ಹಾಯ್ ಹಾಯ್ ಹಾಯ್ ಹಾಯ್
ಹಾಯ್ ಹಾಯ್ ಹಾಯ್ ಹಾಯ್
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ನಂದು ಕುಂದದ ಟೀನೇಜು
ನಂದು ನಂದದ ವೋಲ್ಟೇಜು
ಚಂದ ಚಂದ ಮಾಮ ನಿಂತುಕೊಂತ ರೋಮ
ಹಾಯ್ ಹಾಯ್ ಹಾಯ್
ಡಾರ್ಲಿಂಗ್ ಹಾಯ್ ಹಾಯ್ ಹಾಯ್
ನನಗೆ ದಿನವೂ ಎಂಗೇಜು
ಹಂಗು ಆಗದು ಮ್ಯಾರೇಜು
ಅಂದಕೂಡ್ಲೇ ರಾಮ್ ನಿಂಗು ಬಂತ ಪ್ರೇಮ
ನವಿಲೇ ನವಿಲೇ ಸಿಟಿ ನವಿಲೇ
ಗರಿಯ ತೆರೆಯಲಾರೆಯ
ನವಿಲಾಟ ನೋಡೋದು
ಹಿಂದೆಯಲ್ಲ ಬಾರಯ್ಯ
ಹೇ ಜಿಂಕೆ ಜಿಂಕೆ ಜಿಗಿ ಜಿಂಕೆ
ನನ್ನ ಮೇಲೆ ಹಾರೆಯ
ಜಿಂಕೆ ಜಿಗಿತ ನೋಡೋದು
ಮಲಗಿ ಅಲ್ಲ ಏಳಯ್ಯ
ಲೈನ್ ಹೊಡೆಯೊ ಕಲೆ ಇಲ್ಲ
ಪ್ಲಾನ್ ಮಾಡೊ ತಲೆ ಇಲ್ಲ
ನಿಂಗೆ ಹೆಣ್ಣೆ ಒಲಿಯಲ್ಲ
|| ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು ||
ಹೇ .. ಪಿತಪಿತಪಿತ ಪಿತಾಪು
ಲಕಲಕ ಲವ್ವಿಗೆ ಲಾಕ್ ಹಾಕು
ಹನಿ ಹನಿ ಮೂನಿಗೆ ಸೈನ್ ಹಾಕು
ಒಳ್ಳೆ ಯಂತ್ರ ನಿನ್ನ ಹೈಜಾಕು
ಕಿಸೆಯಲಿ ಝಣ ಝಣ ಕೈಹಾಕು
ಒಳ್ಳೆ ಹಣ್ಣು ಇದು ಬಾಯಿ ಹಾಕು
ಜಗದ ಸನ್ಯಾಸಿ ಸೋಂಬೇರಿ
ನೀನು ಹೂಂ ಅಂದ್ರೆ ಸಂಸಾರಿ ಆಆಆ...
ವರ್ಣ ಬೇಧ ಹೋಗಿಲ್ಲ ಮೇಲು ಕೇಳು ಮರೆತಿಲ್ಲ
ಒಂಟಿ ಹುಡುಗಿ ಹಿಂದೆ ಕಳ್ಳರೆಲ್ಲ ಒಂದೇ..
ಹಾಯ್ ಹಾಯ್ ಹಾಯ್
ಡಾರ್ಲಿಂಗ್ ಹಾಯ್ ಹಾಯ್ ಹಾಯ್
ಹೇ ಜಾತಿ ಜಾತಿ ಸೇರಲ್ಲ ಭಾಷೆ ಭಾಷೆ ಬೇರೆಯೋಲ್ಲ
ಹುಡುಗಿ ಅಂದ್ರೆ ಮಂದಿ ಜಾತಿ ಗೀತಿ ಚಿಂದಿ
ಮಿಂಚೆ ಮಿಂಚೆ ಮರಿ ಮಿಂಚೆ
ಮಿಂಚೆ ಹಂಚಿ ನೀಡೆಯ
ಮಿಂಚನ್ನು ಮುಟ್ಟಿದರೆ ಸುಟ್ಟು ಹೋಗಲಾರೆಯ
ರತಿಯೇ ರತಿಯೇ ನವ ರತಿಯೇ
ಸ್ವಾತಿ ಮುತ್ತ ನೀಡೆಯ
ರತಿ ಕಾಟ ಸೋಕಿದರೆ ಮಂಚ ಹಿಡಿಯಲಾರೆಯ
ಟಚ್ ಕೊಟ್ರೆ ಪೆಚ್ಚಾಗ್ತಿ
ಕಿಸ್ಸು ಕೊಟ್ರೆ ಪುಸ್ಸಾಗ್ತಿ (ಅಯ್ಯೋ)
ಫ್ಯೂಸ್ ಹೋದರೇ ಲೈನ್ ಆಗ್ತಿ
|| ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು ||
ಹಾಯ್ ಹಾಯ್ ಹಾಯ್ ಹಾಯ್
ಹಾಯ್ ಹಾಯ್ ಹಾಯ್ ಹಾಯ್
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ನಂದು ಕುಂದದ ಟೀನೇಜು
ನಂದು ನಂದದ ವೋಲ್ಟೇಜು
ಚಂದ ಚಂದ ಮಾಮ ನಿಂತುಕೊಂತ ರೋಮ
ಹಾಯ್ ಹಾಯ್ ಹಾಯ್
ಡಾರ್ಲಿಂಗ್ ಹಾಯ್ ಹಾಯ್ ಹಾಯ್
ನನಗೆ ದಿನವೂ ಎಂಗೇಜು
ಹಂಗು ಆಗದು ಮ್ಯಾರೇಜು
ಅಂದಕೂಡ್ಲೇ ರಾಮ್ ನಿಂಗು ಬಂತ ಪ್ರೇಮ
ನವಿಲೇ ನವಿಲೇ ಸಿಟಿ ನವಿಲೇ
ಗರಿಯ ತೆರೆಯಲಾರೆಯ
ನವಿಲಾಟ ನೋಡೋದು
ಹಿಂದೆಯಲ್ಲ ಬಾರಯ್ಯ
ಹೇ ಜಿಂಕೆ ಜಿಂಕೆ ಜಿಗಿ ಜಿಂಕೆ
ನನ್ನ ಮೇಲೆ ಹಾರೆಯ
ಜಿಂಕೆ ಜಿಗಿತ ನೋಡೋದು
ಮಲಗಿ ಅಲ್ಲ ಏಳಯ್ಯ
ಲೈನ್ ಹೊಡೆಯೊ ಕಲೆ ಇಲ್ಲ
ಪ್ಲಾನ್ ಮಾಡೊ ತಲೆ ಇಲ್ಲ
ನಿಂಗೆ ಹೆಣ್ಣೆ ಒಲಿಯಲ್ಲ
|| ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು ||
ಹೇ .. ಪಿತಪಿತಪಿತ ಪಿತಾಪು
ಲಕಲಕ ಲವ್ವಿಗೆ ಲಾಕ್ ಹಾಕು
ಹನಿ ಹನಿ ಮೂನಿಗೆ ಸೈನ್ ಹಾಕು
ಒಳ್ಳೆ ಯಂತ್ರ ನಿನ್ನ ಹೈಜಾಕು
ಕಿಸೆಯಲಿ ಝಣ ಝಣ ಕೈಹಾಕು
ಒಳ್ಳೆ ಹಣ್ಣು ಇದು ಬಾಯಿ ಹಾಕು
ಜಗದ ಸನ್ಯಾಸಿ ಸೋಂಬೇರಿ
ನೀನು ಹೂಂ ಅಂದ್ರೆ ಸಂಸಾರಿ ಆಆಆ...
ವರ್ಣ ಬೇಧ ಹೋಗಿಲ್ಲ ಮೇಲು ಕೇಳು ಮರೆತಿಲ್ಲ
ಒಂಟಿ ಹುಡುಗಿ ಹಿಂದೆ ಕಳ್ಳರೆಲ್ಲ ಒಂದೇ..
ಹಾಯ್ ಹಾಯ್ ಹಾಯ್
ಡಾರ್ಲಿಂಗ್ ಹಾಯ್ ಹಾಯ್ ಹಾಯ್
ಹೇ ಜಾತಿ ಜಾತಿ ಸೇರಲ್ಲ ಭಾಷೆ ಭಾಷೆ ಬೇರೆಯೋಲ್ಲ
ಹುಡುಗಿ ಅಂದ್ರೆ ಮಂದಿ ಜಾತಿ ಗೀತಿ ಚಿಂದಿ
ಮಿಂಚೆ ಮಿಂಚೆ ಮರಿ ಮಿಂಚೆ
ಮಿಂಚೆ ಹಂಚಿ ನೀಡೆಯ
ಮಿಂಚನ್ನು ಮುಟ್ಟಿದರೆ ಸುಟ್ಟು ಹೋಗಲಾರೆಯ
ರತಿಯೇ ರತಿಯೇ ನವ ರತಿಯೇ
ಸ್ವಾತಿ ಮುತ್ತ ನೀಡೆಯ
ರತಿ ಕಾಟ ಸೋಕಿದರೆ ಮಂಚ ಹಿಡಿಯಲಾರೆಯ
ಟಚ್ ಕೊಟ್ರೆ ಪೆಚ್ಚಾಗ್ತಿ
ಕಿಸ್ಸು ಕೊಟ್ರೆ ಪುಸ್ಸಾಗ್ತಿ (ಅಯ್ಯೋ)
ಫ್ಯೂಸ್ ಹೋದರೇ ಲೈನ್ ಆಗ್ತಿ
|| ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು
ಯೌವ್ವನ ರಾತ್ರಿಯಲೀ ಕಣ್ಣಿನ ದೀಪದಲಿ
ಈ ಗುಂಡಿಗೆ ಗೂಡಿನಲಿ
ಬಂತು ಬಂತು ಕರೆಂಟು ಬಂತು
ಬಂತು ಬಂತು ಕರೆಂಟು ಬಂತು ||
Banthu Banthu Currentu Banthu song lyrics from Kannada Movie Lockup Death starring Devaraj, Nirosha, Saikumar, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by N Omprakash Rao and film is released on 1994