Hey Jambad Koli Lyrics

ಹೇ  ಜಂಭದ ಕೋಳಿ Lyrics

in Love

in ಲವ್

LYRIC

Song Details Page after Lyrice

ಹೇ  ಜಂಭದ ಕೋಳಿ ಸುಂಯ್ ಸುಂಟರಗಾಳಿ
ಓ  ನಿಂಗೆ ಹೋಳಿ ಛೂಮಂತರ್ ಕಾಳಿ
ಹೇ  ಜಂಭದ ಕೋಳಿ ಸುಂಯ್ ಸುಂಟರಗಾಳಿ
ಓ  ನಿಂಗೆ ಹೋಳಿ ಛೂಮಂತರ್ ಕಾಳಿ
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಲೇಲೆಲೆಲೇಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ
ನಮ್ಮ ಕೈಯಲ್ಲೆ ನಿನಗೆ ಕೈಲಾಸ
(ಜಯ ಶಿವಶಂಕರ್ ಓ ಭೋಲೆ ಬಾಬಾ
ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
 
ಏನೇಲೇ ಅಮ್ಮಿ ಟೊಮಾಟೊ ಡುಮ್ಮಿ
ಇಂಗ್ಲೆಂಡಿನ ಬೊಮ್ಮಿ ಹಿಡಂಬಿ ಡಮ್ಮಿ
ಗುಲಾಬಿ ಹೂವು ಮುಟ್ಟಿದ್ರ ಮುಳ್ಳು
ನೋಡೋಕೆ ಕೊಬ್ಬು ಬಾಯಲಿಟ್ರೇ ಗಬ್ಬು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಲೇಲೆಲೆಲೇಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ
ನಮ್ಮ ಕೈಯಲ್ಲೆ ನಿನಗೆ ಕೈಲಾಸ
(ಜಯ ಶಿವಶಂಕರ್ ಓ ಭೋಲೆ ಬಾಬಾ
ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
 
ಕೊಲೊದೇ ಬೇಡ ಕಣ್ಣಲ್ಲೇ ಚಾಕು ಕರೆಂಟೆ ಬೇಡ ಮುಟ್ಟಿದ್ರೆ ಶಾಕು
ಮೊಬೈಲ್ ಬೇಡ ಮೇಸೇಜ್ ಸಾಕು ಗುಟ್ಕಾನೆ ಬೇಡ ನೀನೊಂದು ಜೋಶು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಲೇಲೆಲೆಲೇಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ
ನಮ್ಮ ಕೈಯಲ್ಲೆ ನಿನಗೆ ಕೈಲಾಸ
(ಜಯ ಶಿವಶಂಕರ್ ಓ ಭೋಲೆ ಬಾಬಾ
ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)

ಹೇ  ಜಂಭದ ಕೋಳಿ ಸುಂಯ್ ಸುಂಟರಗಾಳಿ
ಓ  ನಿಂಗೆ ಹೋಳಿ ಛೂಮಂತರ್ ಕಾಳಿ
ಹೇ  ಜಂಭದ ಕೋಳಿ ಸುಂಯ್ ಸುಂಟರಗಾಳಿ
ಓ  ನಿಂಗೆ ಹೋಳಿ ಛೂಮಂತರ್ ಕಾಳಿ
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಲೇಲೆಲೆಲೇಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ
ನಮ್ಮ ಕೈಯಲ್ಲೆ ನಿನಗೆ ಕೈಲಾಸ
(ಜಯ ಶಿವಶಂಕರ್ ಓ ಭೋಲೆ ಬಾಬಾ
ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
 
ಏನೇಲೇ ಅಮ್ಮಿ ಟೊಮಾಟೊ ಡುಮ್ಮಿ
ಇಂಗ್ಲೆಂಡಿನ ಬೊಮ್ಮಿ ಹಿಡಂಬಿ ಡಮ್ಮಿ
ಗುಲಾಬಿ ಹೂವು ಮುಟ್ಟಿದ್ರ ಮುಳ್ಳು
ನೋಡೋಕೆ ಕೊಬ್ಬು ಬಾಯಲಿಟ್ರೇ ಗಬ್ಬು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಲೇಲೆಲೆಲೇಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ
ನಮ್ಮ ಕೈಯಲ್ಲೆ ನಿನಗೆ ಕೈಲಾಸ
(ಜಯ ಶಿವಶಂಕರ್ ಓ ಭೋಲೆ ಬಾಬಾ
ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)
 
ಕೊಲೊದೇ ಬೇಡ ಕಣ್ಣಲ್ಲೇ ಚಾಕು ಕರೆಂಟೆ ಬೇಡ ಮುಟ್ಟಿದ್ರೆ ಶಾಕು
ಮೊಬೈಲ್ ಬೇಡ ಮೇಸೇಜ್ ಸಾಕು ಗುಟ್ಕಾನೆ ಬೇಡ ನೀನೊಂದು ಜೋಶು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಏ ಭೂತ ಏ ಭೂತ ನಿನ್ ಚೇಷ್ಟೆ ನಿಲ್ಸು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಕಾಶೀಲಿ ಗಂಗೇಲಿ ನೀನ್ ಮಸ್ತಿ ಮುಳುಗಿತು
ಲೇಲೆಲೆಲೇಲೇ ಅಳುಮುಂಜಿ ಆಗು ಕನ್ನಡದ ಅಪರಂಜಿ
ನಮ್ಮ ಕೈಯಲ್ಲೆ ನಿನಗೆ ಕೈಲಾಸ
(ಜಯ ಶಿವಶಂಕರ್ ಓ ಭೋಲೆ ಬಾಬಾ
ಬಂಬಂ ಭೋಲೆ ಬಂಬಂ ಓ ಭೋಲೆ ಬಾಬಾ
ತೂ ರಾಜಾ ರಾಜಾ ರಾಜಾ ರಾಜೋಂಕಾ ರಾಜಾ)

Hey Jambad Koli song lyrics from Kannada Movie Love starring Adithya, Rakshitha, Amreesh Puri, Lyrics penned by Hamsalekha Sung by Shaan, Music Composed by Anu Mallik, film is Directed by S V Rajendra Singh Babu and film is released on 2004

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ