ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ
ನಡುಗುತಲಿದೆ ತುಟಿ ಅಂಚಲಿ
ಪದಗಳ ಸರಣಿ
ಉಪಕ್ರಮಿಸಿದೆ ಎದೆಗೂಡಲಿ
ಒಲವಿನ ಧರಣಿ
ನನ್ನ ಮನವು ಕಡಲ ಮೇಲೆ
ದಿಶೆ ತಿಳಿಯದ ದೋಣಿ
||ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ||
ಮುಡಿವ ಹೂವುಗಳು ಏಕೊ ಸೂಸುತಿವೆ
ಕೊಲ್ಲೊ ಪರಿಮಳವ ಇಂದು
ಕಟ್ಟಿರುವ ಕಿರುಜೇನ ಗೂಡಿಗೆ
ಕಲ್ಲೆಸೆದು ನಗುತಿರುವ ದೇವರು
ಅದು ಹೇಗೆ ನಮ್ಮಗಳ ಪಾಡಿಗೆ
ಇರಬೇಕು ನಾವಿಂದು ಇಬ್ಬರು
ಬೇಲಿಯನು ಹಾಕಿದರೆ ಈ ಜಗವು ಹೀಗೆ
ಪ್ರೀತಿಸುವ ಹೃದಯಗಳು
ಉಳಿಯುವುದು ಹೇಗೆ
ನೀನೆ ಇರದ ಜೀವನವಿಂದು
ಮರುಭೂಮಿಯ ನನಗೆ
||ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ||
ಒಲವ ಸುಳಿಯಲಿ ಒಮ್ಮೆ ಸಿಲುಕಿದರೆ
ಬರಲು ಸಾಧ್ಯವೆ ಹೊರಗೆ
ಎದೆತುಂಬ ತುಂಬಿರುವ ಮಾಹಿತಿ
ನಿನ ಜೊತೆಗೆ ನಾ ಕಳೆದ ಸಂಗತಿ
ಬಡಪಾಯಿ ಕಂಗಳಲಿ ಬೇಸರ
ನೀನಿರದೆ ಹೂವಿರದು ನೇಸರ
ಕನಸ್ಸುಗಳ ಕಾನನಕೆ ಬರಸಿಡಿಲದು ತಾಕಿ
ಪ್ರೇಮಿಗಳ ಗೋರಿಯಲಿ
ಹೂ ಹೆಣಗಳ ಹಾಕಿ
ಎಲ್ಲಾ ಮರೆತು ಸಾಗೊದೆಂತು
ಹೊಸದಾರಿಯ ಹುಡುಕಿ
||ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ||
ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ
ನಡುಗುತಲಿದೆ ತುಟಿ ಅಂಚಲಿ
ಪದಗಳ ಸರಣಿ
ಉಪಕ್ರಮಿಸಿದೆ ಎದೆಗೂಡಲಿ
ಒಲವಿನ ಧರಣಿ
ನನ್ನ ಮನವು ಕಡಲ ಮೇಲೆ
ದಿಶೆ ತಿಳಿಯದ ದೋಣಿ
||ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ||
ಮುಡಿವ ಹೂವುಗಳು ಏಕೊ ಸೂಸುತಿವೆ
ಕೊಲ್ಲೊ ಪರಿಮಳವ ಇಂದು
ಕಟ್ಟಿರುವ ಕಿರುಜೇನ ಗೂಡಿಗೆ
ಕಲ್ಲೆಸೆದು ನಗುತಿರುವ ದೇವರು
ಅದು ಹೇಗೆ ನಮ್ಮಗಳ ಪಾಡಿಗೆ
ಇರಬೇಕು ನಾವಿಂದು ಇಬ್ಬರು
ಬೇಲಿಯನು ಹಾಕಿದರೆ ಈ ಜಗವು ಹೀಗೆ
ಪ್ರೀತಿಸುವ ಹೃದಯಗಳು
ಉಳಿಯುವುದು ಹೇಗೆ
ನೀನೆ ಇರದ ಜೀವನವಿಂದು
ಮರುಭೂಮಿಯ ನನಗೆ
||ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ||
ಒಲವ ಸುಳಿಯಲಿ ಒಮ್ಮೆ ಸಿಲುಕಿದರೆ
ಬರಲು ಸಾಧ್ಯವೆ ಹೊರಗೆ
ಎದೆತುಂಬ ತುಂಬಿರುವ ಮಾಹಿತಿ
ನಿನ ಜೊತೆಗೆ ನಾ ಕಳೆದ ಸಂಗತಿ
ಬಡಪಾಯಿ ಕಂಗಳಲಿ ಬೇಸರ
ನೀನಿರದೆ ಹೂವಿರದು ನೇಸರ
ಕನಸ್ಸುಗಳ ಕಾನನಕೆ ಬರಸಿಡಿಲದು ತಾಕಿ
ಪ್ರೇಮಿಗಳ ಗೋರಿಯಲಿ
ಹೂ ಹೆಣಗಳ ಹಾಕಿ
ಎಲ್ಲಾ ಮರೆತು ಸಾಗೊದೆಂತು
ಹೊಸದಾರಿಯ ಹುಡುಕಿ
||ನೀನೆ ಬೇಕು ಎನ್ನುವ ಹಠವು
ನನ್ನ ಹೃದಯಕೆ
ವಿಧಿಗೆ ಖುಷಿಯ ವಿಷಯ ಏಕೊ
ನಮ್ಮ ಅಗಲಿಕೆ||
Neenebeku song lyrics from Kannada Movie Love Story 1998 starring Mithun, Krithika, Harisha, Lyrics penned by Subhash Betageri Sung by Ankitha Kundu, Music Composed by , film is Directed by Nagaraj Talakadu and film is released on 2022