Elu Bannada Lyrics

ಏಳು ಬಣ್ಣದ Lyrics

in Love

in ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕವಿದೆ
ಏಳು ಸ್ವರಗಳ ತೊಟ್ಟಿಲಲ್ಲಿ ಬುಟ್ಟಿ ಮೇಳದ ಕಾವ್ಯವಿದು
 
ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕವಿದೆ
ಏಳು ಸ್ವರಗಳ ತೊಟ್ಟಿಲಲ್ಲಿ ಬುಟ್ಟಿ ಮೇಳದ ಕಾವ್ಯವಿದು
ನಂಬಿಕೆ ಅನ್ನೊ ಒಂಟೆ ಏರೋಣ
ಪ್ರೀತಿಯ ಮರಿಜಿಂಕೆ ಹಿಡಿಯೋಣ
ನಂಬಿಕೆ ಅನ್ನೊ ಒಂಟೆ ಏರೋಣ
ಪ್ರೀತಿಯ ಮರಿಜಿಂಕೆ ಹಿಡಿಯೋಣ
 
ಅಂಕೆ ಇಲ್ಲ ಶಂಕೆ ಇಲ್ಲ ಯಾವ ಮಾಯಾಜಿಂಕೆ ಇಲ್ಲ
ಪ್ರೀತಿಯ ಲೋಕದಲ್ಲಿ
ಅಂತೆ ಇಲ್ಲ ಕಂತೆ ಇಲ್ಲ ಚಿಂತೆಗಳ ಸಂತೆ ಇಲ್ಲ
ಈ ನಮ್ಮ ಹೃದಯದಲ್ಲಿ
ಲೋಕ ಎಂದು ನೂರು ತರ ಪ್ರೇಮಿಗಳು ಮಾತ್ರ ಒಂದೇ ತರ
 
||ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕವಿದೆ
ಏಳು ಸ್ವರಗಳ ತೊಟ್ಟಿಲಲ್ಲಿ ಬುಟ್ಟಿ ಮೇಳದ ಕಾವ್ಯವಿದು
ನಂಬಿಕೆ ಅನ್ನೊ ಒಂಟೆ ಏರೋಣ
ಪ್ರೀತಿಯ ಮರಿಜಿಂಕೆ ಹಿಡಿಯೋಣ||
 
ಗಾಳಿಯಲ್ಲು ನೀರಿನಲ್ಲು ಮೋಡದಲ್ಲು ಕಡಲಿನಲ್ಲು
ಪ್ರೀತಿಯ ಕುರಿತು ಇದೆ
ಯುಗಗಳ ಆಚೆಗು ಒಲವಿದು ಶಾಶ್ವತ
ಸಂಶಯ ಎಲ್ಲಿದೆ
ನೆನ್ನೆಗಳ ನೋವಲ್ಲಿಯೆ ನಾಳೆಗಳ ಕನಸ್ಸು ಹಸಿರಾಗಿದೆ
 
||ಏಳು ಬಣ್ಣದ ಪ್ರೀತಿ ಇದು
ಏಳು ಮಲ್ಲಿಗೆ ತೂಕವಿದೆ
ಏಳು ಸ್ವರಗಳ ತೊಟ್ಟಿಲಲ್ಲಿ ಬುಟ್ಟಿ ಮೇಳದ ಕಾವ್ಯವಿದು||

Elu Bannada song lyrics from Kannada Movie Love starring Adithya, Rakshitha, Amreesh Puri, Lyrics penned by K Kalyan Sung by K K, Sunidhi Chauhan, Music Composed by Anu Mallik, film is Directed by S V Rajendra Singh Babu and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ