಬೇಡ
ಕಾಂಜಿಪಿಂಜಿ ಶ್ವಾನವ ನೀನು ತೋಳಲಿ ಅಪ್ಪಿಕೊಳ್ಳಬಹುದೆ
ಹೇಳೆ ಪ್ರೇಯಸಿ ನಾವೇನ್‌ ಕಮ್ಮಿ ಗ್ಯಾಪಲಿ ಪಪ್ಪಿ ಕೊಡಬಾರದೆ
ಹುಡುಗಿ ತಲೇಲಿ ಮೆದುಳೆ ಇಲ್ಲ ಹೆಚ್ಚು ಹೇಳೊದೆ ಕಷ್ಟ
ಲವ್‌ ಯು ಅಂತ ಹೇಳೊ ಬದಲು ಡಿಚ್ಚಿ ಹೊಡೆಯೋದೆ ಬೆಸ್ಟ
ಮುಚ್ಕೊಂಡಿರೋದು ಬೆಸ್ಟ
 
||ನಾನ್‌ ಏನು ಮಾಡ್ಲಿ ಸ್ವಾಮಿ
ನಮ್‌ ಹುಡುಗಿ ನಾಯಿ ಪ್ರೇಮಿ||
 
ಲೈಟು ಕಂಬಕ್ಕೆ ಕಟ್ಟು ನಿನ್ನ ಕುತ್ತಕಮಿನ
ಎರಡೆ ಎರಡು ನಾಯಿ ಬಿಸ್ಕಟ್‌ ಇಟ್ಟು ಬಾರೆ
ವೇಯ್ಟು ಎತ್ತೋಕೆ ನಾನೆ ಇಲ್ವ ಚ್ಯಾಂಪಿಯನ್ನು
ಹೆಂಗಾನ ಹೆಗಲ ಮೇಲೆ ಹತ್ತು ಬಾರೆ
ನನ್ನ ನಿನ್ನ ಪ್ರೇಮ್‌ ಕಹಾನಿಗೆ ಕುನ್ನಿಯು ಕಡ್ಡಿ ಇಡಬಹುದೆ
ಲವ್ವಲಿ ಸೈಕಲ್‌ ಹೊಡೆಯುವ ಟೈಮಿಗೆ ಚಕ್ರಕೆ ತೀರ್ಥ ಬಿಡಬಹುದೆ
ತೂ ಹೋಗಪ್ಪ ಹೆಣ್‌ ಮಕ್ಳನ್ನ ಕನ್ವಿನ್ಸ್‌ ಮಾಡೋದೆ ಕಷ್ಟ
ಹುಡ್ಗಿ ಕೊಟ್ಟ ದೇವರು ಜೊತೆಗೆ ನಾಯಿನ್ಯಾಲೆ ಚೂ ಬಿಟ್ಟ
ಕಿವಿಯ ಮೇಲೆ ಹೂ ಇಟ್ಟ
 
||ನಾನ್‌ ಏನು ಮಾಡ್ಲಿ ಸ್ವಾಮಿ
ನಮ್‌ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ ಈ ನಾಯಿ ಮುಂದೆ ಡಮ್ಮಿ||

Naan Enu Maadli Swamy song lyrics from Kannada Movie Lucky starring Yash, Ramya, Sadhu Kokila, Lyrics penned by Yogaraj Bhat Sung by Arjun Janya, Music Composed by Arjun Janya, film is Directed by Dr Soori and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ