ಹಾಯ್ ಗೈಯ್ಸ್ ಹಾಯ್ ಗೈಯ್ಸ್
ಐ ಆಮ್ ಗೋಯಿಂಗು ಟು ಫಾಲ್ ಇನ್ ಲವ್
ಪ್ರೀತಿ ಪ್ರೀತಿ ಪ್ರೀತಿ ಈಸ್ ಮೈ ಮಿಡಲ್ ನೇಮ್
ಪ್ರೀತ್ಸೋಣ ಬಾರೆ (ಲವ್ ಹಿಮ್)
ಪ್ರೀತ್ಸೋಣ ಬಾರೆ (ಲವ್ ಹಿಮ್)
ಪ್ರೀತ್ಸು ಬಾರೆ (ನೋ ಫಾಲ್ಟ್)
ಪ್ರೀತ್ಸೋಣ ಬಾರೆ (ಲವ್ ಹಿಮ್)
ದೇವ್ತ್‌ಗಳಿಗೆ ಅಮೃತ ಮನ್ಸರ‍್ಗೆ ಪ್ರೀತಿ
ತಿಳ್ಕೊ ಕಾಡುಜಾಣೆ (ಮಾರ್ವೆಲಸ್ ಒನ್ಸ್ ಮೋರ್)
ದೇವ್ತ್‌ಗಳಿಗೆ ಅಮೃತ ಮನ್ಸರ‍್ಗೆ ಪ್ರೀತಿ
ತಿಳ್ಕೊ ಕಾಡುಜಾಣೆ
ಭಾಷೆ ಗಡಿ ಮೀರಿ ದೇಶ ಗಡಿ ಮೀರಿ
ಹಬ್ಬುತ್ತಿದೆ ಪ್ರೀತಿ
ರಸಬಳ್ಳಿಯಂತೆ ಹಬ್ಬುತ್ತಿದೆ ಪ್ರೀತಿ
(ಲವ್ಲಿ ಲೇಡಿ)
ಲವ್ವಿನ ಮೇಲಸಡ್ಡೆ ಬೇಡ
ನನ್ ಪ್ರೀತಿನ ತಿರಸ್ಕರಿಸಬೇಡ
ಪ್ರೀತ್ಸೋಣ ಬಾರೆ
ಜಾತಿಗೀತಿ ಎಣಿಸಬೇಡ
ಧರ್ಮದ ಸುಳಿಗೆ ಸಿಲುಕಬೇಡ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ಅಪ್ಪ ಅಮ್ಮ ಅಂತ ಯೋಚಿಸಬ್ಯಾಡ
ಅಣ್ಣತಮ್ಮ ಅಂತ ಎಣಿಸಬ್ಯಾಡ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ಅಪ್ಪ ಅಮ್ಮ ಪ್ರೀತಿ ಮಾಡೆ
ಅಣ್ಣ ತಮ್ಮ ಹುಟ್ಟಿರೋದು
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
(ನುವ್ವು ನನ್ನು ಪ್ರೇಮಿಂಚು
ಮೇ ತುಮ್ಸೆ ಪ್ಯಾರ್ ಕರ್ತಾಹು)
(ಯೆಸ್ ಇಟ್ಸ್ ಫ್ರಮ್ ಹಿಸ್
ಬಾಟಮ್ ಆಫ್ ಹಿಸ್ ಹಾರ್ಟ್)
(ಅಳ್ತಿಗಮ್ ದೋಷಮೆ
ಪೇಡಿವ್ಯೇಂಡ ಸ್ನೇಹಿಕ್ಯುಮ್)
ಹೇ ಹೀರೊ
ಪ್ರೀತ್ಸೋಣ ಬಾರೆ
ಪ್ರೀತ್ಸೋಣ ಬಾರೆ (ಲವ್ ಹಿಮ್)
ಪ್ರೀತ್ಸು ಬಾರೆ
ಪ್ರೀತ್ಸೋಣ ಬಾರೆ
ಪ್ರೇಮಕ್ಕೆ ಬಡತನ ಸಿರಿತನವಿಲ್ಲ
ಪ್ರೀತಿಯಿಂದ ಮತ ಗೆಲ್ಲಬಹುದಲ್ಲ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ನೋಯಿಸಬೇಡ ಸಾಯಿಸಬೇಡ
ಪ್ರೀತಿಯ ಸಹಿಯ ಹಾಕು ನೀನು
ಪ್ರೇಮಪತ್ರಕೆ
ಪ್ರೇಮಪತ್ರಕೆ
ಪ್ರೀತ್ಸೋಣ ಬಾರೆ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ಪ್ರೀತ್ಸೋಣ ಬಾರೆ
ಹಾಯ್ ಗೈಯ್ಸ್ ಹಾಯ್ ಗೈಯ್ಸ್
ಐ ಆಮ್ ಗೋಯಿಂಗು ಟು ಫಾಲ್ ಇನ್ ಲವ್
ಪ್ರೀತಿ ಪ್ರೀತಿ ಪ್ರೀತಿ ಈಸ್ ಮೈ ಮಿಡಲ್ ನೇಮ್
ಪ್ರೀತ್ಸೋಣ ಬಾರೆ (ಲವ್ ಹಿಮ್)
ಪ್ರೀತ್ಸೋಣ ಬಾರೆ (ಲವ್ ಹಿಮ್)
ಪ್ರೀತ್ಸು ಬಾರೆ (ನೋ ಫಾಲ್ಟ್)
ಪ್ರೀತ್ಸೋಣ ಬಾರೆ (ಲವ್ ಹಿಮ್)
ದೇವ್ತ್‌ಗಳಿಗೆ ಅಮೃತ ಮನ್ಸರ‍್ಗೆ ಪ್ರೀತಿ
ತಿಳ್ಕೊ ಕಾಡುಜಾಣೆ (ಮಾರ್ವೆಲಸ್ ಒನ್ಸ್ ಮೋರ್)
ದೇವ್ತ್‌ಗಳಿಗೆ ಅಮೃತ ಮನ್ಸರ‍್ಗೆ ಪ್ರೀತಿ
ತಿಳ್ಕೊ ಕಾಡುಜಾಣೆ
ಭಾಷೆ ಗಡಿ ಮೀರಿ ದೇಶ ಗಡಿ ಮೀರಿ
ಹಬ್ಬುತ್ತಿದೆ ಪ್ರೀತಿ
ರಸಬಳ್ಳಿಯಂತೆ ಹಬ್ಬುತ್ತಿದೆ ಪ್ರೀತಿ
(ಲವ್ಲಿ ಲೇಡಿ)
ಲವ್ವಿನ ಮೇಲಸಡ್ಡೆ ಬೇಡ
ನನ್ ಪ್ರೀತಿನ ತಿರಸ್ಕರಿಸಬೇಡ
ಪ್ರೀತ್ಸೋಣ ಬಾರೆ
ಜಾತಿಗೀತಿ ಎಣಿಸಬೇಡ
ಧರ್ಮದ ಸುಳಿಗೆ ಸಿಲುಕಬೇಡ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ಅಪ್ಪ ಅಮ್ಮ ಅಂತ ಯೋಚಿಸಬ್ಯಾಡ
ಅಣ್ಣತಮ್ಮ ಅಂತ ಎಣಿಸಬ್ಯಾಡ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ಅಪ್ಪ ಅಮ್ಮ ಪ್ರೀತಿ ಮಾಡೆ
ಅಣ್ಣ ತಮ್ಮ ಹುಟ್ಟಿರೋದು
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
(ನುವ್ವು ನನ್ನು ಪ್ರೇಮಿಂಚು
ಮೇ ತುಮ್ಸೆ ಪ್ಯಾರ್ ಕರ್ತಾಹು)
(ಯೆಸ್ ಇಟ್ಸ್ ಫ್ರಮ್ ಹಿಸ್
ಬಾಟಮ್ ಆಫ್ ಹಿಸ್ ಹಾರ್ಟ್)
(ಅಳ್ತಿಗಮ್ ದೋಷಮೆ
ಪೇಡಿವ್ಯೇಂಡ ಸ್ನೇಹಿಕ್ಯುಮ್)
ಹೇ ಹೀರೊ
ಪ್ರೀತ್ಸೋಣ ಬಾರೆ
ಪ್ರೀತ್ಸೋಣ ಬಾರೆ (ಲವ್ ಹಿಮ್)
ಪ್ರೀತ್ಸು ಬಾರೆ
ಪ್ರೀತ್ಸೋಣ ಬಾರೆ
ಪ್ರೇಮಕ್ಕೆ ಬಡತನ ಸಿರಿತನವಿಲ್ಲ
ಪ್ರೀತಿಯಿಂದ ಮತ ಗೆಲ್ಲಬಹುದಲ್ಲ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ನೋಯಿಸಬೇಡ ಸಾಯಿಸಬೇಡ
ಪ್ರೀತಿಯ ಸಹಿಯ ಹಾಕು ನೀನು
ಪ್ರೇಮಪತ್ರಕೆ
ಪ್ರೇಮಪತ್ರಕೆ
ಪ್ರೀತ್ಸೋಣ ಬಾರೆ
ಪ್ರೀತ್ಸೋಣ ಬಾರೆ
ಪ್ರೀತ್ಸು ಬಾರೆ
ಪ್ರೀತ್ಸೋಣ ಬಾರೆ
Preethsona Baare song lyrics from Kannada Movie Love Story 1998 starring Mithun, Krithika, Harisha, Lyrics penned by Nagaraj Talakadu Sung by Chethan Naik, Music Composed by , film is Directed by Nagaraj Talakadu and film is released on 2022