-
ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಯಾವ ಘಳಿಗೆಯಲಿ ಆಯಿತೋ
ಏನೋ ನಿನ್ನಯ ಈ ಅವತಾರ..
ಯಾವ ಘಳಿಗೆಯಲಿ ಆಯಿತೋ
ಏನೋ ನಿನ್ನಯ ಈ ಅವತಾರ..
ಅಲ್ಲಿಯ ಹೂಡಿದೆ ಸಂಸಾರ
ಇಲ್ಲಿಯೂ ಬೆಳೆಸಿದೆ ಪರಿವಾರ
ಎಲ್ಲೆಲ್ಲಿಯೂ ನಿನ್ನ ಚಮತ್ಕಾರ..
(ಲಂಚ ಲಂಚ ಲಂಚ)
ಹ್ಹಾ... ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಮರೆಯಲಿ ಸಲ್ಲುವ ಸಂದಾಯ
ಅದು ತೆರಿಗೆಗೆ ಸಿಲುಕದ ಆದಾಯ
ಮರೆಯಲಿ ಸಲ್ಲುವ ಸಂದಾಯ
ಅದು ತೆರಿಗೆಗೆ ಸಿಲುಕದ ಆದಾಯ
ಹಲವರಿಗಿದುವೆ ವ್ಯಾಪಾರ
ಇದು ಮಾಮೂಲಾಗಿರೊ ವ್ಯವಹಾರ
ಹಲವರಿಗಿದುವೆ ವ್ಯಾಪಾರ
ಇದು ಮಾಮೂಲಾಗಿರೊ ವ್ಯವಹಾರ
ಅರ್ಜಿಗು ಲಂಚ
ಮರ್ಜಿಗು ಲಂಚ
ಕುರ್ಚಿಗು ಲಂಚ
ಮೇಜಿಗು ಲಂಚ
ಅವರಿಗು ಲಂಚ
ಇವರಿಗು ಲಂಚ
ಮೇಲೆಯು ಲಂಚ
ಕೆಳಗು ಲಂಚ..
ಲಂಚವ ಕೊಟ್ಟು ಕೆಲಸವ ಪಡೆದವ
ಪಡೆಯದೆ ಬಿಡುವನೆ ತಾನು ಲಂಚ
ಆ... ಆಆಅಹ್ಹಹ್ಹಹ್ಹ
ಲಂಚ.. ಲಂಚ.. ಲಂಚ.. ಲಂಚ..
-
ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಯಾವ ಘಳಿಗೆಯಲಿ ಆಯಿತೋ
ಏನೋ ನಿನ್ನಯ ಈ ಅವತಾರ..
ಯಾವ ಘಳಿಗೆಯಲಿ ಆಯಿತೋ
ಏನೋ ನಿನ್ನಯ ಈ ಅವತಾರ..
ಅಲ್ಲಿಯ ಹೂಡಿದೆ ಸಂಸಾರ
ಇಲ್ಲಿಯೂ ಬೆಳೆಸಿದೆ ಪರಿವಾರ
ಎಲ್ಲೆಲ್ಲಿಯೂ ನಿನ್ನ ಚಮತ್ಕಾರ..
(ಲಂಚ ಲಂಚ ಲಂಚ)
ಹ್ಹಾ... ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಲಂಚ ಲಂಚ ಲಂಚ
ಹೇ ಲಂಚ ಲಂಚ ಲಂಚ
ಮರೆಯಲಿ ಸಲ್ಲುವ ಸಂದಾಯ
ಅದು ತೆರಿಗೆಗೆ ಸಿಲುಕದ ಆದಾಯ
ಮರೆಯಲಿ ಸಲ್ಲುವ ಸಂದಾಯ
ಅದು ತೆರಿಗೆಗೆ ಸಿಲುಕದ ಆದಾಯ
ಹಲವರಿಗಿದುವೆ ವ್ಯಾಪಾರ
ಇದು ಮಾಮೂಲಾಗಿರೊ ವ್ಯವಹಾರ
ಹಲವರಿಗಿದುವೆ ವ್ಯಾಪಾರ
ಇದು ಮಾಮೂಲಾಗಿರೊ ವ್ಯವಹಾರ
ಅರ್ಜಿಗು ಲಂಚ
ಮರ್ಜಿಗು ಲಂಚ
ಕುರ್ಚಿಗು ಲಂಚ
ಮೇಜಿಗು ಲಂಚ
ಅವರಿಗು ಲಂಚ
ಇವರಿಗು ಲಂಚ
ಮೇಲೆಯು ಲಂಚ
ಕೆಳಗು ಲಂಚ..
ಲಂಚವ ಕೊಟ್ಟು ಕೆಲಸವ ಪಡೆದವ
ಪಡೆಯದೆ ಬಿಡುವನೆ ತಾನು ಲಂಚ
ಆ... ಆಆಅಹ್ಹಹ್ಹಹ್ಹ
ಲಂಚ.. ಲಂಚ.. ಲಂಚ.. ಲಂಚ..
Lancha Lancha Lancha song lyrics from Kannada Movie Lancha Lancha Lancha starring Lokesh, Jayanthi, Jai Jagadish, Lyrics penned bySung by S P Balasubrahmanyam, Music Composed by Kalyan-Venkatesh, film is Directed by Ravindranath and film is released on 1986