Lucky Lucky Lyrics

ಲಕ್ಕಿ ಲಕ್ಕಿ Lyrics

in Local Train

in ಲೋಕಲ್‌ ಟ್ರೈನ್

LYRIC

Song Details Page after Lyrice

ಸೇರುವ ತಂಕ ಉಪವಾಸ ಸಸಸಸಸ
ಸೇರಿದ ಮೇಲೆ ಸಿಹಿ ಪಾಯಸ ಸಸಸಸಸ
ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ
ದೂರದಲ್ಲಿದ್ರೆ ವನವಾಸ ಹತ್ತಿರ ಬಂದ್ರೆ ಮಧುಮಾಸ
ಹೇ ಸಾಲಕ್ಕೆ ಶೂಲಕ್ಕೆ ಸಿಕ್ಕಬಾರ್ದು ಸ್ವಾಮಿ
ಈ ಪ್ರೀತಿಗೆ ಪ್ರೇಮಕ್ಕೆ ಹೋದ್ರೆ ಹೆಂಗೆ ಸ್ವಾಮಿ
ಅರೆ ನೀನೆ ಜೀವ ಅಂತೀವಿ
ಪ್ರೇಮಿ ಜೀವ ತಿಂತೀವಿ
ಐ ಲವ್‌ ಯೂ ಅನ್ನೋದು ರೈಮ್ಸ್‌ ಆಗಿದೆ
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ನಾನು ಲಕ್ಕಿ ಆದೆ
ನೀ ಸಿಕ್ಕಿ ಸಿಕ್ಕಿ ಸಿಕ್ಕಿ ಸಿಕ್ಕಿ ನಾನು ಲಕ್ಕಿ ಆದೆ
ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ
 
ಪ್ರೀತಿ ಮಾಡೊರಿಲ್ಲ ನನ್ನಂಗೆ ಯಾರೂನು
ಬ್ಯೂಟಿಫುಲ್‌ ಇಲ್ಲ ನಿನ್ನಂಗೆ ಯಾರೂನು
ಮಾತು ಕಮ್ಮಿ ಮಾಡಿ ಜೊತೆಯಾಗೊ ದಾರಿ ನೋಡು
ಎಷ್ಟು ಬೇಕೊ ಹಾಡು ಆಮೇಲೆ ಇಂತ ಹಾಡು
ಮುದ್ದಾದ ಪ್ರಾಯ ಕಾಡಿದೆ ಸದ್ದೇನೊ ಶಾನೆ ಮಾಡಿದೆ
ಐ ಲವ್‌ ಯೂ ಅನ್ನೋದೆ ಸುಖವಾಗಿದೆ
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ನಾನು ಲಕ್ಕಿ ಆದೆ
ನೀ ಸಿಕ್ಕಿ ಸಿಕ್ಕಿ ಸಿಕ್ಕಿ ಸಿಕ್ಕಿ ನಾನು ಲಕ್ಕಿ ಆದೆ
 
||ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ ||
 
ನೀನೆ ತಂದು ಕೊಟ್ಟೆ ಲವ್‌ ಅನ್ನೊ ಏಳ್‌ ಬಣ್ಣ
ನೀನು ತಂದ ಪ್ರೀತಿ ಎಷ್ಟೊಂದು ಚೆನ್ನ ಚಿನ್ನ
ನೀನೆ ನನ್ನ ಪ್ರಾಣ ಬಿಡಲಾರೆ ಎಂದು ನಿನ್ನ
ಹೂವಿನಲ್ಲಿ ಇಟ್ಟು ಜೋಪಾನ ಮಾಡ್ತೀನಿ ಚಿನ್ನ
ಒಂದಾಗೊ ಕಾಲ ಬಾಳಲಿ ಇನ್ನೇನು ತಾನೆ ಬೇಡಲಿ
ಐ ಲವ್‌ ಯೂ ಅನ್ನೋದು ಲೈಫ್ ಆಗಿದೆ
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ನಾನು ಲಕ್ಕಿ ಆದೆ
ನೀ ಸಿಕ್ಕಿ ಸಿಕ್ಕಿ ಸಿಕ್ಕಿ ಸಿಕ್ಕಿ ನಾನು ಲಕ್ಕಿ ಆದೆ
 
||ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ ||
 

ಸೇರುವ ತಂಕ ಉಪವಾಸ ಸಸಸಸಸ
ಸೇರಿದ ಮೇಲೆ ಸಿಹಿ ಪಾಯಸ ಸಸಸಸಸ
ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ
ದೂರದಲ್ಲಿದ್ರೆ ವನವಾಸ ಹತ್ತಿರ ಬಂದ್ರೆ ಮಧುಮಾಸ
ಹೇ ಸಾಲಕ್ಕೆ ಶೂಲಕ್ಕೆ ಸಿಕ್ಕಬಾರ್ದು ಸ್ವಾಮಿ
ಈ ಪ್ರೀತಿಗೆ ಪ್ರೇಮಕ್ಕೆ ಹೋದ್ರೆ ಹೆಂಗೆ ಸ್ವಾಮಿ
ಅರೆ ನೀನೆ ಜೀವ ಅಂತೀವಿ
ಪ್ರೇಮಿ ಜೀವ ತಿಂತೀವಿ
ಐ ಲವ್‌ ಯೂ ಅನ್ನೋದು ರೈಮ್ಸ್‌ ಆಗಿದೆ
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ನಾನು ಲಕ್ಕಿ ಆದೆ
ನೀ ಸಿಕ್ಕಿ ಸಿಕ್ಕಿ ಸಿಕ್ಕಿ ಸಿಕ್ಕಿ ನಾನು ಲಕ್ಕಿ ಆದೆ
ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ
 
ಪ್ರೀತಿ ಮಾಡೊರಿಲ್ಲ ನನ್ನಂಗೆ ಯಾರೂನು
ಬ್ಯೂಟಿಫುಲ್‌ ಇಲ್ಲ ನಿನ್ನಂಗೆ ಯಾರೂನು
ಮಾತು ಕಮ್ಮಿ ಮಾಡಿ ಜೊತೆಯಾಗೊ ದಾರಿ ನೋಡು
ಎಷ್ಟು ಬೇಕೊ ಹಾಡು ಆಮೇಲೆ ಇಂತ ಹಾಡು
ಮುದ್ದಾದ ಪ್ರಾಯ ಕಾಡಿದೆ ಸದ್ದೇನೊ ಶಾನೆ ಮಾಡಿದೆ
ಐ ಲವ್‌ ಯೂ ಅನ್ನೋದೆ ಸುಖವಾಗಿದೆ
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ನಾನು ಲಕ್ಕಿ ಆದೆ
ನೀ ಸಿಕ್ಕಿ ಸಿಕ್ಕಿ ಸಿಕ್ಕಿ ಸಿಕ್ಕಿ ನಾನು ಲಕ್ಕಿ ಆದೆ
 
||ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ ||
 
ನೀನೆ ತಂದು ಕೊಟ್ಟೆ ಲವ್‌ ಅನ್ನೊ ಏಳ್‌ ಬಣ್ಣ
ನೀನು ತಂದ ಪ್ರೀತಿ ಎಷ್ಟೊಂದು ಚೆನ್ನ ಚಿನ್ನ
ನೀನೆ ನನ್ನ ಪ್ರಾಣ ಬಿಡಲಾರೆ ಎಂದು ನಿನ್ನ
ಹೂವಿನಲ್ಲಿ ಇಟ್ಟು ಜೋಪಾನ ಮಾಡ್ತೀನಿ ಚಿನ್ನ
ಒಂದಾಗೊ ಕಾಲ ಬಾಳಲಿ ಇನ್ನೇನು ತಾನೆ ಬೇಡಲಿ
ಐ ಲವ್‌ ಯೂ ಅನ್ನೋದು ಲೈಫ್ ಆಗಿದೆ
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ನಾನು ಲಕ್ಕಿ ಆದೆ
ನೀ ಸಿಕ್ಕಿ ಸಿಕ್ಕಿ ಸಿಕ್ಕಿ ಸಿಕ್ಕಿ ನಾನು ಲಕ್ಕಿ ಆದೆ
 
||ಸೇರುವ ತಂಕ ಉಪವಾಸ
ಸೇರಿದ ಮೇಲೆ ಸಿಹಿ ಪಾಯಸ ||
 

Lucky Lucky song lyrics from Kannada Movie Local Train starring Darling Krishna, Meenakshi Dixit, Ester Noronha, Lyrics penned bySung by Tippu, Indu Nagaraj, Music Composed by Arjun Janya, film is Directed by ?Y N Rudramuni and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ