College Embudondu Lyrics

ಕಾಲೇಜ್‌ ಎಂಬುದೊಂದು Lyrics

in Love Story 1998

in ಲವ್‌ ಸ್ಟೋರಿ 1998

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಲೇಜ್‌ ಎಂಬುದೊಂದು ತೋಟದಂತೆ
ನೂರು ಹೂಗಳಿಲ್ಲಿ ಮೂಡುವಂತೆ
ಜ್ಞಾನದ ಜೋಳಿಗೆ ತುಂಬುವ ತಾಣ
ಸಿದ್ದಿಯ ಪರ್ವತ ಏರಲು ಸೋಪಾನ
ನಮ್ಮೆಲ್ಲ ಬುದ್ದಿ ಉತ್ಕರ್ಷಕ್ಕೆ
ಈ ಬಂಧ ಕಾರಣ
ವಿದ್ಯೆಯೆಂಬ ವಿಹಾರದಲ್ಲಿ
ನಾವು ಒಂದೆ ಸ್ವರೂಪವಿಲ್ಲಿ
 
ವಿಜ್ಞಾನ ವಿವೇಕಕ್ಕೆ ಸುಜ್ಞಾನ ಸಮಾಜಕ್ಕೆ
ದಾರಿದೀಪ ಅಗಾಧವಾಗಿ ಆಗಬೇಕು
ಸಾಕ್ಷಿಪ್ರಜ್ಞೆ ಹೆಚ್ಚುವಂತೆ
ಸ್ನೇಹವೆಂಬ ಸಮುದ್ರದಲ್ಲಿ
ಪ್ರೀತಿಯೆಂಬ ನಾವಿಯಲ್ಲಿ ಸಾಗುವಂತೆ
ನಂದದೀಪವಾಗಲಿ ಎಂದಿಗೂ ವಿನಾಶವಾಗದಂತೆ
ಓದೆ ಶ್ರೇಷ್ಟ ಪ್ರಪಂಚದಲ್ಲಿ
ಮೌಲ್ಯವೊಂದೆ ಪ್ರಚಾರವಿಲ್ಲಿ
 
||ಕಾಲೇಜ್‌ ಎಂಬುದೊಂದು ತೋಟದಂತೆ
ನೂರು ಹೂಗಳಿಲ್ಲಿ ಮೂಡುವಂತೆ||
 
ಸಂಸ್ಕಾರ ಕಲಿಸೋದೆ ಉದ್ದೇಶ ಗುರುವಿಗೆ
ಎಲ್ಲರನ್ನೂ ಸಮಾನವಾಗಿ
ಭೇದಭಾವ ಮಾಡದಂತೆ ಪಾಠಮಾಡಿ
ಮಿತ್ಯ ಸತ್ಯ ಪ್ರಸಾರ ಮಾಡಿ
ಸ್ಪಷ್ಟವಾಗಿ ಶಿಷ್ಯರನ್ನು ತಿದ್ದಿತೀಡಿ
ಯೋಗ್ಯರಾಗಿ ಸಾಧನೆ
ಮಾಡಲು ಬುನಾದಿ ಹಾಕುವಂತೆ
ಮಾನ್ಯನಾಗಿ ಭವಿಷ್ಯದಲ್ಲಿ
ಧನ್ಯನಾಗಿ ವಿವೇಕದಲ್ಲಿ
 
|| ಕಾಲೇಜ್‌ ಎಂಬುದೊಂದು ತೋಟದಂತೆ
ನೂರು ಹೂಗಳಿಲ್ಲಿ ಮೂಡುವಂತೆ
ಜ್ಞಾನದ ಜೋಳಿಗೆ ತುಂಬುವ ತಾಣ
ಸಿದ್ದಿಯ ಪರ್ವತ ಏರಲು ಸೋಪಾನ
ನಮ್ಮೆಲ್ಲ ಬುದ್ದಿ ಉತ್ಕರ್ಷಕ್ಕೆ
ಈ ಬಂಧ ಕಾರಣ||
||ವಿದ್ಯೆಯೆಂಬ ವಿಹಾರದಲ್ಲಿ
ನಾವು ಒಂದೆ ಸ್ವರೂಪವಿಲ್ಲಿ||
||ಓದೆ ಶ್ರೇಷ್ಟ ಪ್ರಪಂಚದಲ್ಲಿ
ಮೌಲ್ಯವೊಂದೆ ಪ್ರಚಾರವಿಲ್ಲಿ||
||ಮಾನ್ಯನಾಗಿ ಭವಿಷ್ಯದಲ್ಲಿ
ಧನ್ಯನಾಗಿ ವಿವೇಕದಲ್ಲಿ||
 

ಕಾಲೇಜ್‌ ಎಂಬುದೊಂದು ತೋಟದಂತೆ
ನೂರು ಹೂಗಳಿಲ್ಲಿ ಮೂಡುವಂತೆ
ಜ್ಞಾನದ ಜೋಳಿಗೆ ತುಂಬುವ ತಾಣ
ಸಿದ್ದಿಯ ಪರ್ವತ ಏರಲು ಸೋಪಾನ
ನಮ್ಮೆಲ್ಲ ಬುದ್ದಿ ಉತ್ಕರ್ಷಕ್ಕೆ
ಈ ಬಂಧ ಕಾರಣ
ವಿದ್ಯೆಯೆಂಬ ವಿಹಾರದಲ್ಲಿ
ನಾವು ಒಂದೆ ಸ್ವರೂಪವಿಲ್ಲಿ
 
ವಿಜ್ಞಾನ ವಿವೇಕಕ್ಕೆ ಸುಜ್ಞಾನ ಸಮಾಜಕ್ಕೆ
ದಾರಿದೀಪ ಅಗಾಧವಾಗಿ ಆಗಬೇಕು
ಸಾಕ್ಷಿಪ್ರಜ್ಞೆ ಹೆಚ್ಚುವಂತೆ
ಸ್ನೇಹವೆಂಬ ಸಮುದ್ರದಲ್ಲಿ
ಪ್ರೀತಿಯೆಂಬ ನಾವಿಯಲ್ಲಿ ಸಾಗುವಂತೆ
ನಂದದೀಪವಾಗಲಿ ಎಂದಿಗೂ ವಿನಾಶವಾಗದಂತೆ
ಓದೆ ಶ್ರೇಷ್ಟ ಪ್ರಪಂಚದಲ್ಲಿ
ಮೌಲ್ಯವೊಂದೆ ಪ್ರಚಾರವಿಲ್ಲಿ
 
||ಕಾಲೇಜ್‌ ಎಂಬುದೊಂದು ತೋಟದಂತೆ
ನೂರು ಹೂಗಳಿಲ್ಲಿ ಮೂಡುವಂತೆ||
 
ಸಂಸ್ಕಾರ ಕಲಿಸೋದೆ ಉದ್ದೇಶ ಗುರುವಿಗೆ
ಎಲ್ಲರನ್ನೂ ಸಮಾನವಾಗಿ
ಭೇದಭಾವ ಮಾಡದಂತೆ ಪಾಠಮಾಡಿ
ಮಿತ್ಯ ಸತ್ಯ ಪ್ರಸಾರ ಮಾಡಿ
ಸ್ಪಷ್ಟವಾಗಿ ಶಿಷ್ಯರನ್ನು ತಿದ್ದಿತೀಡಿ
ಯೋಗ್ಯರಾಗಿ ಸಾಧನೆ
ಮಾಡಲು ಬುನಾದಿ ಹಾಕುವಂತೆ
ಮಾನ್ಯನಾಗಿ ಭವಿಷ್ಯದಲ್ಲಿ
ಧನ್ಯನಾಗಿ ವಿವೇಕದಲ್ಲಿ
 
|| ಕಾಲೇಜ್‌ ಎಂಬುದೊಂದು ತೋಟದಂತೆ
ನೂರು ಹೂಗಳಿಲ್ಲಿ ಮೂಡುವಂತೆ
ಜ್ಞಾನದ ಜೋಳಿಗೆ ತುಂಬುವ ತಾಣ
ಸಿದ್ದಿಯ ಪರ್ವತ ಏರಲು ಸೋಪಾನ
ನಮ್ಮೆಲ್ಲ ಬುದ್ದಿ ಉತ್ಕರ್ಷಕ್ಕೆ
ಈ ಬಂಧ ಕಾರಣ||
||ವಿದ್ಯೆಯೆಂಬ ವಿಹಾರದಲ್ಲಿ
ನಾವು ಒಂದೆ ಸ್ವರೂಪವಿಲ್ಲಿ||
||ಓದೆ ಶ್ರೇಷ್ಟ ಪ್ರಪಂಚದಲ್ಲಿ
ಮೌಲ್ಯವೊಂದೆ ಪ್ರಚಾರವಿಲ್ಲಿ||
||ಮಾನ್ಯನಾಗಿ ಭವಿಷ್ಯದಲ್ಲಿ
ಧನ್ಯನಾಗಿ ವಿವೇಕದಲ್ಲಿ||
 

College Embudondu song lyrics from Kannada Movie Love Story 1998 starring Mithun, Krithika, Harisha, Lyrics penned by Sachin S Sung by Chethan Naik, Music Composed by , film is Directed by Nagaraj Talakadu and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ