ಒಂದು ಮಾತು ಕೇಳಲೊಂದು ವರುಷ ಕಾದೆನು ನಾ
ನಿನ್ನ ನೋಡಲೆಂದು ಹಗಲಿರುಳು ಕಾದೆನು ನಾ
ಒಂದು ಮಾತು ಕೇಳಲೊಂದು ವರುಷ ಕಾದೆನು ನಾ
ನಿನ್ನ ನೋಡಲೆಂದು ಹಗಲಿರುಳು ಕಾದೆನು ನಾ
ಮನಸ್ಸಾರೆ ನಿನ್ನ ನೆನೆನೆನೆದು ಹೂವಾದೆ ನಾ
ಒಲವಿಂದ ಕಾದು ಕುಳಿತಿರುವೆ ನಿನಗೆ ನಾ
ಸುತ್ತುವಂತೆ ಸುತ್ತುವಂತೆ ಭುಮಿ ಸೂರ್ಯನ
ನಾ ನಿನ್ನ ಸುತ್ತು ಸುತ್ತುವಾಗ ಸೂರೆಗೊಂಡೆ ನಾ
ಸದ್ದು ಮಾಡದೆ ಕದ್ದು ನೋಡು ಅವನ
ಮುದ್ದು ಮಾತನೊಂದ ಕೇಳುವಾಸೆ ಬಂತು ಈ ದಿನ
ಕೊಣ್ಗಲಿರೊ ಹೊನ್ನ ತಾವರೆಯಂತೆ ನನ್ನ ಮನಸ್ಸಲಿ ನೆಲೆಸಿರುವೆ
ಒಂದು ಮಾತು ಹೇಳಲೊಂದು ವರುಷ ಚಡಪಡಿಸಿದೆ ನಾ
ನಿನ್ನ ನೋಡುವಾಸೆ ಮನಸ್ಸಿನಲೆ ಮರೆಮಾಚಿದೆ ನಾ
ಸಾಗುತಿರುವ ದಾರಿಗಳಲ್ಲಿ ಸಾವಿರಾರು ಹೆಜ್ಜೆಯಗುರುತು
ನಿನ್ನ ಹೆಜ್ಜೆ ಯಾವುದು ಎಂದು ನನ್ನ ಕಣ್ಣು ಕಂಡ್ಹಿಡಿಯುವುದು
ಹೃದಯದ ಮುಂದೆ ನಿಂತು ಕಾದೆನು ನಾ
ಅಲ್ಲೆ ಬರೆದಿಟ್ಟೆ ನಾನು ನಿಂಗೆ ಒಂದು ಕವನ
ನೀನು ಸಿಗಲೆಬೇಕೆನುತಾನ ನನ್ನ ಪ್ರೀತಿ ದೇವರ ಮುಂದೆ
ಚೀಟಿ ಹಾಕಲು ದಿನವೂ ಚೀಟಿ ದೇವರಾಗಿದೆಯಂತೆ
ಕಣ್ಣಿನಲ್ಲೆ ಸೆರೆಹಿಡಿವಾಗ ನೀನು ಮನಸ್ಸಿಗೆ ಬಂದು ಬಚ್ಚಿಕೊಂಡೆ
ಮನಸ್ಸಲಿ ಹಿಡಿದಿಡುವಾಗ ಓಡಿ ಉಸಿರಲಿ ಮರೆಮಾಚಿಕೊಂಡೆ
ನಾ ನಿನ್ನಲ್ಲಿ ಒಂದಾಗಿ ಮಾಯವಾಗಿ ಹೋದೆ ನಾ
||ಒಂದು ಮಾತು ಹೇಳಲೊಂದು ವರುಷ ಚಡಪಡಿಸಿದೆ ನಾ
ನಿನ್ನ ನೋಡುವಾಸೆ ಮನಸ್ಸಿನಲೆ ಮರೆಮಾಚಿದೆ ನಾ||
ಕೃಷ್ಣದೇವರಾಯನ ಹಾಗೆ ನಿನ್ನ ಚಿತ್ರ ಬಿಡಿಸಲು ನಾನು
ರಾಜಮಹಾರಾಜನು ಎಂದು ನಿನಗೆ ಕೈಮುಗಿದರು ಎಲ್ಲ
ಮೋಡದಂತೆ ಬಾನಿನಲ್ಲೆ ತೇಲುತ್ತಿದ್ದೆ ನಾ
ನಿನ್ನ ಕಂಡ ಕ್ಷಣ ಅಲ್ಲೆ ಸೋನೆ ಮಳೆಯಾದೆ ನಾ
ಮನೆಗೆ ಬಂದ ಕರೆಯೋಲೆಯಲಿ ನಿನ್ನ ನನ್ನ ಹೆಸರುಗಳನ್ನ
ನಾನೆ ಬರೆದು ಓದೊವಾಗ ಏನು ಖುಷಿಯ ಕಂಡೆ ಹಾಗೆ
ಎದೆಯೊಳಗಿರುವ ದೇವತೆ ನೀನೆ ನಿನಗೆ ಕೋಟಿ ಪ್ರಣಾಮ
ಬರುತಿದೆ ಹೊಸ ಹೊಸ ಕನಸ್ಸು ಈಗ ಕನಸ್ಸಿಗೆ ಇಲ್ಲ ವಿರಾಮ
ಮಾಮರದಲ್ಲಿ ಕೋಗಿಲೆಯು ಸೇರಿಕೊಂಡ ಹಾಗೆ ನಾ
||ಒಂದು ಮಾತು ಕೇಳಲೊಂದು ವರುಷ ಕಾದೆನು ನಾ
ಒಂದು ಮಾತು ಹೇಳಲೊಂದು ವರುಷ ಚಡಪಡಿಸಿದೆ ನಾ
ನಿನ್ನ ನೋಡಲೆಂದು ಹಗಲಿರುಳು ಕಾದೆನು ನಾ
ನಿನ್ನ ನೋಡುವಾಸೆ ಮನಸ್ಸಿನಲೆ ಮರೆಮಾಚಿದೆ ನಾ
ಸುತ್ತುವಂತೆ ಸುತ್ತುವಂತೆ ಭುಮಿ ಸೂರ್ಯನ
ನಾ ನಿನ್ನ ಸುತ್ತು ಸುತ್ತುವಾಗ ಸೂರೆಗೊಂಡೆ ನಾ
ಸದ್ದು ಮಾಡದೆ ಕದ್ದು ನೋಡು ಅವನ
ಮುದ್ದು ಮಾತನೊಂದ ಕೇಳುವಾಸೆ ಬಂತು ಈ ದಿನ
ಕೊಣ್ಗಲಿರೊ ಹೊನ್ನ ತಾವರೆಯಂತೆ ನನ್ನ ಮನಸ್ಸಲಿ ನೆಲೆಸಿರುವೆ||
ಒಂದು ಮಾತು ಕೇಳಲೊಂದು ವರುಷ ಕಾದೆನು ನಾ
ನಿನ್ನ ನೋಡಲೆಂದು ಹಗಲಿರುಳು ಕಾದೆನು ನಾ
ಒಂದು ಮಾತು ಕೇಳಲೊಂದು ವರುಷ ಕಾದೆನು ನಾ
ನಿನ್ನ ನೋಡಲೆಂದು ಹಗಲಿರುಳು ಕಾದೆನು ನಾ
ಮನಸ್ಸಾರೆ ನಿನ್ನ ನೆನೆನೆನೆದು ಹೂವಾದೆ ನಾ
ಒಲವಿಂದ ಕಾದು ಕುಳಿತಿರುವೆ ನಿನಗೆ ನಾ
ಸುತ್ತುವಂತೆ ಸುತ್ತುವಂತೆ ಭುಮಿ ಸೂರ್ಯನ
ನಾ ನಿನ್ನ ಸುತ್ತು ಸುತ್ತುವಾಗ ಸೂರೆಗೊಂಡೆ ನಾ
ಸದ್ದು ಮಾಡದೆ ಕದ್ದು ನೋಡು ಅವನ
ಮುದ್ದು ಮಾತನೊಂದ ಕೇಳುವಾಸೆ ಬಂತು ಈ ದಿನ
ಕೊಣ್ಗಲಿರೊ ಹೊನ್ನ ತಾವರೆಯಂತೆ ನನ್ನ ಮನಸ್ಸಲಿ ನೆಲೆಸಿರುವೆ
ಒಂದು ಮಾತು ಹೇಳಲೊಂದು ವರುಷ ಚಡಪಡಿಸಿದೆ ನಾ
ನಿನ್ನ ನೋಡುವಾಸೆ ಮನಸ್ಸಿನಲೆ ಮರೆಮಾಚಿದೆ ನಾ
ಸಾಗುತಿರುವ ದಾರಿಗಳಲ್ಲಿ ಸಾವಿರಾರು ಹೆಜ್ಜೆಯಗುರುತು
ನಿನ್ನ ಹೆಜ್ಜೆ ಯಾವುದು ಎಂದು ನನ್ನ ಕಣ್ಣು ಕಂಡ್ಹಿಡಿಯುವುದು
ಹೃದಯದ ಮುಂದೆ ನಿಂತು ಕಾದೆನು ನಾ
ಅಲ್ಲೆ ಬರೆದಿಟ್ಟೆ ನಾನು ನಿಂಗೆ ಒಂದು ಕವನ
ನೀನು ಸಿಗಲೆಬೇಕೆನುತಾನ ನನ್ನ ಪ್ರೀತಿ ದೇವರ ಮುಂದೆ
ಚೀಟಿ ಹಾಕಲು ದಿನವೂ ಚೀಟಿ ದೇವರಾಗಿದೆಯಂತೆ
ಕಣ್ಣಿನಲ್ಲೆ ಸೆರೆಹಿಡಿವಾಗ ನೀನು ಮನಸ್ಸಿಗೆ ಬಂದು ಬಚ್ಚಿಕೊಂಡೆ
ಮನಸ್ಸಲಿ ಹಿಡಿದಿಡುವಾಗ ಓಡಿ ಉಸಿರಲಿ ಮರೆಮಾಚಿಕೊಂಡೆ
ನಾ ನಿನ್ನಲ್ಲಿ ಒಂದಾಗಿ ಮಾಯವಾಗಿ ಹೋದೆ ನಾ
||ಒಂದು ಮಾತು ಹೇಳಲೊಂದು ವರುಷ ಚಡಪಡಿಸಿದೆ ನಾ
ನಿನ್ನ ನೋಡುವಾಸೆ ಮನಸ್ಸಿನಲೆ ಮರೆಮಾಚಿದೆ ನಾ||
ಕೃಷ್ಣದೇವರಾಯನ ಹಾಗೆ ನಿನ್ನ ಚಿತ್ರ ಬಿಡಿಸಲು ನಾನು
ರಾಜಮಹಾರಾಜನು ಎಂದು ನಿನಗೆ ಕೈಮುಗಿದರು ಎಲ್ಲ
ಮೋಡದಂತೆ ಬಾನಿನಲ್ಲೆ ತೇಲುತ್ತಿದ್ದೆ ನಾ
ನಿನ್ನ ಕಂಡ ಕ್ಷಣ ಅಲ್ಲೆ ಸೋನೆ ಮಳೆಯಾದೆ ನಾ
ಮನೆಗೆ ಬಂದ ಕರೆಯೋಲೆಯಲಿ ನಿನ್ನ ನನ್ನ ಹೆಸರುಗಳನ್ನ
ನಾನೆ ಬರೆದು ಓದೊವಾಗ ಏನು ಖುಷಿಯ ಕಂಡೆ ಹಾಗೆ
ಎದೆಯೊಳಗಿರುವ ದೇವತೆ ನೀನೆ ನಿನಗೆ ಕೋಟಿ ಪ್ರಣಾಮ
ಬರುತಿದೆ ಹೊಸ ಹೊಸ ಕನಸ್ಸು ಈಗ ಕನಸ್ಸಿಗೆ ಇಲ್ಲ ವಿರಾಮ
ಮಾಮರದಲ್ಲಿ ಕೋಗಿಲೆಯು ಸೇರಿಕೊಂಡ ಹಾಗೆ ನಾ
||ಒಂದು ಮಾತು ಕೇಳಲೊಂದು ವರುಷ ಕಾದೆನು ನಾ
ಒಂದು ಮಾತು ಹೇಳಲೊಂದು ವರುಷ ಚಡಪಡಿಸಿದೆ ನಾ
ನಿನ್ನ ನೋಡಲೆಂದು ಹಗಲಿರುಳು ಕಾದೆನು ನಾ
ನಿನ್ನ ನೋಡುವಾಸೆ ಮನಸ್ಸಿನಲೆ ಮರೆಮಾಚಿದೆ ನಾ
ಸುತ್ತುವಂತೆ ಸುತ್ತುವಂತೆ ಭುಮಿ ಸೂರ್ಯನ
ನಾ ನಿನ್ನ ಸುತ್ತು ಸುತ್ತುವಾಗ ಸೂರೆಗೊಂಡೆ ನಾ
ಸದ್ದು ಮಾಡದೆ ಕದ್ದು ನೋಡು ಅವನ
ಮುದ್ದು ಮಾತನೊಂದ ಕೇಳುವಾಸೆ ಬಂತು ಈ ದಿನ
ಕೊಣ್ಗಲಿರೊ ಹೊನ್ನ ತಾವರೆಯಂತೆ ನನ್ನ ಮನಸ್ಸಲಿ ನೆಲೆಸಿರುವೆ||
Ondu Maathu song lyrics from Kannada Movie Lift Kodla starring Jaggesh, Komal Kumar, Shashikumar, Lyrics penned by Ram Narayan Sung by Rajesh Krishnan, Anuradha Bhat, Music Composed by V Manohar, film is Directed by Ashok Kashyap and film is released on 2010