Gowramma Baaramma Lyrics

ಗೌರಮ್ಮ ಬಾರಮ್ಮ Lyrics

in Lucky

in ಲಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
 
ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ
ಎಂದಿಗೂ ಮಾಸದ ಪ್ರೀತಿಯ ಸೀಲು ಒತ್ತಮ್ಮ
ಸೀದ ಸಾದ ಹೇಳುವೆನು ತುಂಬಾ ಪ್ರೀತಿ ಮಾಡುವೆನು
ಏನೆ ಜಗಳ ಆಡಿದರು ಕೊನೆಯಲಿ ನಾನೆ ಸೋಲುವೆನು
ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
 
ಟೈಮು ಪಾಸು ಲವ್ವು ಮಾಡೊ ಹುಡುಗ ನಾನು ಅಲ್ಲವೆ
ಲೈಫು ಪೂರ ನೆರಳಿನಂತೆ ನಿನ್ನ ಹಿಂದೆ ನಿಲ್ಲುವೆ
ಎಲ್ಲಕು ಬೇಡುವೆ ನಿನ್ನಯ ಅನುಮತಿ
ನೂರು ಪ್ರಶ್ನೆ ಕೇಳಿದರು ಬಿಡದೇನೆ ಉತ್ತರ ನೀಡುವೆನು
 
||ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ||
 
ನೀನು ಹೇಳೊ ಸುಳ್ಳು ಕೂಡ ನಿಜವು ಎಂದೆ ನಂಬುವೆ
ನಿನ್ನ ಗೆಳತಿ ಕೈಗೆ ನಾನು ರಾಕಿಯನ್ನೆ ಕಟ್ಟುವೆ
ನಿನ್ನಯ ನಗುವನು ಬ್ಯಾಂಕಿಗೆ ಹಾಕುವೆ
ನಾಳೆ ನಿನ್ನ ಮಕ್ಕಳಿಗೆ ಒಳ್ಳೆ ಡ್ಯಾಡಿ ಆಗುವೆನು
 
||ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ
ಎಂದಿಗೂ ಮಾಸದ ಪ್ರೀತಿಯ ಸೀಲು ಒತ್ತಮ್ಮ||
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ

-
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
 
ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ
ಎಂದಿಗೂ ಮಾಸದ ಪ್ರೀತಿಯ ಸೀಲು ಒತ್ತಮ್ಮ
ಸೀದ ಸಾದ ಹೇಳುವೆನು ತುಂಬಾ ಪ್ರೀತಿ ಮಾಡುವೆನು
ಏನೆ ಜಗಳ ಆಡಿದರು ಕೊನೆಯಲಿ ನಾನೆ ಸೋಲುವೆನು
ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
 
ಟೈಮು ಪಾಸು ಲವ್ವು ಮಾಡೊ ಹುಡುಗ ನಾನು ಅಲ್ಲವೆ
ಲೈಫು ಪೂರ ನೆರಳಿನಂತೆ ನಿನ್ನ ಹಿಂದೆ ನಿಲ್ಲುವೆ
ಎಲ್ಲಕು ಬೇಡುವೆ ನಿನ್ನಯ ಅನುಮತಿ
ನೂರು ಪ್ರಶ್ನೆ ಕೇಳಿದರು ಬಿಡದೇನೆ ಉತ್ತರ ನೀಡುವೆನು
 
||ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ||
 
ನೀನು ಹೇಳೊ ಸುಳ್ಳು ಕೂಡ ನಿಜವು ಎಂದೆ ನಂಬುವೆ
ನಿನ್ನ ಗೆಳತಿ ಕೈಗೆ ನಾನು ರಾಕಿಯನ್ನೆ ಕಟ್ಟುವೆ
ನಿನ್ನಯ ನಗುವನು ಬ್ಯಾಂಕಿಗೆ ಹಾಕುವೆ
ನಾಳೆ ನಿನ್ನ ಮಕ್ಕಳಿಗೆ ಒಳ್ಳೆ ಡ್ಯಾಡಿ ಆಗುವೆನು
 
||ಗೌರಮ್ಮ ಬಾರಮ್ಮ  ಹಾರ್ಟಲ್ಲಿ ನಿನ್‌ ಪಾದ ಇಕ್ಕಮ್ಮ
ಎಂದಿಗೂ ಮಾಸದ ಪ್ರೀತಿಯ ಸೀಲು ಒತ್ತಮ್ಮ||
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ
ಲಕ್ಕಿ ಲಕ್ಕಿ ರೆ ಲಕ್ಕಿ ರೆ ಮೇ ಹೂನ್‌
ಲಕ್ಕಿ ಲಕ್ಕಿ ರೆ ಲಕ್ಕಿ ರೆ

Gowramma Baaramma song lyrics from Kannada Movie Lucky starring Yash, Ramya, Sadhu Kokila, Lyrics penned by Shashank Sung by Arjun Janya, Music Composed by Arjun Janya, film is Directed by Dr Soori and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ