Jil Jil-solo Lyrics

ಝಿಲ್ ಝಿಲ್-ಸೊಲೊ Lyrics

in Love

in ಲವ್

LYRIC

Song Details Page after Lyrice

ಝಿಲ್ ಝಿಲ್ ಹೃದಯವೇ ಲವ್ ಲವ್ ಅಂತಿದೆ
ಗಪ್ ಚುಪ್ ಎಂದರು ಮಾತನು ಕೇಳದೆ
ಅಲೆ ಅಲೆ ಎದ್ದಿವ ಮೈಯ್ಯಲ್ಲಿ
ಹುಂಬನ ಹೃದಯ ಅಂಟಿದ ಕೂಡಲೆ
ಬಿಸಿ ಬಿಸಿ ಚಳಿ ಚಳಿ ಹೆಚ್ಚಿದ ಕೂಡಲೆ
ಪ್ರೇಮ ರೋಗದ ಬಿರುಗಾಳಿ

ಝಿಲ್ ಝಿಲ್ ಹೃದಯವೇ ಲವ್ ಲವ್ ಅಂತಿದೆ
ಗಪ್ ಚುಪ್ ಎಂದರು ಮಾತನು ಕೇಳದೆ
ಅಲೆ ಅಲೆ ಎದ್ದಿವ ಮೈಯ್ಯಲ್ಲಿ
ಹುಂಬನ ಹೃದಯ ಅಂಟಿದ ಕೂಡಲೆ
ಬಿಸಿ ಬಿಸಿ ಚಳಿ ಚಳಿ ಹೆಚ್ಚಿದ ಕೂಡಲೆ
ಪ್ರೇಮ ರೋಗದ ಬಿರುಗಾಳಿ

Jil Jil song lyrics from Kannada Movie Love starring Adithya, Rakshitha, Amreesh Puri, Lyrics penned by K Kalyan Sung by Lakshmi, Music Composed by Anu Mallik, film is Directed by S V Rajendra Singh Babu and film is released on 2004

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ