ಕರೆಂಟು ಹೋದ ಟೈಮಲಿ ಹುಡುಗಿ ಇದ್ಲು ಮಗ್ಲಲಿ
ಮನಸ್ಸಲ್ಲೊಂದು ಪ್ರಶ್ನೆ ಹುಟ್ತು ಏನ್ ಮಾಡ್ಲಿ ಏನ್ ಮಾಡ್ಲಿ
ಶಿವನೆ ಏನ್ ಮಾಡ್ಲಿ
ಕರೆಂಟು ಹೋದ ಟೈಮಲಿ ಹುಡುಗ ಇದ್ದ ಮಗ್ಲಲಿ
ಮನಸ್ಸಲ್ಲೊಂಚೂರು ಆಸೆ ಹುಟ್ತು ಟಚ್ ಆಗ್ಲಿ ಟಚ್ ಆಗ್ಲಿ
ಕೈಕಾಲ್ ಟಚ್ ಆಗ್ಲಿ
ಬೇಲೂರು ಹಳೆಬೀಡು ಶಿಲ್ಪಿಗಳಿಗೆ ಸಲ್ಯೂಟು
ರಸಿಕರಿಗೆ ಬಿಟ್ಟೋದ್ರು ಆಹ ಎನಿಸುವ ಗಿಫ್ಟು
ಅಬ್ಬಬ್ಬ ನೂರ ಎಂಟು ಭಂಗಿ ಸೈಲೆಂಟು ಶಾರುಖ್ ಖಾನು ಲುಂಗಿ
ಕೇಳ್ಬುಟ್ಟು ನಮ್ಮ ಸಾಂಗು ಪುಂಗಿ
||ಕರೆಂಟು ಹೋದ ಟೈಮಲಿ ಹುಡುಗಿ ಇದ್ಲು ಮಗ್ಲಲಿ||
ಗುಲ್ಬರ್ಗ ಶಿವಮೊಗ್ಗ ಒಂದಾಗೊ ಈ ಸಮಯ
ಅಯ್ಯಯ್ಯೊ ಹಿಂಗೆಲ್ಲ ಹೋಲಿಕೆಯ ಮಾರಾಯ
ಹೆಂಡ್ದಿರು ಮಾತು ಕಟ್ಟೊ ರೀತಿ
ಗಂಡಂದ್ರ ಅಬ್ಬರ ಫಜೀತಿ
ಕಾಮ ಅನ್ನೋದೆ ಒಂದು ಕೋತಿ
||ಕರೆಂಟ್ ಹುಡುಗ ಇದ್ದ ಮಗ್ಲಲ್ಲಿ
ಮನಸ್ಸಲ್ಲೊಂಚೂರು ಆಸೆ ಹುಟ್ತು ಟಚ್ ಆಗ್ಲಿ ಟಚ್ ಆಗ್ಲಿ
ಕೈಕಾಲ್ ಟಚ್ ಆಗ್ಲಿ||
||ಕರೆಂಟು ಹೋದ ಟೈಮಲಿ ಹುಡುಗಿ ಇದ್ಲು ಮಗ್ಲಲಿ
ಮನಸ್ಸಲ್ಲೊಂದು ಪ್ರಶ್ನೆ ಹುಟ್ತು ಏನ್ ಮಾಡ್ಲಿ ಏನ್ ಮಾಡ್ಲಿ
ಶಿವನೆ ಏನ್ ಮಾಡ್ಲಿ||

Currentu Hoda Timealli song lyrics from Kannada Movie Love in Mandya starring Ninasam Sathish, Sindhu Lokanath, Manju, Lyrics penned by Arasu Anthare Sung by Bappi Lahiri, Sinchana Dixit, Music Composed by J Anoop Seelin, film is Directed by Arasu Anthare and film is released on 2014