Light Aagi Love Ayithu Lyrics

ಲೈಟಾಗಿ ಲವ್ವಾತು Lyrics

in Lightagi Lovvagide

in ಲೈಟಾಗಿ ಲವ್ವಾಗಿದೆ

LYRIC

Song Details Page after Lyrice

-
ಲೈಟಾಗಿ ಲವ್ವಾತು ನನಗ
ಲವ್ವಾಗಿಲ್ಲೇನ ಪೋರಿ ನಿನಗ
ಯಾವತ್ತೋ ಲವ್ವಿತ್ತು ನನಗ
ಹೇಳಬೇಕು ಅಂತಿದ್ನಿ ನಿನಗ
ಕೈನ ಕೊಡೊದಿಲ್ಲ ನಿನ್ನನು ಬಿಡೊದಿಲ್ಲ
ನೀನೆ ನನ್ನ ದಿಲ್ಕಿರಾಣಿ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ನೀನೆ ನನ್ನ ಬೇಗಂ
ಡವ್‌ ಗಿವ್‌ ಮಾಡ್ತಿಲ್ಲ  ಡೌಟಂತು ಮೊದಲಿಲ್ಲ
ನೀನೆ ನನ್ನ ಸುಲ್ತಾನ್
 
ಕಂಡ‌ ಕಂಡ ಹುಡಿಗ್ಯಾರಿಂದೆ ಹೊಗಾಂಗಿಲ್ಲ
ಮನಸ್ಸಿಗೆ ಬಂದ್ರೆ ಮಾತ್ರ ಬಿಡಂಗಿಲ್ಲ
ರೀಲು ಗೀಲು ಬಿಡಬ್ಯಾಡ ನನ್ನ ಮುಂದ
ರೀಯಲ್ಲಾಗಿ ಬಿದ್ದಿಯೇನ ನನ್ನ ಹಿಂದ
ನಿನ್ನನ್ನು ಪ್ರೀತ್ಸೋದು ತಪ್ಪೇನ
ನನ್ನ ಬಿಟ್ರೆ ನಿಂಗ್ಯಾರು ಸಿಗಲಿಲ್ಲೇನ
ಟ್ರೈ ಮಾಡ್ದೆ ದಿನವೆಲ್ಲ ಒಂದು ಹುಡ್ಗಿ ಬೀಳಲಿಲ್ಲ
ಸ್ಮೈಲ್‌ ಕೊಟ್ಟು ಹೋಗ್ಬಿಟ್ರಲ್ಲ
ನಿನ್ನಂತ ಉಡಾಳಂಗ ಯಾವಾಕಿ ಬಿಳಂಗಿಲ್ಲ
ನಾನಂತ ಬಂದಿನಲ್ಲ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ನೀನೆ ನನ್ನ ಬೇಗಂ
ಡವ್‌ ಗಿವ್‌ ಮಾಡ್ತಿಲ್ಲ ಡೌಟಂತು ಮೊದಲಿಲ್ಲ
ನೀನೆ ನನ್ನ ಸುಲ್ತಾನ್
 
ಮಾಹಾರಾಣಿ ಹಂಗ ನಿನ್ನ ನೊಡ್ಕೊತೀನಿ
ಅರಗಿಣಿ ಹಂಗ ನಿನ್ನ ನಾ ಸಾಕ್ತೀನಿ
ಮೊದ ಮೊದಲು ಹೇಳೋದಿಂಗ ಕಾಮನ್ನು
ಓಡಿ ಹೊಗುತ್ತೀರ ಬಂದ್ರ ಪ್ರಾಬ್ಲಮ್ಮು
ಕೈಲಾಗ್ದೋರು ಮಾಡೋದು ನಾನು ಹಂಗಲ್ಲ
ಅಷ್ಟು ಸುಲಭ ಯಾರನ್ನು ನಂಬಂಗಿಲ್ಲ
ಮೀಟಿಂಗು ಡೇಟಿಂಗ್ ಅಂತ ಯಾವತ್ತು ಕರಿಯಂಗಿಲ್ಲ
ನಂಬು ಹುಡುಗಿ ನೀ ನನ್ನ
ಚಾಂಟಿಂಗ್‌ ಮಾಡ್ಕೊಂತ ಚೀಟಿಂಗು ಮಾಡ್ತಿರಲ್ಲ
ಹ್ಯಾಂಗ ನಂಬಲಿ ನಿನ್ನ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ಎನಂತಿ ಖುಲ್ಲ ಹೇಳ ನೀನು
ಡವ್‌ ಗಿವ್‌ ಮಾಡ್ತಿಲ್ಲ ಡೌಟಂತು ಮೊದಲಿಲ್ಲ
ನಿನ್ನ ಬಿಟ್ಟು ಬದುಕಾಂಗಿಲ್ಲ
 
||ಲೈಟಾಗಿ ಲವ್ವಾತು ನನಗ
ಲವ್ವಾಗಿಲ್ಲೇನ ಪೋರಿ ನಿನಗ
ಯಾವತ್ತೋ ಲವ್ವಿತ್ತು ನನಗ
ಹೇಳಬೇಕು ಅಂತಿದ್ನಿ ನಿನಗ
ಕೈನ ಕೊಡೊದಿಲ್ಲ ನಿನ್ನನು ಬಿಡೊದಿಲ್ಲ
ನೀನೆ ನನ್ನ ದಿಲ್ಕಿರಾಣಿ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ನೀನೆ ನನ್ನ ಬೇಗಂ
ಡವ್‌ ಗಿವ್‌ ಮಾಡ್ತಿಲ್ಲ ಡೌಟಂತು ಮೊದಲಿಲ್ಲ
ನೀನೆ ನನ್ನ ಸುಲ್ತಾನ್||

-
ಲೈಟಾಗಿ ಲವ್ವಾತು ನನಗ
ಲವ್ವಾಗಿಲ್ಲೇನ ಪೋರಿ ನಿನಗ
ಯಾವತ್ತೋ ಲವ್ವಿತ್ತು ನನಗ
ಹೇಳಬೇಕು ಅಂತಿದ್ನಿ ನಿನಗ
ಕೈನ ಕೊಡೊದಿಲ್ಲ ನಿನ್ನನು ಬಿಡೊದಿಲ್ಲ
ನೀನೆ ನನ್ನ ದಿಲ್ಕಿರಾಣಿ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ನೀನೆ ನನ್ನ ಬೇಗಂ
ಡವ್‌ ಗಿವ್‌ ಮಾಡ್ತಿಲ್ಲ  ಡೌಟಂತು ಮೊದಲಿಲ್ಲ
ನೀನೆ ನನ್ನ ಸುಲ್ತಾನ್
 
ಕಂಡ‌ ಕಂಡ ಹುಡಿಗ್ಯಾರಿಂದೆ ಹೊಗಾಂಗಿಲ್ಲ
ಮನಸ್ಸಿಗೆ ಬಂದ್ರೆ ಮಾತ್ರ ಬಿಡಂಗಿಲ್ಲ
ರೀಲು ಗೀಲು ಬಿಡಬ್ಯಾಡ ನನ್ನ ಮುಂದ
ರೀಯಲ್ಲಾಗಿ ಬಿದ್ದಿಯೇನ ನನ್ನ ಹಿಂದ
ನಿನ್ನನ್ನು ಪ್ರೀತ್ಸೋದು ತಪ್ಪೇನ
ನನ್ನ ಬಿಟ್ರೆ ನಿಂಗ್ಯಾರು ಸಿಗಲಿಲ್ಲೇನ
ಟ್ರೈ ಮಾಡ್ದೆ ದಿನವೆಲ್ಲ ಒಂದು ಹುಡ್ಗಿ ಬೀಳಲಿಲ್ಲ
ಸ್ಮೈಲ್‌ ಕೊಟ್ಟು ಹೋಗ್ಬಿಟ್ರಲ್ಲ
ನಿನ್ನಂತ ಉಡಾಳಂಗ ಯಾವಾಕಿ ಬಿಳಂಗಿಲ್ಲ
ನಾನಂತ ಬಂದಿನಲ್ಲ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ನೀನೆ ನನ್ನ ಬೇಗಂ
ಡವ್‌ ಗಿವ್‌ ಮಾಡ್ತಿಲ್ಲ ಡೌಟಂತು ಮೊದಲಿಲ್ಲ
ನೀನೆ ನನ್ನ ಸುಲ್ತಾನ್
 
ಮಾಹಾರಾಣಿ ಹಂಗ ನಿನ್ನ ನೊಡ್ಕೊತೀನಿ
ಅರಗಿಣಿ ಹಂಗ ನಿನ್ನ ನಾ ಸಾಕ್ತೀನಿ
ಮೊದ ಮೊದಲು ಹೇಳೋದಿಂಗ ಕಾಮನ್ನು
ಓಡಿ ಹೊಗುತ್ತೀರ ಬಂದ್ರ ಪ್ರಾಬ್ಲಮ್ಮು
ಕೈಲಾಗ್ದೋರು ಮಾಡೋದು ನಾನು ಹಂಗಲ್ಲ
ಅಷ್ಟು ಸುಲಭ ಯಾರನ್ನು ನಂಬಂಗಿಲ್ಲ
ಮೀಟಿಂಗು ಡೇಟಿಂಗ್ ಅಂತ ಯಾವತ್ತು ಕರಿಯಂಗಿಲ್ಲ
ನಂಬು ಹುಡುಗಿ ನೀ ನನ್ನ
ಚಾಂಟಿಂಗ್‌ ಮಾಡ್ಕೊಂತ ಚೀಟಿಂಗು ಮಾಡ್ತಿರಲ್ಲ
ಹ್ಯಾಂಗ ನಂಬಲಿ ನಿನ್ನ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ಎನಂತಿ ಖುಲ್ಲ ಹೇಳ ನೀನು
ಡವ್‌ ಗಿವ್‌ ಮಾಡ್ತಿಲ್ಲ ಡೌಟಂತು ಮೊದಲಿಲ್ಲ
ನಿನ್ನ ಬಿಟ್ಟು ಬದುಕಾಂಗಿಲ್ಲ
 
||ಲೈಟಾಗಿ ಲವ್ವಾತು ನನಗ
ಲವ್ವಾಗಿಲ್ಲೇನ ಪೋರಿ ನಿನಗ
ಯಾವತ್ತೋ ಲವ್ವಿತ್ತು ನನಗ
ಹೇಳಬೇಕು ಅಂತಿದ್ನಿ ನಿನಗ
ಕೈನ ಕೊಡೊದಿಲ್ಲ ನಿನ್ನನು ಬಿಡೊದಿಲ್ಲ
ನೀನೆ ನನ್ನ ದಿಲ್ಕಿರಾಣಿ
ಡವ್‌ ಗಿವ್‌ ಮಾಡ್ಬ್ಯಾಡ ಡೌಟಲ್ಲಿಇರಬ್ಯಾಡ
ನೀನೆ ನನ್ನ ಬೇಗಂ
ಡವ್‌ ಗಿವ್‌ ಮಾಡ್ತಿಲ್ಲ ಡೌಟಂತು ಮೊದಲಿಲ್ಲ
ನೀನೆ ನನ್ನ ಸುಲ್ತಾನ್||

Light Aagi Love Ayithu song lyrics from Kannada Movie Lightagi Lovvagide starring Channappa Huddar, Divya Valukara, Shwetha Dharawada, Lyrics penned by Sanjay Kumar Gangavathi Sung by Akash Parva, Aishwarya Rangarajan, Music Composed by Akash Parva, film is Directed by Gururaja Gadadi and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ