-
ನೀ ಬರೆದೆ ನನ್ನ ಎದೆಯ ಮೇಲೆ ನಿನ್ನ ಈ ಪ್ರೇಮಕಾವ್ಯ
ಈ ಪ್ರೇಮಕಾವ್ಯ
ಅಭಿಮಾನಿ ಆದೆ ನಾನು ಓದಿ ನಿನ್ನ ಈ ಪ್ರೇಮಕಾವ್ಯ
ಈ ಪ್ರೇಮಕಾವ್ಯ
ರಂಗೋಲಿ ಬರೆದೆ ನೀನು ಖಾಲಿ ಮನದಲಿ
ವಿಶೇಷವಾಗಿ ಖುಷಿಖುಷಿಯಾಗಿ ವಿಶೇಷವಾಗಿ ಖುಷಿಖುಷಿಯಾಗಿ

ಜನ್ಮಜನ್ಮದಲು ಜೊತೆಯಾಗಿರುವೆ ನಿನ್ನ ಸೇರಲು ಹುಟ್ಟಿಬರುವೆ
ನಿನ್ನನ್ನು ನಾನು ಕೋರುತ
ಓ ದೇವರಿಗು ಹೇಳದೆ ನಾನು ನೀಡಿರುವೆ ಈ ಹೃದಯವನ್ನು
ನಾನಿನ್ನು ನಿನಗೆ ಅರ್ಪಿತ
ಬೆಳದಿಂಗಳ ಬೆಳಕಿನ ಹಾಗೆ ತಂಪಾಗಿ ಬಂದೆ ಬಳಿಗೆ
ನಯನದಲಿ ಒಲವು ಅರಳಿದೆ

ಈ ಹೃದಯ ಬಗೆದು ನನ್ನ ಪ್ರೀತಿ ನಿನಗೆ ತೋರಿಸಲೇನು ನಿನಗೆ ತೋರಿಸಲೇನು
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡಿರುವೆ
ಸಾವಿರ ಕನಸ್ಸು ಕೈಬಿಡದೆ ನನ್ನ ಪ್ರೀತಿಸು
ಓ ನಿನ್ನ ನೆನಪ ಸೂಜಿಯಲ್ಲಿ ಹೊಲಿದಿರುವೆ
ಪ್ರೀತಿ ಇಲ್ಲಿ ಬರೆದಿರುವೆ ನಿನ್ನ ಹೆಸರನೆ
ಅನುರಾಗದ ದೇವತೆ ನೀನು ದಯಪಾಲಿಸು ಅನುರಾಗವನು
ಅನುರಾಗಿಯಾಗಿ ಬಾಳಲು

||ನೀ ಬರೆದೆ ನನ್ನ ಎದೆಯ ಮೇಲೆ ನಿನ್ನ ಈ ಪ್ರೇಮಕಾವ್ಯ
ಈ ಪ್ರೇಮಕಾವ್ಯ
ಅಭಿಮಾನಿ ಆದೆ ನಾನು ಓದಿ ನಿನ್ನ ಈ ಪ್ರೇಮಕಾವ್ಯ
ಈ ಪ್ರೇಮಕಾವ್ಯ
ರಂಗೋಲಿ ಬರೆದೆ ನೀನು ಖಾಲಿ ಮನದಲಿ
ವಿಶೇಷವಾಗಿ ಖುಷಿಖುಷಿಯಾಗಿ ವಿಶೇಷವಾಗಿ ಖುಷಿಖುಷಿಯಾಗಿ ||

ಈ ಪ್ರೇಮಕಾವ್ಯ||