LYRIC

Song Details Page after Lyrice

ವಾಟ್ಸಪ್ಪೋ ವಾಟ್ಸಪ್ಪೋ
ಆಗೆ ಹೋಯ್ತೊ ಫ್ರೆಂಡ್‌ ಶಿಪ್ಪೊ
ಟ್ವಿಟ್ಟರಲ್ಲಿ ಟಚ್ಚಪ್ಪೊ ಫೇಸ್‌ ಬುಕ್ಕಲ್ಲಿ ಲಿಂಕಪ್ಪೊ
ನಾವು 21st ಸೆಂಚುರಿಗೆ ಎಂಟ್ರಿ ಕೊಟ್ಟೋರು
ಸ್ನೇಹ ಪ್ರೀತಿ ಪ್ರೇಮ ಬೇಕು ಅಂತ ಡ್ರೀಮ್‌ ಕಟ್ಟೋರು
 
ವಾಟ್ಸಪ್ಪೋ ವಾಟ್ಸಪ್ಪೋ
ಆಗೆ ಹೋಯ್ತೊ ಫ್ರೆಂಡ್‌ ಶಿಪ್ಪೊ
ಟ್ವಿಟ್ಟರಲ್ಲಿ ಟಚ್ಚಪ್ಪೊ ಫೇಸ್‌ ಬುಕ್ಕಲ್ಲಿ ಲಿಂಕಪ್ಪೊ
 
ಶಿವಶಂಕರಿ ಶಿವಾನಂದಲಹರಿ ಶಿವಶಂಕರಿ
ಚಂದ್ರಕಲಾಧರಿ ಈಶ್ವರಿ  ಚಂದ್ರಕಲಾಧರಿ ಈಶ್ವರಿ
ಶಿವಶಂಕರಿ ಶಿವಾನಂದಲಹರಿ ಶಿವಶಂಕರಿ
ಶಿವಶಂಕರಿ ಶಿವಶಂಕರಿ ಶಿವಶಂಕರಿ
ಕಾಲೇಜ್‌ ಗೇಟಿನಲ್ಲಿ ಕಾಲಿಟ್ಟಿದ್ದು
ಹೊಸ ಗೋಲ್ಡನ್‌ ಲೈಫಿನಲ್ಲಿ ಕಾಲಿಟ್ಟಂಗೆ
ನೂರೆಂಟು ಬಟರ್‌ಫ್ಲೈನ ನೋಡ್ಬಿಟ್ಟಿದ್ದು
ದಿನ ಡ್ರೀಮಲ್ಲಿ ಸೆಂಚುರಿನ ಬಾರ್ಸಿದಂಗೆ
ನಿನ್ನ ಫೀಲಿಂಗ್‌ ಡೇಲಿ ಸಿಂಗಿಂಗ್‌
ಬೈಕ್‌ ರೇಸಿಂಗ್‌ ಸುಮ್ನೆ ಪೋಸಿಂಗ್‌
ಇಲ್ಲಿ ಲವ್‌ ಡವ್‌ ಸ್ಟೋರಿ ಎಲ್ಲ ತುಂಬ ಕಾಮನ್‌
ನಮ್ಮ ಕಾಲೇಜಲ್ಲಿ ನಾವೆ ಕಿಂಗ್‌ ನಂ.೧
 
ನಾವೆಲ್ಲ ಜಾತಿ ಧರ್ಮ ನೋಡೊದಿಲ್ಲ
ನಮ್ಮ ಕುವೆಂಪು ಹೇಳಿಕೊಟ್ಟ ಲೈಫು ಫಾರ್ಮುಲ
ಚಾಟಿಂಗ್‌ ಮೀಟಿಂಗನ್ನು ಮಾಡ್ತೀವಲ್ಲ
ಜೊತೆಗೆ ರೀಡಿಂಗ್‌ ರೈಟಿಂಗಿಂತ ಬೇರೆನಿಲ್ಲ
ಸ್ಟೈಲು ಶಾರುಖ್ ಸ್ಮೈಲು ಅಭಿಷೇಕ್‌
ಬ್ಲಡ್ ಕನ್ನಡದು ಹಾರ್ಟು ಇಂಡಿಯಾದು
ನಾವು ಗ್ಯಾಂಗು ಕಟ್ಟಿ ಸಾಂಗು ಹಾಡಿ ಮಸ್ತಿ ಮಾಡ್ತೀವಿ
ನಮ್ಮ ತಂಟೆಗ್ಯಾರು ಬಂದ್ರೆ ಫೈಟು ಮಾಡಿಬಿಡ್ತೀವಿ
 
ವಾಟ್ಸಪ್ಪೋ ಫ್ರೆಂಡ್‌ ಶಿಪ್ಪೊ

ವಾಟ್ಸಪ್ಪೋ ವಾಟ್ಸಪ್ಪೋ
ಆಗೆ ಹೋಯ್ತೊ ಫ್ರೆಂಡ್‌ ಶಿಪ್ಪೊ
ಟ್ವಿಟ್ಟರಲ್ಲಿ ಟಚ್ಚಪ್ಪೊ ಫೇಸ್‌ ಬುಕ್ಕಲ್ಲಿ ಲಿಂಕಪ್ಪೊ
ನಾವು 21st ಸೆಂಚುರಿಗೆ ಎಂಟ್ರಿ ಕೊಟ್ಟೋರು
ಸ್ನೇಹ ಪ್ರೀತಿ ಪ್ರೇಮ ಬೇಕು ಅಂತ ಡ್ರೀಮ್‌ ಕಟ್ಟೋರು
 
ವಾಟ್ಸಪ್ಪೋ ವಾಟ್ಸಪ್ಪೋ
ಆಗೆ ಹೋಯ್ತೊ ಫ್ರೆಂಡ್‌ ಶಿಪ್ಪೊ
ಟ್ವಿಟ್ಟರಲ್ಲಿ ಟಚ್ಚಪ್ಪೊ ಫೇಸ್‌ ಬುಕ್ಕಲ್ಲಿ ಲಿಂಕಪ್ಪೊ
 
ಶಿವಶಂಕರಿ ಶಿವಾನಂದಲಹರಿ ಶಿವಶಂಕರಿ
ಚಂದ್ರಕಲಾಧರಿ ಈಶ್ವರಿ  ಚಂದ್ರಕಲಾಧರಿ ಈಶ್ವರಿ
ಶಿವಶಂಕರಿ ಶಿವಾನಂದಲಹರಿ ಶಿವಶಂಕರಿ
ಶಿವಶಂಕರಿ ಶಿವಶಂಕರಿ ಶಿವಶಂಕರಿ
ಕಾಲೇಜ್‌ ಗೇಟಿನಲ್ಲಿ ಕಾಲಿಟ್ಟಿದ್ದು
ಹೊಸ ಗೋಲ್ಡನ್‌ ಲೈಫಿನಲ್ಲಿ ಕಾಲಿಟ್ಟಂಗೆ
ನೂರೆಂಟು ಬಟರ್‌ಫ್ಲೈನ ನೋಡ್ಬಿಟ್ಟಿದ್ದು
ದಿನ ಡ್ರೀಮಲ್ಲಿ ಸೆಂಚುರಿನ ಬಾರ್ಸಿದಂಗೆ
ನಿನ್ನ ಫೀಲಿಂಗ್‌ ಡೇಲಿ ಸಿಂಗಿಂಗ್‌
ಬೈಕ್‌ ರೇಸಿಂಗ್‌ ಸುಮ್ನೆ ಪೋಸಿಂಗ್‌
ಇಲ್ಲಿ ಲವ್‌ ಡವ್‌ ಸ್ಟೋರಿ ಎಲ್ಲ ತುಂಬ ಕಾಮನ್‌
ನಮ್ಮ ಕಾಲೇಜಲ್ಲಿ ನಾವೆ ಕಿಂಗ್‌ ನಂ.೧
 
ನಾವೆಲ್ಲ ಜಾತಿ ಧರ್ಮ ನೋಡೊದಿಲ್ಲ
ನಮ್ಮ ಕುವೆಂಪು ಹೇಳಿಕೊಟ್ಟ ಲೈಫು ಫಾರ್ಮುಲ
ಚಾಟಿಂಗ್‌ ಮೀಟಿಂಗನ್ನು ಮಾಡ್ತೀವಲ್ಲ
ಜೊತೆಗೆ ರೀಡಿಂಗ್‌ ರೈಟಿಂಗಿಂತ ಬೇರೆನಿಲ್ಲ
ಸ್ಟೈಲು ಶಾರುಖ್ ಸ್ಮೈಲು ಅಭಿಷೇಕ್‌
ಬ್ಲಡ್ ಕನ್ನಡದು ಹಾರ್ಟು ಇಂಡಿಯಾದು
ನಾವು ಗ್ಯಾಂಗು ಕಟ್ಟಿ ಸಾಂಗು ಹಾಡಿ ಮಸ್ತಿ ಮಾಡ್ತೀವಿ
ನಮ್ಮ ತಂಟೆಗ್ಯಾರು ಬಂದ್ರೆ ಫೈಟು ಮಾಡಿಬಿಡ್ತೀವಿ
 
ವಾಟ್ಸಪ್ಪೋ ಫ್ರೆಂಡ್‌ ಶಿಪ್ಪೊ

Whats Up song lyrics from Kannada Movie Local Train starring Darling Krishna, Meenakshi Dixit, Ester Noronha, Lyrics penned bySung by Aniruddh Shastry, Shruthi, Music Composed by Arjun Janya, film is Directed by ?Y N Rudramuni and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ