ಸನಿಹ ಸನಿಹ ನೋಡುತ್ತಿದ್ದರೆ ನೀನು ನೋಡುತ್ತಿದ್ದರೆ
ಸನಿಹ ಸನಿಹ ಕಾಡುತ್ತಿದ್ದರೆ ನೀನು ಕಾಡುತ್ತಿದ್ದರೆ
ಜೀವ ಭಾವಗಳು ಓಡಿ ಹೋಗುತ್ತಿವೆ ನಿನ್ನ ಕಡೆ
ಹೂವು ಹೂವುಗಳು ಚಾಡಿ ಹೇಳುತ್ತಿವೆ ಎಲ್ಲಾ ಕಡೆ
ನಿನ್ನನ್ನೆ ಇಂಪಾಗಿ ಅನುಸರಿಸಿದೆ ಹೃದಯದ ಬಡಿತ

ನಿದ್ದೆಗೆಟ್ಟು ಕಾಯುತ್ತಿರುವೆ ನಾನು ನಿನ್ನ ಸ್ವಪ್ನಕ್ಕೆ
ಇನ್ನು ನನ್ನ ಅಂತರಂಗದಲ್ಲಿ ನಿನಗೆ ಬೇಡಿಕೆ
ಹೊಸ ಹೊಸ ಉಪಾಯನ ಪ್ರತಿಸಲ ತಯಾರಿಸಿ
ನಿನ್ನನ್ನೆ ಬೇಕೆಂದು ಅವಸಿರಿಸಿದೆ ಮನಸ್ಸಿದು ಸಹಜ
ಎಲ್ಲ ಬಿಟ್ಟು ಬಂದುಬಿಡುವೆನು ಇನ್ನು ನಿನ್ನ ಸಂಗಡ
ಆಆ ಒಮ್ಮೆ ಕೇಳು ನೋಡು ಕೊಡುವೆನು ಜೀವ ಮುಂಗಡ
ಪದೆ ಪದೆ ಅದೇ ನಗು ಸಮೀಪವೆ ಸತಾಯಿಸಿ
ನನ್ನನ್ನು ಸಂಪೂರ್ಣ ಅಪಹರಿಸಿದೆ ಸಿಹಿ ಸಿಹಿ ಸೆಳೆತ