Januma Namagiruvudu Lyrics

ಜನುಮಾನಮಗಿರುವುದು Lyrics

in Lockup Death

in ಲಾಕಪ್ ಡೆತ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜನುಮಾ...ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂ...)
ಅಳಿಸು ಅಧರ್ಮ (ರುರುರುರುರೂ...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...

ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇಲಿಗಳನ್ನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು..
ಕೋಟೆಯಡಿ ಭಕ್ಷಕರನ್ನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವು ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನದು..
ಪ್ರಭು ನೀನೆ... ಪ್ರಜೆ ನೀನೆ ..
.
|| ಜನುಮಾ...ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂ...)
ಅಳಿಸು ಅಧರ್ಮ (ರುರುರುರುರೂ...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ... ||

ಬೂಜು ಹಿಡಿದ ಕತ್ತಲೆಯ ಧೂಳು ಕೊಡವಬೇಕು
ತಾತಾನಿತ್ತ  ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೋ ಮಂತ್ರಿಗಳ ಮಾನ ಬಿಚ್ಚಬೇಕು
ಜಾರಿಕೊಳ್ಳೊ ದಾರಿಗಳನು ಮುಚ್ಚಬೇಕು
ನಾವು ಏಳದೇ ಊರು ಏಳದು
ನಾವು ಸಾಯದೇ ಸ್ವರ್ಗ ಕಾಣದು
ಅಳಿಸಿ ಉಳಿಸೊ ಕಾರ್ಯ ನಿನದು
ಪ್ರಭು ನೀನೆ... ಪ್ರಜೆ ನೀನೆ ...

|| ಜನುಮಾ...ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂ...)
ಅಳಿಸು ಅಧರ್ಮ (ರುರುರುರುರೂ...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ... ||

 

ಜನುಮಾ...ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂ...)
ಅಳಿಸು ಅಧರ್ಮ (ರುರುರುರುರೂ...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...

ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇಲಿಗಳನ್ನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು..
ಕೋಟೆಯಡಿ ಭಕ್ಷಕರನ್ನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವು ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನದು..
ಪ್ರಭು ನೀನೆ... ಪ್ರಜೆ ನೀನೆ ..
.
|| ಜನುಮಾ...ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂ...)
ಅಳಿಸು ಅಧರ್ಮ (ರುರುರುರುರೂ...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ... ||

ಬೂಜು ಹಿಡಿದ ಕತ್ತಲೆಯ ಧೂಳು ಕೊಡವಬೇಕು
ತಾತಾನಿತ್ತ  ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೋ ಮಂತ್ರಿಗಳ ಮಾನ ಬಿಚ್ಚಬೇಕು
ಜಾರಿಕೊಳ್ಳೊ ದಾರಿಗಳನು ಮುಚ್ಚಬೇಕು
ನಾವು ಏಳದೇ ಊರು ಏಳದು
ನಾವು ಸಾಯದೇ ಸ್ವರ್ಗ ಕಾಣದು
ಅಳಿಸಿ ಉಳಿಸೊ ಕಾರ್ಯ ನಿನದು
ಪ್ರಭು ನೀನೆ... ಪ್ರಜೆ ನೀನೆ ...

|| ಜನುಮಾ...ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ (ರುರುರುರುರೂ...)
ಅಳಿಸು ಅಧರ್ಮ (ರುರುರುರುರೂ...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ... ||

 

Januma Namagiruvudu song lyrics from Kannada Movie Lockup Death starring Devaraj, Nirosha, Saikumar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by N Omprakash Rao and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ