ಆತ್ಮೀಯತೆ ಇರದಾಗ ಅಂಧಕಾರವಿರುವಾಗ
ಬದುಕೋದೆ ಭಾರವಾದಾಗ ಸ್ಥಿತಿಗತಿ ಏನಾಗ ಆಆಆ
ಮನಸ್ಸೊಂದಿದ್ದರೆ ಮಾರ್ಗವಿದೆ ನಗುವೊಂದಿದ್ದರೆ ಸ್ವರ್ಗವಿದೆ

ನೋವುಗಳಿಂದು ಬಂದಿರೊ ಹಾಗೆ ನಲಿವು ಬರುವ ದಿನಗಳಿವೆ
ನಂಬಿಕೆಯಲ್ಲೆ ಬದುಕು ಇದೆ

ಮನದ ಭಾರ ನೀಗುವುದಿಲ್ಲಿ ಹಂಚಿಕೊಂಡರೆ
ಬದುಕೆ ಭಾರವಾದರೆ ಹೇಗೆ ಹೇಳು ದೇವರೆ
ಕಲಹ ಇರದೆ ಜೀವನವಿಲ್ಲಿ ಸಾಗೋದಿಲ್ಲವೊ
ಕನಸ್ಸೆ ಇರದ ಮನುಜನಿಗಿಲ್ಲಿ ಬೆಲೆಯೇ ಇಲ್ಲವೊ
ಬಾನ ತಾಕೊ ಶಿಖರವು ಕೂಡ ಭೂಮಿ ಇಂದ ಮೊದಲಂತೆ
ಧೈರ್ಯದಿಂದ ಮುನ್ನುಗಿದರೆ ಗೆಲುವು ನಮ್ಮ ಕಡೆಯಂತೆ
ಆದಿಯು ಅಂತ್ಯವು ಬಲು ತೀರ
ಮಾಡುವ ದೂರ ದೂರ ಜೀವಿಸಿ
||ಮನಸ್ಸೊಂದಿದ್ದರೆ ಮಾರ್ಗವಿದೆ ನಗುವೊಂದಿದ್ದರೆ ಸ್ವರ್ಗವಿದೆ

ನಂಬಿಕೆಯಲ್ಲೆ ಬದುಕು ಇದೆ||
||ಮನಸ್ಸೊಂದಿದ್ದರೆ ಮಾರ್ಗವಿದೆ ನಗುವೊಂದಿದ್ದರೆ ಸ್ವರ್ಗವಿದೆ||
ಬದುಕು ಅನ್ನೊ ಮೂರಕ್ಷರ ನೂರಾರು ವರುಷವು
ಮರಣ ಕೂಡ ಮೂರಕ್ಷರವೆ ಇರದು ನಿಮಿಷವು
ಇರುಳು ಅನ್ನೊ ಮೂರಕ್ಷರವೆ ದಿನವ ಕಸಿದಿದೆ
ಹಗಲು ಅನ್ನೊ ಮೂರಕ್ಷರ ದಿನಕೆ ಖುಷಿಯಿದೆ
ಬವಣೆ ಅನ್ನೊ ಮೂರಕ್ಷರಕೆ ಹೆದರಿ ಓಡದಿರೊ ಮನುಜ
ಹರುಷವೆನ್ನೊ ಮೂರಕ್ಷರವು ಹುಡುಕಬೇಕು ಅದೆ ಕಣಜ
ಸ್ವರ್ಗವು ನರಕವು ನಮಗಿಲ್ಲೇ ನಡುವೆ ಮೂರೆ ದಿನವು ಜೀವನ

ಆಶಾವಾದಿಯಾಗಿರಬೇಕು ಮುಂದೆ ಸಾಗಲು
ಆಸೆ ದಾರಿ ತೋರುವುದಂತೆ ಅವಕಾಶ ದಕ್ಕಲು
ಪಾಪ ಪುಣ್ಯ ಲೆಕ್ಕಗಳುಂಟು ನಮ್ಮ ನಾಳೆಗೆ
ಒಳ್ಳೆ ರೀತಿ ನಡೆಯಲೆಬೇಕು ನಾವು ಇಂದಿಗೆ
ಎಲ್ಲರಲ್ಲು ಏನೊ ಒಂದು ಚಿಂತೆ ಸುಡುತಲಿಹುದು
ನಿತ್ಯ ಇಲ್ಲಿ ಹೋರಾಟಗಳೆ ಮುಗಿವುದಿಲ್ಲ ಎಂದು
ಜೀವನ ಪಾವನ ಆಗುವಂತೇ ಛಲದಿ ಬಾಳೊ ನೀನು ಮಾನವ

ನಮ್ಮ ಬಾಳು ಬಾಳಲು ಇಲ್ಲಿ ದಿನವು ಸಮರವೇ
ಸಾವು ಪ್ರೀತಿ ಗೆದ್ದವರೆಲ್ಲ ಎಂದೂ ಅಮರರೇ
ನಮ್ಮ ಏಳುಬೀಳುಗಳೆಲ್ಲ ಬ್ರಹ್ಮನ ಬರಹವು
ಎಲ್ಲ ಅನುಭವಿಸಲೆಬೇಕು ವಿಧಿಯ ಆಟವು
ಓಡಿಹೋಗದಿರು ನೀ ಹೆದರಿ ಎಲ್ಲೆ ಹೋಗು ಶೋಕ
ಈಸಬೇಕು ಜಯಿಸಲೆಬೇಕು ಮೆಟ್ಟಿ ನಿಂತು ಲೋಕ
ಧೈರ್ಯವೇ ಅಸ್ತ್ರವು ಬದುಕೋಕೆ….
ಒಲವಿನ ಬೃಂದಾವನವೆ ಜೀವನ…..

Manasondiddare Maarga song lyrics from Kannada Movie Lift Kodla starring Jaggesh, Komal Kumar, Shashikumar, Lyrics penned by Ram Narayan Sung by S P Balasubrahmanyam, Music Composed by V Manohar, film is Directed by Ashok Kashyap and film is released on 2010