-
ಕಣ್ಣ ತುಂಬ ನಿನ್ನ ಬಿಂಬ ಬಂದು ನನ್ನ ಕಾಡಿದೆ
ನಿನ್ನ ಹಿಂದೆ ಸುತ್ತೊ ಆಸೆ ನಂಗೆ ಈಗ ಆಗಿದೆ
ಹೇ ಹುಡುಗ ಹೇ ಹುಡುಗ ಕಾದಿರುವೆ ನಿನಗಾಗಿ
ಫರ್ಸ್ಟ್ ಟೈಮ್ ಲುಕ್ಕಲಿ ಮೆಂಟಲ್ ಮಾಡಿ ಹಾರ್ಟಿನ ಒಳಗಿಳಿದೆ
ಎಸ್ಕೇಪ್ ಮಾಡಿ ಕದ್ದು ಅಯ್ಯೊ ನನಗು ಹೇಳದೆ
ಕಣ್ಣ ತುಂಬ ನಿನ್ನ ಬಿಂಬ ಬಂದು ನನ್ನ ಕಾಡಿದೆ
ನಿನ್ನ ಹಿಂದೆ ಸುತ್ತೊ ಆಸೆ ನಂಗೆ ಈಗ ಆಗಿದೆ
ಮಿಸ್ಸು ವರ್ಲ್ಡ್ ಬ್ಯೂಟಿ ನಾನು ಲೂಟಿ ಮಾಡೊ ನನ್ನನೆ ನೀನು
ಹೆಣ್ಣಿಗೆ ಅಂದ ಇದ್ದರೆ ನೀನು ಗಂಡು ಮುಟ್ಟದೆ ಅರ್ಥ ಏನು
ಒಂದೇ ಒಂದು ಬಾರಿ ನೀಡು ಗ್ರೀನು ಸಿಗ್ನಲ್ಲು
ಮೈ ಬಿಸಿ ಏರಿಸು ಬಾರೊ ಮಾವ ಆಗಿ ಮಿಂಗಲ್ಲು
ಫರ್ಸ್ಟ್ ಟೈಮ್ ಲುಕ್ಕಲಿ ಮೆಂಟಲ್ ಮಾಡಿ ಹಾರ್ಟಿನ ಒಳಗಿಳಿದೆ
ಎಸ್ಕೇಪ್ ಮಾಡಿ ಕದ್ದು ಅಯ್ಯೊ ನನಗು ಹೇಳದೆ
||ಕಣ್ಣ ತುಂಬ ನಿನ್ನ ಬಿಂಬ ಬಂದು ನನ್ನ ಕಾಡಿದೆ
ನಿನ್ನ ಹಿಂದೆ ಸುತ್ತೊ ಆಸೆ ನಂಗೆ ಈಗ ಆಗಿದೆ||
ಮೋಡಿ ಮಾಡಿ ಹಿಡಿಸಿದೆ ಹುಚ್ಚು ಸ್ವರ್ಗಕ್ಕೆ ನಾವು ಹಚ್ಚೋಣ ಕಿಚ್ಚು
ಹಾದಿಬೀದಿಲಿ ಹೊರಟರೆ ಸಾಕು ಕ್ಯೂ ಹಚ್ಚುತ್ತಾರೆ ತಂದು ಕೇಕು
ನಿನಗೇನು ದಾಡಿ ಹತ್ತು ಗಾಡಿ ಹೋಗೋಣ ಓಡಿ
ಅಪ್ಪ ಅಮ್ಮ ಆಟ ಆಡಿ ಬಾಳೋಣ ಕೂಡಿ
ಫರ್ಸ್ಟ್ ಟೈಮ್ ಲುಕ್ಕಲಿ ಎಂಟ್ರಿ ಕೊಟ್ಟು ಹಾರ್ಟಿನ ಒಳಗಿಳಿದೆ

ಎಸ್ಕೇಪ್ ಮಾಡಿ ಕದ್ದು ಅಯ್ಯೊ ನನಗು ಹೇಳದೆ||

Kanna Thumba Ninna song lyrics from Kannada Movie Lightagi Lovvagide starring Channappa Huddar, Divya Valukara, Shwetha Dharawada, Lyrics penned by Sanjay Kumar Gangavathi Sung by Anuradha Bhat, Music Composed by Akash Parva, film is Directed by Gururaja Gadadi and film is released on 2020