-
ಮಂಡ್ಯದಿಂದ ಓಡಿ ಬಂದೆ ಕಳ್ಳ ಗೋವಿಂದ
ನೀವ್ ಹೆಣೈಕ್ಳು ದೂರ ಇರಿ ಸ್ವಲ್ಪ ನನ್ನಿಂದ
ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ದಿಲ್ಲು ಕುಶ್ಶು ಗೋಲ್ಡು ಫಿಶ್ಶು ಬಲೆಗೆ ಬಿತ್ತು ಡಚ್ಕಿ ಡಮಾರ್
ಮಂಡ್ಯದಿಂದ ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ
ಮನಸ್ಸು ಮಿಕ್ಸು ಮ್ಯಾಚು ಫಿಕ್ಸು ಆಯ್ತು ಗೋವಿಂದ
ಹೆಂಗೊ ಕ್ಯಾಚು ಹಾಕೊಂಡ್ಬಿಟ್ಟೆ ಇವಳ ಸಂಬಂಧ
ಇವ್ನಿಗಿಲ್ಲಿ ತುಂಬ ಜನ ಫ್ಯಾನ್ಸು ಗೋವಿಂದ
ಇವ್ನು ಮಾತ್ರ ನಿಂಗೆ ಫಿದ ಫ್ಲ್ಯಾಟು ಗೋವಿಂದ
ಲಕ್ಕಿ ಅಂದ್ರೆ ಎಲ್ಲ ಕಡೆ ರ್ಯಾಂಕು ಗೋವಿಂದ
ಅದಕೆ ಅವನ ಕಂಡ್ರೆ ನಂಗೆ ಲೈಕು ಗೋವಿಂದ
ಮೊದ್ಲೆ ನೀನು ಲಕ್ಕಿ ಗರ್ಲು ಗೊತ್ತು ಗೋವಿಂದ
ಲಕ್ಕಿ ಸಿಕ್ಕಮೇಲೆ ಲಕ್ಕು ಡಬಲ್ ಗೋವಿಂದ
ನಾ ನಿನ್ನ ಜೇಮ್ಸ್ ಬಾಂಡು ನೀ ನನ್ನ ಗರ್ಲ್ ಫ್ರೆಂಡು
ನಮ್ಮಿಬ್ರ ಲವ್ ಸ್ಟೋರಿ ಬಲು ಮಜಾ ಗೋವಿಂದ
||ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ||
ಎಲ್ಲ ಇಲ್ಲಿ ಯೂಸ್ ಲೆಸ್ಸು ವೇಸ್ಟು ಗೋವಿಂದ
ನೀನೆ ಬೆಸ್ಟು ಪಕ್ಕ ನನ್ನ ಟೇಸ್ಟು ಗೋವಿಂದ
ಎಲ್ಲೊ ಇದ್ದೆ ಇಷ್ಟು ದಿನ ಕಳ್ಳ ಗೋವಿಂದ
ನೋಡು ಲವ್ವು ಆಗೆಹೋಯ್ತು ಈಗ ನಿನ್ನಿಂದ
ಏನು ಮಾಡ್ಲಿ ನನ್ನ ಲವ್ವ ತುಂಟ ಗೋವಿಂದ
ಹುಡ್ಕೊಂಡೆ ಬಿಟ್ಟವ್ನೆ ಸಣ್ಣ ವಯಸ್ಸಿಂದ
ಹಂಗಾಗಿ ಹುಡ್ಗೀರು ಊರು ಊರಿಂದ
ಹುಡಿಕೊಂಡು ಬರ್ತಾರೆ ತುಂಬ ಲವ್ವಿಂದ
ನಾನಿಲ್ಲಿ ಜಾಕಿ ಚಾನು ನೀನೆ ನನ್ನ ಬ್ಯೂಟಿ ಕ್ವೀನು
ನಮ್ಮಿಬ್ರ ಲವ್ ಸ್ಟೋರಿ ಬಲು ಮಜಾ ಗೋವಿಂದ
||ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ನೀವ್ ಹೆಣೈಕ್ಳು ದೂರ ಇರಿ ಸ್ವಲ್ಪ ನನ್ನಿಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ದಿಲ್ಲು ಕುಶ್ಶು ಗೋಲ್ಡು ಫಿಶ್ಶು ಬಲೆಗೆ ಬಿತ್ತು ಡಚ್ಕಿ ಡಮಾರ್||
||ಮಂಡ್ಯದಿಂದ ಮಂಡ್ಯದಿಂದ
ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ||
-
ಮಂಡ್ಯದಿಂದ ಓಡಿ ಬಂದೆ ಕಳ್ಳ ಗೋವಿಂದ
ನೀವ್ ಹೆಣೈಕ್ಳು ದೂರ ಇರಿ ಸ್ವಲ್ಪ ನನ್ನಿಂದ
ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ದಿಲ್ಲು ಕುಶ್ಶು ಗೋಲ್ಡು ಫಿಶ್ಶು ಬಲೆಗೆ ಬಿತ್ತು ಡಚ್ಕಿ ಡಮಾರ್
ಮಂಡ್ಯದಿಂದ ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ
ಮನಸ್ಸು ಮಿಕ್ಸು ಮ್ಯಾಚು ಫಿಕ್ಸು ಆಯ್ತು ಗೋವಿಂದ
ಹೆಂಗೊ ಕ್ಯಾಚು ಹಾಕೊಂಡ್ಬಿಟ್ಟೆ ಇವಳ ಸಂಬಂಧ
ಇವ್ನಿಗಿಲ್ಲಿ ತುಂಬ ಜನ ಫ್ಯಾನ್ಸು ಗೋವಿಂದ
ಇವ್ನು ಮಾತ್ರ ನಿಂಗೆ ಫಿದ ಫ್ಲ್ಯಾಟು ಗೋವಿಂದ
ಲಕ್ಕಿ ಅಂದ್ರೆ ಎಲ್ಲ ಕಡೆ ರ್ಯಾಂಕು ಗೋವಿಂದ
ಅದಕೆ ಅವನ ಕಂಡ್ರೆ ನಂಗೆ ಲೈಕು ಗೋವಿಂದ
ಮೊದ್ಲೆ ನೀನು ಲಕ್ಕಿ ಗರ್ಲು ಗೊತ್ತು ಗೋವಿಂದ
ಲಕ್ಕಿ ಸಿಕ್ಕಮೇಲೆ ಲಕ್ಕು ಡಬಲ್ ಗೋವಿಂದ
ನಾ ನಿನ್ನ ಜೇಮ್ಸ್ ಬಾಂಡು ನೀ ನನ್ನ ಗರ್ಲ್ ಫ್ರೆಂಡು
ನಮ್ಮಿಬ್ರ ಲವ್ ಸ್ಟೋರಿ ಬಲು ಮಜಾ ಗೋವಿಂದ
||ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ||
ಎಲ್ಲ ಇಲ್ಲಿ ಯೂಸ್ ಲೆಸ್ಸು ವೇಸ್ಟು ಗೋವಿಂದ
ನೀನೆ ಬೆಸ್ಟು ಪಕ್ಕ ನನ್ನ ಟೇಸ್ಟು ಗೋವಿಂದ
ಎಲ್ಲೊ ಇದ್ದೆ ಇಷ್ಟು ದಿನ ಕಳ್ಳ ಗೋವಿಂದ
ನೋಡು ಲವ್ವು ಆಗೆಹೋಯ್ತು ಈಗ ನಿನ್ನಿಂದ
ಏನು ಮಾಡ್ಲಿ ನನ್ನ ಲವ್ವ ತುಂಟ ಗೋವಿಂದ
ಹುಡ್ಕೊಂಡೆ ಬಿಟ್ಟವ್ನೆ ಸಣ್ಣ ವಯಸ್ಸಿಂದ
ಹಂಗಾಗಿ ಹುಡ್ಗೀರು ಊರು ಊರಿಂದ
ಹುಡಿಕೊಂಡು ಬರ್ತಾರೆ ತುಂಬ ಲವ್ವಿಂದ
ನಾನಿಲ್ಲಿ ಜಾಕಿ ಚಾನು ನೀನೆ ನನ್ನ ಬ್ಯೂಟಿ ಕ್ವೀನು
ನಮ್ಮಿಬ್ರ ಲವ್ ಸ್ಟೋರಿ ಬಲು ಮಜಾ ಗೋವಿಂದ
||ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ನೀವ್ ಹೆಣೈಕ್ಳು ದೂರ ಇರಿ ಸ್ವಲ್ಪ ನನ್ನಿಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ಮಾತು ಭಾರಿ ಚೆಂದ ಈ ಕಣ್ಣಸನ್ನೆಯಿಂದ
ಕಾದು ಕಾಳು ಹಾಕ್ತಾನೆ ಈ ಮುಕುಂದ
ಹೇ ದಿಲ್ಲು ಕುಶ್ಶು ಗೋಲ್ಡು ಫಿಶ್ಶು ಬಲೆಗೆ ಬಿತ್ತು ಡಚ್ಕಿ ಡಮಾರ್||
||ಮಂಡ್ಯದಿಂದ ಮಂಡ್ಯದಿಂದ
ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ
ಇವ್ನ್ ಕಣ್ಣಿಗ್ ಬಿದ್ರೆ ಹೆಣ್ ಮಕ್ಳ ಕಥೆ ಗೋವಿಂದ||
Mandyadinda Odibanda song lyrics from Kannada Movie Lucky starring Yash, Ramya, Sadhu Kokila, Lyrics penned by Ghouse Peer Sung by Ravi Bansare, Priya Himesh, Music Composed by Arjun Janya, film is Directed by Dr Soori and film is released on 2012