Kacchikondadona Baro Lyrics

ಕಚ್ಚಿ ಕೊಂಡಾಡೋಣ ಬಾರೋ Lyrics

in Lockup Death

in ಲಾಕಪ್ ಡೆತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓಓಓ... ಹೂಂ  ಹೂಂ
ಹೂಂ ಹೂಂ ಓಓಓಓಓಓ...

ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ....ಓ...

|| ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ ||

ಸಿಹಿಯೆಲ್ಲಾ ಇಟ್ಟುಕೊಂಡು
ಹುಳಿಯೆಲ್ಲ ಬಿಟ್ಟುಕೊಂಡು
ಮಾವಿನ ತೋಪಿನ ತುಂಬಾ
ಉರುಳು ಉರುಳಾಡೋಣ
ಎದುರು ಬದುರು ಗಲ್ಲ ನಡುವೆ ಗಾಳಿ ಇಲ್ಲ..
ಆಲೆಮನೆಯ ಬೆಲ್ಲ ತುಟಿಯ ಮೇಲೆ ನಲ್ಲ
ಘಮ ಘಮ ಗಂಧ ಚಿಲಿಪಿಲಿ
ರಾಗ ಕಚ್ಚುಕೊಂಡಿರುವಾಗ
ಥಕ ಥಕ ಆಸೆ ಮಿಕ ಮಿಕ ಕಣ್ಣು
ಬಿಚ್ಚಿಕೊಂಡಿರುವಾಗ. . .

|| ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ ||
 
ಹೇ.. ಹೇ.. ಹೇ.. ಹೇ..
ಹೇ.. ಹೇ.. ಹೇ.. ಹೇ.. ಹೇ..

ತಂಗಾಳಿ ತಬ್ಕೊಂಡು
ಬೆಳದಿಂಗಳಲ್ ಮಲಕೊಂಡು
ಅರೆ ಬಟ್ಟೆ ಉತ್ತೋ ಬಿತ್ತೋ
ಅನುಕಡೆ ಆಡೋಣ
ನಾನು ಸೋತ್ರೆ ನೀನು
ನೀನು ಸೋತ್ರೆ ನಾನು
ಆಟ ನಡೆಯಬೇಕು ಯಾರು ಗೆದ್ದರೇನು
ಮನಸಿಗೆ ಮನಸು ಮಾತಿಗೆ
ಮಾತು ನೆಚ್ಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ
ಹೆಸರು ಹಚ್ಚಿಕೊಂಡಿರುವಾಗ
 
||ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ....ಓ...

ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ ||

ಓಓಓಓಓಓ... ಹೂಂ  ಹೂಂ
ಹೂಂ ಹೂಂ ಓಓಓಓಓಓ...

ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ....ಓ...

|| ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ ||

ಸಿಹಿಯೆಲ್ಲಾ ಇಟ್ಟುಕೊಂಡು
ಹುಳಿಯೆಲ್ಲ ಬಿಟ್ಟುಕೊಂಡು
ಮಾವಿನ ತೋಪಿನ ತುಂಬಾ
ಉರುಳು ಉರುಳಾಡೋಣ
ಎದುರು ಬದುರು ಗಲ್ಲ ನಡುವೆ ಗಾಳಿ ಇಲ್ಲ..
ಆಲೆಮನೆಯ ಬೆಲ್ಲ ತುಟಿಯ ಮೇಲೆ ನಲ್ಲ
ಘಮ ಘಮ ಗಂಧ ಚಿಲಿಪಿಲಿ
ರಾಗ ಕಚ್ಚುಕೊಂಡಿರುವಾಗ
ಥಕ ಥಕ ಆಸೆ ಮಿಕ ಮಿಕ ಕಣ್ಣು
ಬಿಚ್ಚಿಕೊಂಡಿರುವಾಗ. . .

|| ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ ||
 
ಹೇ.. ಹೇ.. ಹೇ.. ಹೇ..
ಹೇ.. ಹೇ.. ಹೇ.. ಹೇ.. ಹೇ..

ತಂಗಾಳಿ ತಬ್ಕೊಂಡು
ಬೆಳದಿಂಗಳಲ್ ಮಲಕೊಂಡು
ಅರೆ ಬಟ್ಟೆ ಉತ್ತೋ ಬಿತ್ತೋ
ಅನುಕಡೆ ಆಡೋಣ
ನಾನು ಸೋತ್ರೆ ನೀನು
ನೀನು ಸೋತ್ರೆ ನಾನು
ಆಟ ನಡೆಯಬೇಕು ಯಾರು ಗೆದ್ದರೇನು
ಮನಸಿಗೆ ಮನಸು ಮಾತಿಗೆ
ಮಾತು ನೆಚ್ಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ
ಹೆಸರು ಹಚ್ಚಿಕೊಂಡಿರುವಾಗ
 
||ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ....ಓ...

ಕಚ್ಚಿ ಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ
ಓ ಹುಡುಗ ಓ ಹುಡುಗ ||

Kacchikondadona Baro song lyrics from Kannada Movie Lockup Death starring Devaraj, Nirosha, Saikumar, Lyrics penned by Hamsalekha Sung by Chithra, Music Composed by Hamsalekha, film is Directed by N Omprakash Rao and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ