Hale Lover-U Lyrics

ಹಳೆಯ ಲವ್ವರು Lyrics

in Love Story 1998

in ಲವ್‌ ಸ್ಟೋರಿ 1998

LYRIC

Song Details Page after Lyrice

ಹಳೆಯ ವೈನನು ಕುಡಿಯೋದು ಇಷ್ಟ ಕಲ
ಹಳೆಯ ಲವ್ವರನು ಮರೆಯೋದು ಕಷ್ಟ ಕಲ
ಹುಡ್ಗೀರ್ನ ನಂಬಿಕೊಂಡ್ರೆ ಮೂರುನಾಮ ಕಣ್ಲ
ವೈನ್ನ ಹೀರಿಕೊಂಡು ಜೂಮಲಿ ಇದ್ದು ಬಿಡ್ಲ
 
ಹಳೆ ಲವ್ವರು ಫಾರ್‌ ಎವರು
ಎಲ್ಲಿಹೋದ್ರು ಎದೆಯೊಳು
ಅವ್ಳ್ದೆ ಫೀವರು
ಹಳೆ ಲವ್ವರು
ಹಳೆಹುಡ್ಗಿ ಮರಿಬೇಕು
ಹೊಟ್ಟೆತುಂಬ ಕುಡಿಬೇಕು
ಹೊಸಹುಟ್ಗಿ ಹಚ್ಕೊಬೇಕು
ಹೃದಯದ್‌ ಗಾಯ ಮಾಯ್ಸಬೇಕು
 
ನಮ್ಮ ಚೆನ್ನಪಟ್ನದ್‌ ಬೊಂಬೆ ಅವ್ಳು
ಕೋಲಾರದ ಚಿನ್ನ ಅವ್ಳು
ಕೊಹಿನೂರು ಡೈಮಂಡು ಕಣೊ
ಅವ್ಳ್ಗೆ ಮೈಸೂರ್‌ ಸಿಲ್ಕು ಕೊಡ್ಸಬೇಕು
ಸೊಂಟಕ್‌ ಡಾಬು ಹಾಕಬೇಕು
ಪಟ್ಟದರಸಿ ಅವ್ಳೇನೆ ಕಣೊ
ಅವ್ಳು ಎಷ್ಟೆ ಬಾರಿ ಬೇಡವೆಂದು ದೂರ ತಳ್ಳಿದ್ರು
ನನ್ನ ಪ್ರಾಣ ಹೋಗಿ ಯಮನಪಾದ ಸೇರಿಬಿಟ್ಟರು
ಅಲ್ಲು ನನ್ನ ಜಪ ಅವ್ಳ್ದೇನೆ ಕಣೊ
(ಲೇ ಪಾಗಲ್)‌
ಸ್ಟಿಲ್‌ ಐ ಆಮ್‌ ಇನ್‌ ಲವ್‌ ವಿತ್‌ ಹರ್‌
 
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ
 
ನಮ್ಗೆ ಸ್ಮೈಲು ಕೊಟ್ಟು ಬೀಳ್ಸೋದು
ಹಿಂದೆ ಹಿಂದೆ ಅಲ್ಸೋದು
ಹುಡ್ಗೀರಿಗೆ ಮಜಾ ಕಣಲೋ
ನಮ್ಗೆ ಟೀಸು ಮಾಡೊ ಗಟ್ಸಿದೆ
ಲವ್ವು ಮಾಡೊ ರೈಟ್ಸ್‌ ಇದೆ
ರಿಜೆಕ್ಟ್‌ ಯಾಕೆ ಅವ್ರು ಮಾಡೋದು
ನಮ್ಮನ್ನೋವ್ರು ಜೋಕರ್‌ ಅಂತ
ದಡ್ರು ಅಂತ ತಿಳ್ಕೊಂಬಿಟ್ಟೋವ್ರ
ಅವ್ರು ಹೇಳ್ದಂಗೆಲ್ಲ ಕುಣಿತೀವಂತ ಅನ್ಕೊಂಬಿಟ್ಟೋವ್ರ
ನಾವು ಏನು ಅಂತ ತೋರ್ಸ್ಬೇಕ್‌ ಅವ್ರಿಗೆ
(ಹೌದ್‌ ಹೌದ್‌ ತೋರರ್ಸ್ಲೇಬೇಕು
 
ಹಳೆ ಲವ್ವರು ಫಾರ್‌ ಎವರು
ಎಲ್ಲಿಹೋದ್ರು ಎದೆಯೊಳು
ಅವ್ಳ್ದೆ ಫೀವರು
ಹಳೆ ಲವ್ವರು
 
(ಲೇ ಪಾಗಲು ಕಿತ್ತೆಸ್ಯೊ ಅವ್ಳನ್ನ
ಸ್ಟಿಲ್‌ ಐ ಆಮ್‌ ಇನ್‌ ಲವ್‌ ವಿತ್‌ ಹರ್‌
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ

ಹಳೆಯ ವೈನನು ಕುಡಿಯೋದು ಇಷ್ಟ ಕಲ
ಹಳೆಯ ಲವ್ವರನು ಮರೆಯೋದು ಕಷ್ಟ ಕಲ
ಹುಡ್ಗೀರ್ನ ನಂಬಿಕೊಂಡ್ರೆ ಮೂರುನಾಮ ಕಣ್ಲ
ವೈನ್ನ ಹೀರಿಕೊಂಡು ಜೂಮಲಿ ಇದ್ದು ಬಿಡ್ಲ
 
ಹಳೆ ಲವ್ವರು ಫಾರ್‌ ಎವರು
ಎಲ್ಲಿಹೋದ್ರು ಎದೆಯೊಳು
ಅವ್ಳ್ದೆ ಫೀವರು
ಹಳೆ ಲವ್ವರು
ಹಳೆಹುಡ್ಗಿ ಮರಿಬೇಕು
ಹೊಟ್ಟೆತುಂಬ ಕುಡಿಬೇಕು
ಹೊಸಹುಟ್ಗಿ ಹಚ್ಕೊಬೇಕು
ಹೃದಯದ್‌ ಗಾಯ ಮಾಯ್ಸಬೇಕು
 
ನಮ್ಮ ಚೆನ್ನಪಟ್ನದ್‌ ಬೊಂಬೆ ಅವ್ಳು
ಕೋಲಾರದ ಚಿನ್ನ ಅವ್ಳು
ಕೊಹಿನೂರು ಡೈಮಂಡು ಕಣೊ
ಅವ್ಳ್ಗೆ ಮೈಸೂರ್‌ ಸಿಲ್ಕು ಕೊಡ್ಸಬೇಕು
ಸೊಂಟಕ್‌ ಡಾಬು ಹಾಕಬೇಕು
ಪಟ್ಟದರಸಿ ಅವ್ಳೇನೆ ಕಣೊ
ಅವ್ಳು ಎಷ್ಟೆ ಬಾರಿ ಬೇಡವೆಂದು ದೂರ ತಳ್ಳಿದ್ರು
ನನ್ನ ಪ್ರಾಣ ಹೋಗಿ ಯಮನಪಾದ ಸೇರಿಬಿಟ್ಟರು
ಅಲ್ಲು ನನ್ನ ಜಪ ಅವ್ಳ್ದೇನೆ ಕಣೊ
(ಲೇ ಪಾಗಲ್)‌
ಸ್ಟಿಲ್‌ ಐ ಆಮ್‌ ಇನ್‌ ಲವ್‌ ವಿತ್‌ ಹರ್‌
 
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ
 
ನಮ್ಗೆ ಸ್ಮೈಲು ಕೊಟ್ಟು ಬೀಳ್ಸೋದು
ಹಿಂದೆ ಹಿಂದೆ ಅಲ್ಸೋದು
ಹುಡ್ಗೀರಿಗೆ ಮಜಾ ಕಣಲೋ
ನಮ್ಗೆ ಟೀಸು ಮಾಡೊ ಗಟ್ಸಿದೆ
ಲವ್ವು ಮಾಡೊ ರೈಟ್ಸ್‌ ಇದೆ
ರಿಜೆಕ್ಟ್‌ ಯಾಕೆ ಅವ್ರು ಮಾಡೋದು
ನಮ್ಮನ್ನೋವ್ರು ಜೋಕರ್‌ ಅಂತ
ದಡ್ರು ಅಂತ ತಿಳ್ಕೊಂಬಿಟ್ಟೋವ್ರ
ಅವ್ರು ಹೇಳ್ದಂಗೆಲ್ಲ ಕುಣಿತೀವಂತ ಅನ್ಕೊಂಬಿಟ್ಟೋವ್ರ
ನಾವು ಏನು ಅಂತ ತೋರ್ಸ್ಬೇಕ್‌ ಅವ್ರಿಗೆ
(ಹೌದ್‌ ಹೌದ್‌ ತೋರರ್ಸ್ಲೇಬೇಕು
 
ಹಳೆ ಲವ್ವರು ಫಾರ್‌ ಎವರು
ಎಲ್ಲಿಹೋದ್ರು ಎದೆಯೊಳು
ಅವ್ಳ್ದೆ ಫೀವರು
ಹಳೆ ಲವ್ವರು
 
(ಲೇ ಪಾಗಲು ಕಿತ್ತೆಸ್ಯೊ ಅವ್ಳನ್ನ
ಸ್ಟಿಲ್‌ ಐ ಆಮ್‌ ಇನ್‌ ಲವ್‌ ವಿತ್‌ ಹರ್‌
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ
ಲವ್‌ ಟು ಡೇ ಲವ್‌ ಟು ಡೇ ಲವ್‌ ಟು ಡೇ

Hale Lover-U song lyrics from Kannada Movie Love Story 1998 starring Mithun, Krithika, Harisha, Lyrics penned by Devaraja S Sung by Chethan Naik, Music Composed by , film is Directed by Nagaraj Talakadu and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ