-
ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ
ಎಲ್ಲು ಇಲ್ಲದ ಸಂತಸ ಎಲ್ಲೆ ಮೀರಿದೆ
ಯಾಕೊ ಸ್ವಲ್ಪ ನಾಚಿಕೆ ತೊಂದರೆ ನೀಡಿದೆ
ನನ್ನ ನೀನು ಏಕೆ ಕಾಡುವೆ
ನೂರು ಜನುಮ ನಾನು ಕಾಯುವೆ
ನನ್ನ ಮನಸ್ಸು ನಿನ್ನೆ ಕೋರಿದೆ
ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ
ಫೇಸ್ ಬುಕ್ಕಲಿ ಮೊದಲಸಾರಿ ಈ ಹೃದಯ ಕದ್ದಚೋರಿ
ಭಾವನೆಗಳ ಮೇಲೆ ಮಾಡಿದೆ ಸವಾರಿ
ಈ ಸುಂದರ ಬರಹದ ಹಿಂದೆ ಸುರಸುಂದರಿ ಇರುವಳೆಂದೆ
ಈ ಮನಸ್ಸು ಸಾರಿ ಹೇಳಿದೆ
ಕಣ್ಣಿಗೆ ಕಾಣದೆ ನಾ ಹೇಗೆ ಇರಲಿ ನಾನಂತು ಫಿಕ್ಸ್ ಆದೆ
ನಿನ್ನ ಜೊತೆಯಲಿ ಪಯಣ ಸಾಗಿದೆ ಪ್ರೀತಿ ಕತೆಯಲಿ
||ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ||
ಮೊದಲ ಪ್ರೀತಿ ಸಾಯೊದಿಲ್ಲ ಮೊದಲ ಭೇಟಿ ಆಗೆ ಇಲ್ಲ
ಆದ್ರು ನಿನಗೆ ಕಾಯುವೆ ದಿನವೆಲ್ಲ
ಮೋಸ ಎಂದು ಮಾಡೋನಲ್ಲ ವೇಷಧರಿಸಿ ಕಾಯೊನಲ್ಲ
ಭಾಷೆ ನೀಡಿ ಬದಲಾಗೋನಲ್ಲ
ಧರೆಯ ಮೇಲೆ ನಲ್ಲೆ ನೀನೆಲ್ಲಿ ಇರುವೆ
ಒಂದಲ್ಲ ಒಂದು ದಿನ ನೀ ಬಂದೆ ಬರುವೆ
ಜೋಡಿಹಕ್ಕಿಗಳ ನಿಲ್ದಾಣ ಎಲ್ಲಿದೆ
||ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ
ಎಲ್ಲು ಇಲ್ಲದ ಸಂತಸ ಎಲ್ಲೆ ಮೀರಿದೆ
ಯಾಕೊ ಸ್ವಲ್ಪ ನಾಚಿಕೆ ತೊಂದರೆ ನೀಡಿದೆ
ನನ್ನ ನೀನು ಏಕೆ ಕಾಡುವೆ
ನೂರು ಜನುಮ ನಾನು ಕಾಯುವೆ
ನನ್ನ ಮನಸ್ಸು ನಿನ್ನೆ ಕೋರಿದೆ||
-
ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ
ಎಲ್ಲು ಇಲ್ಲದ ಸಂತಸ ಎಲ್ಲೆ ಮೀರಿದೆ
ಯಾಕೊ ಸ್ವಲ್ಪ ನಾಚಿಕೆ ತೊಂದರೆ ನೀಡಿದೆ
ನನ್ನ ನೀನು ಏಕೆ ಕಾಡುವೆ
ನೂರು ಜನುಮ ನಾನು ಕಾಯುವೆ
ನನ್ನ ಮನಸ್ಸು ನಿನ್ನೆ ಕೋರಿದೆ
ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ
ಫೇಸ್ ಬುಕ್ಕಲಿ ಮೊದಲಸಾರಿ ಈ ಹೃದಯ ಕದ್ದಚೋರಿ
ಭಾವನೆಗಳ ಮೇಲೆ ಮಾಡಿದೆ ಸವಾರಿ
ಈ ಸುಂದರ ಬರಹದ ಹಿಂದೆ ಸುರಸುಂದರಿ ಇರುವಳೆಂದೆ
ಈ ಮನಸ್ಸು ಸಾರಿ ಹೇಳಿದೆ
ಕಣ್ಣಿಗೆ ಕಾಣದೆ ನಾ ಹೇಗೆ ಇರಲಿ ನಾನಂತು ಫಿಕ್ಸ್ ಆದೆ
ನಿನ್ನ ಜೊತೆಯಲಿ ಪಯಣ ಸಾಗಿದೆ ಪ್ರೀತಿ ಕತೆಯಲಿ
||ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ||
ಮೊದಲ ಪ್ರೀತಿ ಸಾಯೊದಿಲ್ಲ ಮೊದಲ ಭೇಟಿ ಆಗೆ ಇಲ್ಲ
ಆದ್ರು ನಿನಗೆ ಕಾಯುವೆ ದಿನವೆಲ್ಲ
ಮೋಸ ಎಂದು ಮಾಡೋನಲ್ಲ ವೇಷಧರಿಸಿ ಕಾಯೊನಲ್ಲ
ಭಾಷೆ ನೀಡಿ ಬದಲಾಗೋನಲ್ಲ
ಧರೆಯ ಮೇಲೆ ನಲ್ಲೆ ನೀನೆಲ್ಲಿ ಇರುವೆ
ಒಂದಲ್ಲ ಒಂದು ದಿನ ನೀ ಬಂದೆ ಬರುವೆ
ಜೋಡಿಹಕ್ಕಿಗಳ ನಿಲ್ದಾಣ ಎಲ್ಲಿದೆ
||ನಿನ್ನನು ನೋಡುವ ಹಂಬಲ ನನ್ನನು ಕಾಡಿದೆ
ನಿನ್ನಲಿ ಸೇರುವ ಆಸೆಯು ನನಗೀಗಾಗಿದೆ
ಎಲ್ಲು ಇಲ್ಲದ ಸಂತಸ ಎಲ್ಲೆ ಮೀರಿದೆ
ಯಾಕೊ ಸ್ವಲ್ಪ ನಾಚಿಕೆ ತೊಂದರೆ ನೀಡಿದೆ
ನನ್ನ ನೀನು ಏಕೆ ಕಾಡುವೆ
ನೂರು ಜನುಮ ನಾನು ಕಾಯುವೆ
ನನ್ನ ಮನಸ್ಸು ನಿನ್ನೆ ಕೋರಿದೆ||
Ninnanu Noduva Hambala song lyrics from Kannada Movie Lightagi Lovvagide starring Channappa Huddar, Divya Valukara, Shwetha Dharawada, Lyrics penned by Sanjay Kumar Gangavathi Sung by Ashwin Sharma, Music Composed by Akash Parva, film is Directed by Gururaja Gadadi and film is released on 2020