ಒಪ್ಕೊಂಡ್ಬುಟ್ಳು ಕಣ್ಲಾ ಪ್ರೀತಿ ಮಾಡೋಕೆ
ಹೂಂ ಅನ್ಬುಟ್ಳು ಕಣ್ಲಾ ಚಿಂತೆ ಇನ್ನೇಕೆ
ಕೆರೆ ಕಟ್ಟೆ ತುಂಬಿದಷ್ಟೆ ಖುಷಿಯಾಗೋಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನು ಉಲ್ಟಂಪಲ್ಟ ಕಾಣ್ತದೆ….ಹೇ ಹೇ….
|| ಒಪ್ಕೊಂಡ್ಬುಟ್ಳು ಕಣ್ಲಾ ಪ್ರೀತಿ ಮಾಡೋಕೆ
ಹೂಂ ಅನ್ಬುಟ್ಳು ಕಣ್ಲಾ ಚಿಂತೆ ಇನ್ನೇಕೆ…||
ಪುರಸೊತ್ತಿದ್ದಾಗಂತೆ ಬ್ರಹ್ಮ ನಿನ್ನ
ರೂಪ ರೂಪ್ಸುದ್ನಂತೆ ಚಿನ್ನಾ….
ಕಾಣ್ದೆ ಇರೊ ಸ್ವರ್ಗಕ್ಕೂ
ನಮ್ಮುಡುಗಿ ಚೆಂದಕ್ಕೂ…
ವ್ಯತ್ಯಾಸ ಏನೂ ಇಲ್ಲ ಸತ್ಯ ಹೇಳ್ತೀವ್ನಿ
ಭೂಮೀನೆ ತಳ್ಕಂಬಳ್ಕ ಕಾಣ್ತದೆ….ಹೇ ಹೇ…
|| ಒಪ್ಕೊಂಡ್ಬುಟ್ಳು ಕಣ್ಲಾ ಪ್ರೀತಿ ಮಾಡೋಕೆ
ಹೂಂ ಅನ್ಬುಟ್ಳು ಕಣ್ಲಾ ಚಿಂತೆ ಇನ್ನೇಕೆ…||
ದೂರ ಆಗೋದ್ವಂತೆ ಭೂಮಿ ಬಾನು
ನಿನ್ನ ಅಂದಾನ್ ವಹಿಸಿ ವ್ವಾ ವ್ವಾ…
ಸಂಧಾನ ನೆಪದಲ್ಲಿ ತಂಗಾಳಿ ಬಂದಿಲ್ಲಿ
ಮರೆತೋಯ್ತು ತನ್ನೆ ತಾನು ನಿನ್ನ ಗುಂಗಲ್ಲಿ
ಲೋಕಾನೇ ಉಲ್ಟಂಪಲ್ಟ ಕಾಣ್ತದೆ….ಹೇ ಹೇ….
|| ಒಪ್ಕೊಂಡ್ಬುಟ್ಳು ಕಣ್ಲಾ…..
ಹೂಂ ಅನ್ಬುಟ್ಳು……
ಕೆರೆ ಕಟ್ಟೆ ತುಂಬಿದಷ್ಟೆ ಖುಷಿಯಾಗೋಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನು ಉಲ್ಟಂಪಲ್ಟಾ ಕಾಣ್ತದೆ….ಹೇ ಹೇ….||
ಒಪ್ಕೊಂಡ್ಬುಟ್ಳು ಕಣ್ಲಾ ಪ್ರೀತಿ ಮಾಡೋಕೆ
ಹೂಂ ಅನ್ಬುಟ್ಳು ಕಣ್ಲಾ ಚಿಂತೆ ಇನ್ನೇಕೆ
ಕೆರೆ ಕಟ್ಟೆ ತುಂಬಿದಷ್ಟೆ ಖುಷಿಯಾಗೋಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನು ಉಲ್ಟಂಪಲ್ಟ ಕಾಣ್ತದೆ….ಹೇ ಹೇ….
|| ಒಪ್ಕೊಂಡ್ಬುಟ್ಳು ಕಣ್ಲಾ ಪ್ರೀತಿ ಮಾಡೋಕೆ
ಹೂಂ ಅನ್ಬುಟ್ಳು ಕಣ್ಲಾ ಚಿಂತೆ ಇನ್ನೇಕೆ…||
ಪುರಸೊತ್ತಿದ್ದಾಗಂತೆ ಬ್ರಹ್ಮ ನಿನ್ನ
ರೂಪ ರೂಪ್ಸುದ್ನಂತೆ ಚಿನ್ನಾ….
ಕಾಣ್ದೆ ಇರೊ ಸ್ವರ್ಗಕ್ಕೂ
ನಮ್ಮುಡುಗಿ ಚೆಂದಕ್ಕೂ…
ವ್ಯತ್ಯಾಸ ಏನೂ ಇಲ್ಲ ಸತ್ಯ ಹೇಳ್ತೀವ್ನಿ
ಭೂಮೀನೆ ತಳ್ಕಂಬಳ್ಕ ಕಾಣ್ತದೆ….ಹೇ ಹೇ…
|| ಒಪ್ಕೊಂಡ್ಬುಟ್ಳು ಕಣ್ಲಾ ಪ್ರೀತಿ ಮಾಡೋಕೆ
ಹೂಂ ಅನ್ಬುಟ್ಳು ಕಣ್ಲಾ ಚಿಂತೆ ಇನ್ನೇಕೆ…||
ದೂರ ಆಗೋದ್ವಂತೆ ಭೂಮಿ ಬಾನು
ನಿನ್ನ ಅಂದಾನ್ ವಹಿಸಿ ವ್ವಾ ವ್ವಾ…
ಸಂಧಾನ ನೆಪದಲ್ಲಿ ತಂಗಾಳಿ ಬಂದಿಲ್ಲಿ
ಮರೆತೋಯ್ತು ತನ್ನೆ ತಾನು ನಿನ್ನ ಗುಂಗಲ್ಲಿ
ಲೋಕಾನೇ ಉಲ್ಟಂಪಲ್ಟ ಕಾಣ್ತದೆ….ಹೇ ಹೇ….
|| ಒಪ್ಕೊಂಡ್ಬುಟ್ಳು ಕಣ್ಲಾ…..
ಹೂಂ ಅನ್ಬುಟ್ಳು……
ಕೆರೆ ಕಟ್ಟೆ ತುಂಬಿದಷ್ಟೆ ಖುಷಿಯಾಗೋಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನು ಉಲ್ಟಂಪಲ್ಟಾ ಕಾಣ್ತದೆ….ಹೇ ಹೇ….||
Opkondbutlu Kanla song lyrics from Kannada Movie Love in Mandya starring Ninasam Sathish, Sindhu Lokanath, Manju, Lyrics penned by Arasu Anthare Sung by Anoop Seelin, Music Composed by J Anoop Seelin, film is Directed by Arasu Anthare and film is released on 2014