LYRIC

Song Details Page after Lyrice

ಲೋ ಮಾವ ನಿನ್‌ ಬಾಯಿಗ್‌ ಹಿಟ್ಟಾಕ
ಲೇ ಕರ್ಣ ಒಡೆದದೆ ಜಿಪ್ಪಾಕ
ಹೃದಯ ಹಾಡಿತು ಅಂಬ್ರೀಶಣ್ಣ ಬಿದ್ದೆ ಲವ್ವಲಿ ನಾನು
ರಕುತದಲ್ಲಿ ಕಾಗದ ಬರೆದು ಕೊಟ್ಟೆ ಉಡುಗೊರೆ ನೀನು
ನಾನೇನ್‌ ಮಾಡ್ಲಿ ಗುರು
ಲೋ ಮಾವ ನಿನ್‌ ಬಾಯಿಗ್‌ ಹಿಟ್ಟಾಕ
 
ಕೋನ್‌ ಐಸಿಗು ಕಪ್‌ ಐಸಿಗು ವ್ಯತ್ಯಾಸವೇನು
ಏನು
ಅಲ್ಲು ಕ್ರೀಮಿದೆ ಇಲ್ಲು ಕ್ರೀಮಿದೆ ಬಾಯ್ಮುಚ್ಚು ನೀನು
ನೀನು
ಮಣ್ಣಿನದೋಣಿ ನೀನು ಸುಧಾರಾಣಿ
ಹಾಗೆ ಜೊತೆಗೆ ಸಪ್ತಪದಿಗೆ ಐಡಿಯ ನೀಡು ಗುರು
 
||ಲೋ ಮಾವ ನಿನ್‌ ಬಾಯಿಗ್‌ ಹಿಟ್ಟಾಕ||
 
ಹೆಣ್ಣೈಕಳು ವಾರೆಗಣ್ಣಲಿ ನೋಡುತಾರೆ ಯಾಕೆ
ಯಾಕೆ
ಗಂಡು ಮಕ್ಕಳ ಪ್ರೀತಿ ಬಾವಿಗೆ ತಳ್ಳಿಬಿಡೋದಕ್ಕೆ
ದಕ್ಕೆ
ಗಂಡು ಸಿಡಿಗುಂಡು ಮಂಡ್ಯದ ಗಂಡು
ನಂಗು ಈಕೆಗು ಪ್ರೇಮಸಂಗಮ ಬೇಗ ಮಾಡ್ಸು ಗುರು
 
||ಲೋ ಮಾವ ನಿನ್‌ ಬಾಯಿಗ್‌ ಹಿಟ್ಟಾಕ
ಹೃದಯ ಹಾಡಿತು ಅಂಬ್ರೀಶಣ್ಣ ಬಿದ್ದೆ ಲವ್ವಲಿ ನಾನು
ರಕುತದಲ್ಲಿ ಕಾಗದ ಬರೆದು ಕೊಟ್ಟೆ ಉಡುಗೊರೆ ನೀನು
ನಾನೇನ್‌ ಮಾಡ್ಲಿ ಗುರು||

Lo Maava song lyrics from Kannada Movie Love in Mandya starring Ninasam Sathish, Sindhu Lokanath, Manju, Lyrics penned by Arasu Anthare Sung by L N Shastry, Master Rajkumar, Music Composed by J Anoop Seelin, film is Directed by Arasu Anthare and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ