Ondu Aparoopada Gaana Lyrics

ಒಂದು ಅಪರೂಪದ ಗಾನ ಇದು Lyrics

in Love in Mandya

in ಲವ್ ಇನ್ ಮಂಡ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್‌ : ಲಲಲ…ಲಲಲ…ಲಲಲ…
                 ಲಲಾಲ…ಲಲಲ…ಲಲಲ…
 
ಗಂಡು : ಒಂದು ಅಪರೂಪದ ಗಾನ ಇದು
             ನಮ್ಮ ಅನುಗಾಲದ ಯಾನ ಇದು
             ಇಲ್ಲ ಅವಮಾನವು ಇಲ್ಲ ಅವಸಾನವು
             ಈ ನಮ್ಮ ಅನುರಾಗದಿ…..
ಹೆಣ್ಣು : ಒಂದು ಅಪರೂಪದ ಗಾನ ಇದು
             ನಮ್ಮ ಅನುಗಾಲದ ಯಾನ ಇದು
             ಇಲ್ಲ ಅವಮಾನವು ಇಲ್ಲ ಅವಸಾನವು
             ಈ ನಮ್ಮ ಅನುರಾಗದಿ…..
 
ಕೋರಸ್‌ : ಲಲಲ…ಲಲಲ…ಲಲಲ…
                 ಲಲಲ…ಲಲಲ…ಲಲಲ…
 
ಗಂಡು : ಆರಂಭದಿಂದ ಆರಂಭಗೊಂಡ
             ಆಲೋಚನೆ ಆಲಾಪನೆ ಪ್ರೀತಿ ಕಣೆ…
ಕೋರಸ್‌ : ಲಲಲ…ಲಲಲ…ಲಲಲ…
                 ಲಲಾಲ…ಲಲಲ…ಲಲಲ…
ಹೆಣ್ಣು : ಆಶ್ಚರ್ಯ ಕೂಡ ಆಶ್ಚರ್ಯಗೊಂಡ
             ಆಕರ್ಷಣೆ ಆತ್ಮಾರ್ಪಣೆ ಪ್ರೀತಿ ಕಣೋ…
ಗಂಡು : ಆಕ್ಷೇಪಣೆ ಇಲ್ಲ…
ಹೆಣ್ಣು : ಆರೋಹಣ ಇಲ್ಲ…
ಗಂಡು : ಆಕ್ಷೇಪಣೆ ಇಲ್ಲ…
ಹೆಣ್ಣು : ಆರೋಹಣ ಇಲ್ಲ…
ಇಬ್ಬರು : ಈ ನಮ್ಮ ಅನುರಾಗದಿ…..
 
|| ಹೆಣ್ಣು : ಒಂದು ಅಪರೂಪದ
ಗಂಡು : ಗಾನ ಇದು
ಹೆಣ್ಣು : ನಮ್ಮ ಅನುಗಾಲದ
ಗಂಡು : ಯಾನ ಇದು….||
 
‌ಹೆಣ್ಣು : ಆಯಾಸ ಕೂಡ ಆರಾಮ ನೋಡ
             ಆಂತರ್ಯದ ಆನಂದದ ಪ್ರೀತಿಯಲಿ…
ಕೋರಸ್‌ : ಲಲಲ…ಲಲಲ…ಲಲಲ…
                 ಲಲಲ…ಲಲಲ…ಲಲಲ…
ಗಂಡು : ಆಕಾರವಿಲ್ಲ ಆಚಾರವಿಲ್ಲ
             ಆಮಂತ್ರಿಸೋ ಆಲಂಗಿಸೋ ಪ್ರೀತಿಯಲಿ
ಹೆಣ್ಣು : ಆಧಾರವು ಒಂದೇ
ಗಂಡು : ಆರೈಕೆ ಕಣ್ಮುಂದೆ…
ಹೆಣ್ಣು : ಆಧಾರವು ಒಂದೇ
ಗಂಡು : ಆರೈಕೆ ಕಣ್ಮುಂದೆ…
ಇಬ್ಬರು : ಈ ನಮ್ಮ ಅನುರಾಗದಿ…..
 
|| ಗಂಡು : ಒಂದು ಅಪರೂಪದ ಗಾನ ಇದು
ಹೆಣ್ಣು : ನಮ್ಮ ಅನುಗಾಲದ ಯಾನ ಇದು
ಗಂಡು : ಇಲ್ಲ ಅವಮಾನವು
ಹೆಣ್ಣು : ಇಲ್ಲ ಅವಸಾನವು
ಇಬ್ಬರು : ಈ ನಮ್ಮ ಅನುರಾಗದಿ…..||

ಕೋರಸ್‌ : ಲಲಲ…ಲಲಲ…ಲಲಲ…
                 ಲಲಾಲ…ಲಲಲ…ಲಲಲ…
 
ಗಂಡು : ಒಂದು ಅಪರೂಪದ ಗಾನ ಇದು
             ನಮ್ಮ ಅನುಗಾಲದ ಯಾನ ಇದು
             ಇಲ್ಲ ಅವಮಾನವು ಇಲ್ಲ ಅವಸಾನವು
             ಈ ನಮ್ಮ ಅನುರಾಗದಿ…..
ಹೆಣ್ಣು : ಒಂದು ಅಪರೂಪದ ಗಾನ ಇದು
             ನಮ್ಮ ಅನುಗಾಲದ ಯಾನ ಇದು
             ಇಲ್ಲ ಅವಮಾನವು ಇಲ್ಲ ಅವಸಾನವು
             ಈ ನಮ್ಮ ಅನುರಾಗದಿ…..
 
ಕೋರಸ್‌ : ಲಲಲ…ಲಲಲ…ಲಲಲ…
                 ಲಲಲ…ಲಲಲ…ಲಲಲ…
 
ಗಂಡು : ಆರಂಭದಿಂದ ಆರಂಭಗೊಂಡ
             ಆಲೋಚನೆ ಆಲಾಪನೆ ಪ್ರೀತಿ ಕಣೆ…
ಕೋರಸ್‌ : ಲಲಲ…ಲಲಲ…ಲಲಲ…
                 ಲಲಾಲ…ಲಲಲ…ಲಲಲ…
ಹೆಣ್ಣು : ಆಶ್ಚರ್ಯ ಕೂಡ ಆಶ್ಚರ್ಯಗೊಂಡ
             ಆಕರ್ಷಣೆ ಆತ್ಮಾರ್ಪಣೆ ಪ್ರೀತಿ ಕಣೋ…
ಗಂಡು : ಆಕ್ಷೇಪಣೆ ಇಲ್ಲ…
ಹೆಣ್ಣು : ಆರೋಹಣ ಇಲ್ಲ…
ಗಂಡು : ಆಕ್ಷೇಪಣೆ ಇಲ್ಲ…
ಹೆಣ್ಣು : ಆರೋಹಣ ಇಲ್ಲ…
ಇಬ್ಬರು : ಈ ನಮ್ಮ ಅನುರಾಗದಿ…..
 
|| ಹೆಣ್ಣು : ಒಂದು ಅಪರೂಪದ
ಗಂಡು : ಗಾನ ಇದು
ಹೆಣ್ಣು : ನಮ್ಮ ಅನುಗಾಲದ
ಗಂಡು : ಯಾನ ಇದು….||
 
‌ಹೆಣ್ಣು : ಆಯಾಸ ಕೂಡ ಆರಾಮ ನೋಡ
             ಆಂತರ್ಯದ ಆನಂದದ ಪ್ರೀತಿಯಲಿ…
ಕೋರಸ್‌ : ಲಲಲ…ಲಲಲ…ಲಲಲ…
                 ಲಲಲ…ಲಲಲ…ಲಲಲ…
ಗಂಡು : ಆಕಾರವಿಲ್ಲ ಆಚಾರವಿಲ್ಲ
             ಆಮಂತ್ರಿಸೋ ಆಲಂಗಿಸೋ ಪ್ರೀತಿಯಲಿ
ಹೆಣ್ಣು : ಆಧಾರವು ಒಂದೇ
ಗಂಡು : ಆರೈಕೆ ಕಣ್ಮುಂದೆ…
ಹೆಣ್ಣು : ಆಧಾರವು ಒಂದೇ
ಗಂಡು : ಆರೈಕೆ ಕಣ್ಮುಂದೆ…
ಇಬ್ಬರು : ಈ ನಮ್ಮ ಅನುರಾಗದಿ…..
 
|| ಗಂಡು : ಒಂದು ಅಪರೂಪದ ಗಾನ ಇದು
ಹೆಣ್ಣು : ನಮ್ಮ ಅನುಗಾಲದ ಯಾನ ಇದು
ಗಂಡು : ಇಲ್ಲ ಅವಮಾನವು
ಹೆಣ್ಣು : ಇಲ್ಲ ಅವಸಾನವು
ಇಬ್ಬರು : ಈ ನಮ್ಮ ಅನುರಾಗದಿ…..||

Ondu Aparoopada Gaana song lyrics from Kannada Movie Love in Mandya starring Ninasam Sathish, Sindhu Lokanath, Manju, Lyrics penned by Arasu Anthare Sung by Rajesh Krishnan, Chithra, Music Composed by J Anoop Seelin, film is Directed by Arasu Anthare and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ