Suriva Maleyali Lyrics

ಸುರಿವ ಮಳೆಯಲಿ Lyrics

in Lift Kodla

in ಲಿಫ್ಟ್ ಕೊಡ್ಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು
ಹೀಗೆಯೆ ಉಳಿಯದು ಕಾರ್ಮುಗಿಲು
ಹಿಂದೆಯೆ ಕಾದಿದೆ ಹೊಂಬಿಸಿಲು
ನಾಳೆ ನಾಳೆ ನಾಳೆ ನೋಡು
ಹೂಮಳೆಯು ಹೂಮಳೆಯು ಹೂಮಳೆಯು
 
||ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು||
 
ದಟ್ಟ ಅಡವಿಯಲಿ ಮನೆ ಮಾಡಿದವರು
ಮೃಗ ಭೀತಿ ಎಂದರೆಂತಯ್ಯ
ಚಿಂತೆ ಸಂತೆಯೊಳಗೆ ಕುಂತು ಬಾಳುವವರು
ಸದ್ದು ಸಹಿಸದಿದ್ದರೆಂತಯ್ಯ
ನಿಂದನೆ ಇರಲಿ ವಂದನೆ ಇರಲಿ
ಭಯವ ತೊರೆದು ನಡೆವ ನಮಗೆ ನಾವೇ ನಮಗೆ ನಾವೇ
ದೇವರು ದೇವರು ದೇವರು
 
||ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು||
 
ಒಮ್ಮೆ ಸುರಿವ ಮಳೆ ಒಮ್ಮೆ ಕೊರೆವ ಚಳಿ
ಮತ್ತೆ ಸುಡುವ ಬಿಸಿಲು ಅನುಗಾಲ
ಎಲ್ಲ ಸಹಿಸುತಲಿ ನಿಂತ ಗಿಡಮರವು
ಹಣ್ಣು ಹೂವ ನೀಡುತವೆ ಎಲ್ಲ
ಪರಿಸರ ಕೂಡ ಕಲಿಸಿದ ಪಾಠ
ಛಲದಿ ಬದುಕೊ ಮನುಜ
ನಾಳೆ ನಾಳೆ ನಾಳೆ ನಾಳೆ
ನಮ್ಮ ದಿನ ನಮ್ಮ ದಿನ ನಮ್ಮ ದಿನ
 
||ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು
ಹೀಗೆಯೆ ಉಳಿಯದು ಕಾರ್ಮುಗಿಲು
ಹಿಂದೆಯೆ ಕಾದಿದೆ ಹೊಂಬಿಸಿಲು
ನಾಳೆ ನಾಳೆ ನಾಳೆ ನೋಡು
ಹೂಮಳೆಯು ಹೂಮಳೆಯು ಹೂಮಳೆಯು ||

ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು
ಹೀಗೆಯೆ ಉಳಿಯದು ಕಾರ್ಮುಗಿಲು
ಹಿಂದೆಯೆ ಕಾದಿದೆ ಹೊಂಬಿಸಿಲು
ನಾಳೆ ನಾಳೆ ನಾಳೆ ನೋಡು
ಹೂಮಳೆಯು ಹೂಮಳೆಯು ಹೂಮಳೆಯು
 
||ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು||
 
ದಟ್ಟ ಅಡವಿಯಲಿ ಮನೆ ಮಾಡಿದವರು
ಮೃಗ ಭೀತಿ ಎಂದರೆಂತಯ್ಯ
ಚಿಂತೆ ಸಂತೆಯೊಳಗೆ ಕುಂತು ಬಾಳುವವರು
ಸದ್ದು ಸಹಿಸದಿದ್ದರೆಂತಯ್ಯ
ನಿಂದನೆ ಇರಲಿ ವಂದನೆ ಇರಲಿ
ಭಯವ ತೊರೆದು ನಡೆವ ನಮಗೆ ನಾವೇ ನಮಗೆ ನಾವೇ
ದೇವರು ದೇವರು ದೇವರು
 
||ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು||
 
ಒಮ್ಮೆ ಸುರಿವ ಮಳೆ ಒಮ್ಮೆ ಕೊರೆವ ಚಳಿ
ಮತ್ತೆ ಸುಡುವ ಬಿಸಿಲು ಅನುಗಾಲ
ಎಲ್ಲ ಸಹಿಸುತಲಿ ನಿಂತ ಗಿಡಮರವು
ಹಣ್ಣು ಹೂವ ನೀಡುತವೆ ಎಲ್ಲ
ಪರಿಸರ ಕೂಡ ಕಲಿಸಿದ ಪಾಠ
ಛಲದಿ ಬದುಕೊ ಮನುಜ
ನಾಳೆ ನಾಳೆ ನಾಳೆ ನಾಳೆ
ನಮ್ಮ ದಿನ ನಮ್ಮ ದಿನ ನಮ್ಮ ದಿನ
 
||ಸುರಿವ ಮಳೆಯಲಿ ತಿಳಿಯದ ಹಾಗೆ
ಮರೆಸುವ ಕಂಬನಿ ಬಿಂದು
ನೆನೆದ ಕೆನ್ನೆಯ ಗಮನಿಸಿದೋರು
ಭ್ರಮಿಸಲಿ ಮಳೆ ಹನಿ ಎಂದು
ಹೀಗೆಯೆ ಉಳಿಯದು ಕಾರ್ಮುಗಿಲು
ಹಿಂದೆಯೆ ಕಾದಿದೆ ಹೊಂಬಿಸಿಲು
ನಾಳೆ ನಾಳೆ ನಾಳೆ ನೋಡು
ಹೂಮಳೆಯು ಹೂಮಳೆಯು ಹೂಮಳೆಯು ||

Suriyo Maleyali song lyrics from Kannada Movie Lift Kodla starring Jaggesh, Komal Kumar, Shashikumar, Lyrics penned by V Manohar Sung by Rajesh Krishnan, Music Composed by V Manohar, film is Directed by Ashok Kashyap and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ