ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ
ಸುತ್ತಮುತ್ತ ಯಾರು ಇಲ್ಲದಾಗ
ಸುತ್ತಮುತ್ತ ಯಾರು ಇಲ್ಲದಾಗ
ಸುತ್ತಿ ಸುತ್ತಿ ಹೇಳು ಪ್ರೀತಿಯನ್ನ
ಮನಬಂದಂತೆ ನಾ ಕೂಗುವ ಮುಂಚೆ
ಮರ್ಯಾದೆಯಿಂದ ಮೆಚ್ಚೆ ನನ್ನ
||ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ
ನನ್ನ ಬಾನಿಗೀಗ ಬೇರೆ ಬಣ್ಣ||
ಕಣ್ಣಲ್ಲಿರೊ ಕವನಗಳು ತುಂಬಾ ರೋಮಾಂಚಕ
ನಾನೆ ಸಂಪಾದಕ
ಮರುಮಾತಾಡದೆ ಸೋಲುತ
ನಿನ್ನ ಸ್ವಪ್ನದಿ ಪಾಲು ಕೇಳುತ
ಪೂರ್ತಿ ಕಂಗಾಲು ನಾ
ಬಳಿ ಬಂದಷ್ಟು ಗುಂಗು ಹೆಚ್ಚಾದರೆ
ಕಾಪಾಡಲೇಬೇಕು ನೀನೆ ನನ್ನನ್ನ
||ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ||
ನನ್ನ ಎದೆಯ ಮಿಡಿತದಲಿ ಎಂಥ ರೂಪಾಂತರ
ಮೂಕ ಪ್ರಶ್ನೋತ್ತರ
ಬರಿ ನಿನ್ನಲ್ಲಿಯೆ ಆಗಿ ತನ್ಮಯ
ನನ್ನ ಜೀವವೆ ನೂರು ಆಸೆಯ
ಸಣ್ಣ ಸಮ್ಮೇಳನ
ನಿನ್ನ ತೋಳಲ್ಲಿ ನಾನು ಇದ್ದಾಗಲೆ
ಖುದ್ದಾಗಿ ತೀರಿಸಿಕೊ ಎಲ್ಲ ಸೇಡನ್ನ
||ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ
ನನ್ನ ಬಾನಿಗೀಗ ಬೇರೆ ಬಣ್ಣ||
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ
ಸುತ್ತಮುತ್ತ ಯಾರು ಇಲ್ಲದಾಗ
ಸುತ್ತಮುತ್ತ ಯಾರು ಇಲ್ಲದಾಗ
ಸುತ್ತಿ ಸುತ್ತಿ ಹೇಳು ಪ್ರೀತಿಯನ್ನ
ಮನಬಂದಂತೆ ನಾ ಕೂಗುವ ಮುಂಚೆ
ಮರ್ಯಾದೆಯಿಂದ ಮೆಚ್ಚೆ ನನ್ನ
||ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ
ನನ್ನ ಬಾನಿಗೀಗ ಬೇರೆ ಬಣ್ಣ||
ಕಣ್ಣಲ್ಲಿರೊ ಕವನಗಳು ತುಂಬಾ ರೋಮಾಂಚಕ
ನಾನೆ ಸಂಪಾದಕ
ಮರುಮಾತಾಡದೆ ಸೋಲುತ
ನಿನ್ನ ಸ್ವಪ್ನದಿ ಪಾಲು ಕೇಳುತ
ಪೂರ್ತಿ ಕಂಗಾಲು ನಾ
ಬಳಿ ಬಂದಷ್ಟು ಗುಂಗು ಹೆಚ್ಚಾದರೆ
ಕಾಪಾಡಲೇಬೇಕು ನೀನೆ ನನ್ನನ್ನ
||ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ||
ನನ್ನ ಎದೆಯ ಮಿಡಿತದಲಿ ಎಂಥ ರೂಪಾಂತರ
ಮೂಕ ಪ್ರಶ್ನೋತ್ತರ
ಬರಿ ನಿನ್ನಲ್ಲಿಯೆ ಆಗಿ ತನ್ಮಯ
ನನ್ನ ಜೀವವೆ ನೂರು ಆಸೆಯ
ಸಣ್ಣ ಸಮ್ಮೇಳನ
ನಿನ್ನ ತೋಳಲ್ಲಿ ನಾನು ಇದ್ದಾಗಲೆ
ಖುದ್ದಾಗಿ ತೀರಿಸಿಕೊ ಎಲ್ಲ ಸೇಡನ್ನ
||ಚಿನ್ನ ಚಿನ್ನ ಆಸೆ ನೋಡಿ ನಿನ್ನ
ಚಿನ್ನ ಚಿನ್ನ ಆಸೆ ನೋಡಿ ನಿನ್ನ
ನನ್ನ ಬಾನಿಗೀಗ ಬೇರೆ ಬಣ್ಣ
ನನ್ನ ಬಾನಿಗೀಗ ಬೇರೆ ಬಣ್ಣ||