ಓಓಓಓಓಓಓ..... ಓಓಓಓಓಓಓ.....
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಸುತ್ತಾಲೂ ಹೆಂಗಸರೇ ಗೊತ್ತಾಗಿ
ಹಂಗಿಸರೆ ಮುದ್ದಾಟ ಬಯಲಲ್ಲಿ
ಒಹ್ ಪುಟ್ಟನಂಜಿ ಓಹೋಹೋ ಪುಕ್ಕಳಂಜಿ
ನಾನು ಸಂಜೇಗೆ ಕಾಯುತೀನಿ
ನಾನು ಮುಂಜಾನೆ ಕೂಗುತೀನಿ
|| ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ ||
ತಾಳ್ ನಂಜಿ ತಾಳ್ ಓಡಬ್ಯಾಡ
ಮರೆಯೊಳಗೆ ಮುದ್ದುಮಾಡ
ಕೇಳ್ ನಂಜ ಕೇಳ್ ಕಾಡಬ್ಯಾಡ
ಬಿಸಿಲೊಳಗೆ ಬಿಸಿಬ್ಯಾಡ
ತಾಳ್ ನಂಜಿ ತಾಳ್ ಅಂಜಬೇಡ
ಬಿಸಿ ಮೈಯ್ ಕಾಸಬ್ಯಾಡ
ನಮ್ಮೂರು ನಿಯಮಗಳ ತವರು
ಪಂಚಾಯ್ತಿ ಬಾಯಿಗಳು ಜೋರು
ಗುಲ್ಲಾದರೇ ಗಡಿಪಾರು,
ಪಾರು ಮಾಡು ಪಾರು
ಗುಟ್ಟೇನೈತೆ ನಾನು ನೀನು ಪ್ರೀತಿ ಮಾಡುತೀವಿ
ಬೀದಿಮೇಲೆ ಹಾಡಿಕೂಡಿ ಕೆಟ್ಟೋರಾಗುತೀವಿ
ತಪ್ಪೇನೈತಿ ನಾಳೆ ನಾವು ಮದುವೆ ಆಗುತೀವಿ
ಮದುವೆ ಮಾತ್ರ ಬೀದಿಲಿದ್ರೆ ಊರು ಗೆಲ್ಲುತೀವಿ
|| ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಎಲ್ಲಾರೂ ನಮ್ಮವರೂ
ತುಂಟಾಟ ಮೆಚ್ಚುವರು
ತಪ್ಪಾದರೂ ತಿದ್ದುತ್ತಾರೇ...
ಓ.. ಪುಟ್ಟನಂಜ ಓ.. ಹೊಕ್ಕಲಂಜ
ನಾಳೆ ಮುಂಜಾನೆ ಕೂಗುತೀನಿ
ಇಂದು ಸಂಜೇನೆ ಕಾಯುತೀನಿ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ ||
ಪ್ಪಿ ಪ್ಪಿ ಪ್ಪಿ ಪ್ಪಿ ಪ್ಪಿ...
ಆ ಆ ಆ .. ಓಓಓಓಓಓಓ
ಹೇ ನಂಜಿ ಈ ಮರದಿಂದೆ ಮರೆ ಆಯ್ತೆ ಬಾ ಬಾ
ಅಯ್ಯೋ ಜಾಲಿಮರದ ನೆರಳ ಎಲ್ಲಾ ಕಾಣತೈತೆ
ಕಾಡೋರ ಮೆಚ್ಚುತ್ತಿರಿ ನೀವು
ಹಂಗಾಗಿ ಹೆಚ್ಚುತಿವಿ ನಾವು
ಕಲ್ ಹಾಕದೆ ಕೋಲೆತ್ತದೆ ಹಾರುತೈತ ಹಾವು
ಹಾಲು ನೀರು ಹಾಕುತೀವಿ ಹಾವು ದೇವರಂತ
ಹಾವು ಹಾನಿ ಮಾಡದಂತೆ ಪ್ರೀತಿ ಪೂಜೆಯಂತ
ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿತಂತ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಸುತ್ತಾಲೂ ಹೆಂಗಸರೇ ಗೊತ್ತಾಗಿ
ಹಂಗಿಸರೆ ಮುದ್ದಾಟ ಬಯಲಲ್ಲಿ
ಒಹ್ ಪುಟ್ಟನಂಜಿ ಓಹೋಹೋ ಪುಕ್ಕಳಂಜಿ
ನಾನು ಸಂಜೇಗೆ ಕಾಯುತೀನಿ
ನಾನು ಮುಂಜಾನೆ ಕೊಕ್ಕುಕ್ಕೂಕ್ಕೂ
ಓಓಓಓಓಓಓ..... ಓಓಓಓಓಓಓ.....
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಸುತ್ತಾಲೂ ಹೆಂಗಸರೇ ಗೊತ್ತಾಗಿ
ಹಂಗಿಸರೆ ಮುದ್ದಾಟ ಬಯಲಲ್ಲಿ
ಒಹ್ ಪುಟ್ಟನಂಜಿ ಓಹೋಹೋ ಪುಕ್ಕಳಂಜಿ
ನಾನು ಸಂಜೇಗೆ ಕಾಯುತೀನಿ
ನಾನು ಮುಂಜಾನೆ ಕೂಗುತೀನಿ
|| ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ ||
ತಾಳ್ ನಂಜಿ ತಾಳ್ ಓಡಬ್ಯಾಡ
ಮರೆಯೊಳಗೆ ಮುದ್ದುಮಾಡ
ಕೇಳ್ ನಂಜ ಕೇಳ್ ಕಾಡಬ್ಯಾಡ
ಬಿಸಿಲೊಳಗೆ ಬಿಸಿಬ್ಯಾಡ
ತಾಳ್ ನಂಜಿ ತಾಳ್ ಅಂಜಬೇಡ
ಬಿಸಿ ಮೈಯ್ ಕಾಸಬ್ಯಾಡ
ನಮ್ಮೂರು ನಿಯಮಗಳ ತವರು
ಪಂಚಾಯ್ತಿ ಬಾಯಿಗಳು ಜೋರು
ಗುಲ್ಲಾದರೇ ಗಡಿಪಾರು,
ಪಾರು ಮಾಡು ಪಾರು
ಗುಟ್ಟೇನೈತೆ ನಾನು ನೀನು ಪ್ರೀತಿ ಮಾಡುತೀವಿ
ಬೀದಿಮೇಲೆ ಹಾಡಿಕೂಡಿ ಕೆಟ್ಟೋರಾಗುತೀವಿ
ತಪ್ಪೇನೈತಿ ನಾಳೆ ನಾವು ಮದುವೆ ಆಗುತೀವಿ
ಮದುವೆ ಮಾತ್ರ ಬೀದಿಲಿದ್ರೆ ಊರು ಗೆಲ್ಲುತೀವಿ
|| ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಎಲ್ಲಾರೂ ನಮ್ಮವರೂ
ತುಂಟಾಟ ಮೆಚ್ಚುವರು
ತಪ್ಪಾದರೂ ತಿದ್ದುತ್ತಾರೇ...
ಓ.. ಪುಟ್ಟನಂಜ ಓ.. ಹೊಕ್ಕಲಂಜ
ನಾಳೆ ಮುಂಜಾನೆ ಕೂಗುತೀನಿ
ಇಂದು ಸಂಜೇನೆ ಕಾಯುತೀನಿ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ ||
ಪ್ಪಿ ಪ್ಪಿ ಪ್ಪಿ ಪ್ಪಿ ಪ್ಪಿ...
ಆ ಆ ಆ .. ಓಓಓಓಓಓಓ
ಹೇ ನಂಜಿ ಈ ಮರದಿಂದೆ ಮರೆ ಆಯ್ತೆ ಬಾ ಬಾ
ಅಯ್ಯೋ ಜಾಲಿಮರದ ನೆರಳ ಎಲ್ಲಾ ಕಾಣತೈತೆ
ಕಾಡೋರ ಮೆಚ್ಚುತ್ತಿರಿ ನೀವು
ಹಂಗಾಗಿ ಹೆಚ್ಚುತಿವಿ ನಾವು
ಕಲ್ ಹಾಕದೆ ಕೋಲೆತ್ತದೆ ಹಾರುತೈತ ಹಾವು
ಹಾಲು ನೀರು ಹಾಕುತೀವಿ ಹಾವು ದೇವರಂತ
ಹಾವು ಹಾನಿ ಮಾಡದಂತೆ ಪ್ರೀತಿ ಪೂಜೆಯಂತ
ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿತಂತ
ಓ.. ಪುಟ್ಟನಂಜ ನೀನು
ನಮ್ಮೂರ ಹೊಕ್ಕಲಂಜ
ಓ.. ಪುಟ್ಟನಂಜಿ ನೀನು
ನಮ್ಮೂರ ಪುಕ್ಕಳಂಜಿ
ಸುತ್ತಾಲೂ ಹೆಂಗಸರೇ ಗೊತ್ತಾಗಿ
ಹಂಗಿಸರೆ ಮುದ್ದಾಟ ಬಯಲಲ್ಲಿ
ಒಹ್ ಪುಟ್ಟನಂಜಿ ಓಹೋಹೋ ಪುಕ್ಕಳಂಜಿ
ನಾನು ಸಂಜೇಗೆ ಕಾಯುತೀನಿ
ನಾನು ಮುಂಜಾನೆ ಕೊಕ್ಕುಕ್ಕೂಕ್ಕೂ
Oh Puttananja song lyrics from Kannada Movie Lockup Death starring Devaraj, Nirosha, Saikumar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by N Omprakash Rao and film is released on 1994