Hoovina Santhege Lyrics

ಹೂವಿನ ಸಂತೆಗೆ Lyrics

in Lucky

in ಲಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೂವಿನ ಸಂತೆಗೆ ಬಂದಿರೊ ಗಾಳಿಗೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೊ ಮೋಡಕೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಮನದ ಮರೆಯ ಕಿಟಕಿಯಿಂದ
ನುಸುಳಿ ಬಂದ ಬಿಸಿಲು ನೀನೆ
ಸನಿಹ ಬಂದು ತಿಳಿಸು ಬೇಗ
ನಿನಗು ಉಂಟೆ ವಿರಹ ಬೇನೆ
ರೂಪವ ತಾಳಿದ ನೀನೇ ನನ್ನ ಕಲ್ಪನೆ
ಬೊಗಸೆಯಲ್ಲಿ ಅರಳೋ ನಿನ್ನ
ಮೊಗವ ನೋಡಿ ಹೊಳೆಯುತ್ತೇನೆ
ಹತ್ತು ಹಲವು ರೀತಿಯಿಂದ
ಒಲವ ಹೇಳು ಮರೆಯದೇನೆ
ಜೀವದ ಪುಸ್ತಕ ನಿನಗೆ ಇನ್ನು ಅರ್ಪಣೆ
||ಹೂವಿನ ಸಂತೆಗೆ ಬಂದಿರೊ ಗಾಳಿಗೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೊ ಮೋಡಕೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ||

-
ಹೂವಿನ ಸಂತೆಗೆ ಬಂದಿರೊ ಗಾಳಿಗೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೊ ಮೋಡಕೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಮನದ ಮರೆಯ ಕಿಟಕಿಯಿಂದ
ನುಸುಳಿ ಬಂದ ಬಿಸಿಲು ನೀನೆ
ಸನಿಹ ಬಂದು ತಿಳಿಸು ಬೇಗ
ನಿನಗು ಉಂಟೆ ವಿರಹ ಬೇನೆ
ರೂಪವ ತಾಳಿದ ನೀನೇ ನನ್ನ ಕಲ್ಪನೆ
ಬೊಗಸೆಯಲ್ಲಿ ಅರಳೋ ನಿನ್ನ
ಮೊಗವ ನೋಡಿ ಹೊಳೆಯುತ್ತೇನೆ
ಹತ್ತು ಹಲವು ರೀತಿಯಿಂದ
ಒಲವ ಹೇಳು ಮರೆಯದೇನೆ
ಜೀವದ ಪುಸ್ತಕ ನಿನಗೆ ಇನ್ನು ಅರ್ಪಣೆ
||ಹೂವಿನ ಸಂತೆಗೆ ಬಂದಿರೊ ಗಾಳಿಗೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೊ ಮೋಡಕೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ||

Hoovina Santhege song lyrics from Kannada Movie Lucky starring Yash, Ramya, Sadhu Kokila, Lyrics penned by Jayanth Kaikini Sung by Sonu Nigam, Shreya Ghoshal, Music Composed by Arjun Janya, film is Directed by Dr Soori and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ