ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೋರ್ ಬರ್ತ್ಡೇ
ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೆನಿ ಬರ್ತ್ಡೇ
ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೋರ್ ಬರ್ತ್ಡೇ
ಎಂಥ ಅಂದ ಆನಂದ ಸ್ವಚ್ಚಂದ
ಎಂಥ ಚೆಂದ ಒಂದೊಂದು ಸಂಬಂಧ
ನಾಳೆಯನು ಮರೆತು ಮರೆತು ಈ ದಿನವು ನಲಿದು ನಲಿದು
ನಗು ಮಗು ನಗು ಮಗು ಇನ್ನು ಸಿಗದೀ ನಗು ಎಂದೆಂದು
||ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೋರ್ ಬರ್ತ್ಡೇ
ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೋರ್ ಬರ್ತ್ಡೇ
ಎಂಥ ಅಂದ ಆನಂದ ಸ್ವಚ್ಚಂದ
ಎಂಥ ಚೆಂದ ಒಂದೊಂದು ಸಂಬಂಧ||
ಜಗದಲಿ ನಾವು ಜನಿಸಲು ಯಾರನು ವಿನಂತಿ ಮಾಡಿಲ್ಲ
ಸಂತೋಷದಿಂದ ಇರೋಕೆ ಇನ್ನು ಅವರಿವರ ಅನುಮತಿ ಬೇಕಿಲ್ಲ
ಬರೆಯಲಿ ದೇವರು ತಿಳಿಸದೆ ಸಾವನ್ನು ಗುಟ್ಟಾಗಿ ಮುಚ್ಚಿಟ್ಟ
ಗುಟ್ಟನ್ನು ಮೆಟ್ಟಿ ನಿಲ್ಲೋಣ ರಟ್ಟಿ ಬದಲಿಸಿ ಬದುಕಿನ ಬಿಕ್ಕಟ್ಟ
ನಗುತಲೆ ನಾವು ನೀವು ಜೊತೆ ಜೊತೆ ಸಾಗೋಣ
||ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೆನಿ ಬರ್ತ್ಡೇ
ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೆನಿ ಬರ್ತ್ಡೇ||
ನಮ್ಮ ನಿಮ್ಮ ನೋವ ಅಳಿಸುವ ಯಾವ ಪ್ರವಾದಿ ಇಲ್ಲಿಲ್ಲ
ವಿಷಾದವನ್ನೆ ವಿನೋದ ಮಾಡಿ ವಿಧಿಯನ್ನೆ ಅಣಗಿಸಬಹುದಲ್ಲ
ಪರಿಚಯವಾಯ್ತು ಗೆಳೆತನವಾಯ್ತು ಇನ್ನೇಕೆ ಸಂಕೋಚ
ಇದೇ ಸುಖಾಂತ ಹೊಸ ದಿಗಂತ ತಲುಪುವ ಸಡಗರ ಸಂತೋಷ
ದುಃಖವ ದೂರ ನೂಕಿ ಹೊಸ ಲೋಕ ಸೇರೋಣ
||ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೆನಿ ಬರ್ತ್ಡೇ
ಹ್ಯಾಪಿ ಹ್ಯಾಪಿ ಬರ್ತ್ಡೇ ಮೆನಿ ಮೆನಿ ಬರ್ತ್ಡೇ
ಎಂಥ ಅಂದ ಆನಂದ ಸ್ವಚ್ಚಂದ
ಎಂಥ ಚೆಂದ ಒಂದೊಂದು ಸಂಬಂಧ
ನಾಳೆಯನು ಮರೆತು ಮರೆತು ಈ ದಿನವು ನಲಿದು ನಲಿದು
ನಗು ಮಗು ನಗು ಮಗು ಇನ್ನು ಸಿಗದೀ ನಗು ಎಂದೆಂದು||