ಮಾರ್ ಗಯೋ ರೇ ಇಷ್ಕ್ ದಿವಾನ ಸಬಕೋ ಮಾರ್ ಗಯೋ ರೇ ಮೋಯೆ
ಮಾರ್ ಗಯೋ ರೇ ಇಷ್ಕ್ ದಿವಾನ ಸಬಕೋ ಮಾರ್ ಗಯೋ ರೇ ಮೋಯೆ
ಈ ಬೆಂಕಿಗಳನ್ನೆಲ್ಲ ನಾವ್ ಈಜಿ ದಾಟೋಣ
ಈಸಬೇಕು ಇದ್ದು ಜೈಸಬೇಕು ಈ ಪ್ರೀತೀನ
ಸೋಲದು ಎಂದು ಈ ನಮ್ಮ ಪ್ರೇಮ ಮಾರೆ ಮಾರ್ ಗಯೋ ರೇ
ತೂಫಾನು ಇದ್ದರೇನು ಚಂಡಮಾರುತ ಬರಲೇನು
ಪ್ರೀತಿಯ ಮುಂದೇನೂ ಯಾರ ಆಟ ಸಾಗದಿನ್ನು
ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ ಆಹಾ...
ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ
ಮಾರ್ ಗಯೋ ರೇ ಇಷ್ಕ್ ದಿವಾನ ಸಬಕೋ ಮಾರ್ ಗಯೋ ರೇ
ಸಾಗರದ ಆಳಕೆ ಸ್ವಾತಿಯ ಮುತ್ತಿದೆ ಈ ಎದೆ ತಾಳದೆ ಪ್ರೀತಿಯ ಮುತ್ತಿದೆ
ಹುಣ್ಣಿಮೆ ಚಂದಿರ ಆಗಿ ನೀ ಬಂದರೆ ಉಕ್ಕುವ ಸಾಗರ ಆಗ ನಾನಾಗುವೆ...
ಕಣ್ಣಿಗೆ ಕಾಣಿಸದು ಕೈಗೆ ಸಿಕ್ಕದಿದು ಬೀಸೊ ಗಾಳಿ ಥರ ಗೆಲ್ಲೋದುಂಟು ಇದು
ಈ ಪ್ರೀತಿಯು ಮಾಯಾವಿಯು
ತೂಫಾನು ಇದ್ದರೇನು ಚಂಡಮಾರುತ ಬರಲೇನು
ಪ್ರೀತಿಯ ಮುಂದೇನೂ ಯಾರ ಆಟ ಸಾಗದಿನ್ನು
ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ ಆಹಾ...
ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ
ಮಾರ್ ಗಯೋ ರೇ ಇಷ್ಕ್ ದಿವಾನ್ ಸಬಕೋ ಮಾರ್ ಗಯೋ ರೇ
ಕಪ್ಪನೆ ಮೋಡಕು ಎಲ್ಲ ದೂರಾದವು ಇನ್ನು ಈ ಪ್ರೇಮವೂ ಬೆಳ್ಳಿಯ ಮೋಡವು
ಪ್ರೀತಿಯ ರೆಕ್ಕೆಯ ಕಟ್ಟಿಕೊಳ್ಳೋಣ ಬಾ ಬಾನಿನ ಆಚೆಗೆ ಹಾರಿ ಹೋಗೋಣ ಬಾ
ಈ ತನಕ ಬಿಟ್ರೆ ಇಲ್ಲ ಇದು ಲೈಲಾ ಮಜನಿಗೂ ತಪ್ಪಲಿಲ್ಲ ಇದು
ಈ ಪ್ರೀತಿಗೆ ಚೆಲ್ಲಾಟವು
ತೂಫಾನು ಇದ್ದರೇನು ಚಂಡಮಾರುತ ಬರಲೇನು
ಪ್ರೀತಿಯ ಮುಂದೇನೂ ಯಾರ ಆಟ ಸಾಗದಿನ್ನು
ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ ಆಹಾ...
ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ
||ಮಾರ್ ಗಯೋ ರೇ ಇಷ್ಕ್ ದಿವಾನ ಸಬಕೋ ಮಾರ್ ಗಯೋ ರೇ

ಗೆಲ್ಲುತ್ತೆ ಎಂದು ನಿಜ ಪ್ರೀತಿ ತಾನೇ|
||ಮಾರ್ ಗಯೋ ರೇ ಇಷ್ಕ್ ದಿವಾನ ಸಬಕೋ ಮಾರ್ ಗಯೋ ರೇ||