.

0

.

Ee Jeeva Neralaagide Lyrics

ಈ ಜೀವ ನೆರಳಾಗಿದೆ Lyrics

in Lancha Lancha Lancha

in ಲಂಚ ಲಂಚ ಲಂಚ

LYRIC

Song Details Page after Lyrice

-
ಈ ಜೀವ ನೆರಳಾಗಿದೆ
ನಮ್ಮ ಬಾಳೆಲ್ಲ ಹೊನಲಾಗಿದೆ
ಸವಿ ಸಂಪ್ರೀತಿಯು ಇನಿ ಹಾಡಾಗಿದೆ
ಮನ ಜೇನಾಗಿ ತಂಪಾಗಿದೆ
ನಮ್ಮ ಸಂಬಂಧ ಸ್ಥಿರವಾಗಿದೆ
 
ಈ ಜೀವ ನೆರಳಾಗಿದೆ
ನಮ್ಮ ಬಾಳೆಲ್ಲ ಹೊನಲಾಗಿದೆ
ಸವಿ ಸಂಪ್ರೀತಿಯು ಇನಿ ಹಾಡಾಗಿದೆ
ಮನ ಜೇನಾಗಿ ತಂಪಾಗಿದೆ
ನಮ್ಮ ಸಂಬಂಧ ಸ್ಥಿರವಾಗಿದೆ
 
ಬಂಧನ ಬಾಳಿನ ಗೀತೆಯಾಗಿದೆ
ಪ್ರೇಮವು ಪೂಜೆಯ ಆರತಿಯಾಗಿದೆ
ಬದುಕಿನ ಬಳ್ಳಿ ಹಬ್ಬಿ ನಿಂತಿದೆ
ಒಲವಿನ ಹೂಗಳು ನಗೆಯ ಚೆಲ್ಲಿವೆ
 
ಸ್ನೇಹ ಸಕ್ಕರೆ ಬೆರೆಸಿದ ಹಾಲು ತರವೆನು
ಸ್ನೇಹ ಸಕ್ಕರೆ ಬೆರೆಸಿದ ಹಾಲು ತರುವೆನು
ಒಟ್ಟಗೆ ಈ ಸೊಪ್ಪು ಬೆರೆಸಿ ಬೆರೆಸಿ ನಾವು
ಕುಡಿದು ಹಾಡುವ         
ಅಹ್ಹಹ್ಹಹ್ಹಹ್ಹಾ..
 
||ಈ ಜೀವ ನೆರಳಾಗಿದೆ
ನಮ್ಮ ಬಾಳೆಲ್ಲ ಹೊನಲಾಗಿದೆ
ಸವಿ ಸಂಪ್ರೀತಿಯು ಇನಿ ಹಾಡಾಗಿದೆ
ಮನ ಜೇನಾಗಿ ತಂಪಾಗಿದೆ
ನಮ್ಮ ಸಂಬಂಧ ಸ್ಥಿರವಾಗಿದೆ||
 
ಹಿರಿಯರು ಹಾಕಿದ ಗೆರೆಯ ದಾಟದೆ
ಹಿರಿಯರ ಬಾಳಿನ ಬಂಡಿಯು ಸಾಗಿದೆ
ಮಮತೆಯ ಭಾವ ಹರುಷ ತುಂಬಲು
ಸವಿಗನಸೆಲ್ಲ ನನಸು ಆಗಲು
ಜೀವ ಗೆಳೆಯನೆ  
ಕಹಿಯನು ಮರೆತು ನಡೆಯುವ
ಜೀವ ಗೆಳೆಯನೆ
ಕಹಿಯನು ಮರೆತು ನಡೆಯುವ
ಸಕ್ಕರೆಯಿನ್ನು ಸಾಕು
ಎಷ್ಟು ಬೇಕು ನಮ್ಮ... ಮೂಟೆ ತುಂಬಿದೆ (ಅಹ್ಹಹ್ಹಹ್ಹಹಾ )
ನಮ್ಮ... ಮೂಟೆ ತುಂಬಿದೆ (ಅಹ್ಹಹ್ಹಹ್ಹಹಾ )
 

-
ಈ ಜೀವ ನೆರಳಾಗಿದೆ
ನಮ್ಮ ಬಾಳೆಲ್ಲ ಹೊನಲಾಗಿದೆ
ಸವಿ ಸಂಪ್ರೀತಿಯು ಇನಿ ಹಾಡಾಗಿದೆ
ಮನ ಜೇನಾಗಿ ತಂಪಾಗಿದೆ
ನಮ್ಮ ಸಂಬಂಧ ಸ್ಥಿರವಾಗಿದೆ
 
ಈ ಜೀವ ನೆರಳಾಗಿದೆ
ನಮ್ಮ ಬಾಳೆಲ್ಲ ಹೊನಲಾಗಿದೆ
ಸವಿ ಸಂಪ್ರೀತಿಯು ಇನಿ ಹಾಡಾಗಿದೆ
ಮನ ಜೇನಾಗಿ ತಂಪಾಗಿದೆ
ನಮ್ಮ ಸಂಬಂಧ ಸ್ಥಿರವಾಗಿದೆ
 
ಬಂಧನ ಬಾಳಿನ ಗೀತೆಯಾಗಿದೆ
ಪ್ರೇಮವು ಪೂಜೆಯ ಆರತಿಯಾಗಿದೆ
ಬದುಕಿನ ಬಳ್ಳಿ ಹಬ್ಬಿ ನಿಂತಿದೆ
ಒಲವಿನ ಹೂಗಳು ನಗೆಯ ಚೆಲ್ಲಿವೆ
 
ಸ್ನೇಹ ಸಕ್ಕರೆ ಬೆರೆಸಿದ ಹಾಲು ತರವೆನು
ಸ್ನೇಹ ಸಕ್ಕರೆ ಬೆರೆಸಿದ ಹಾಲು ತರುವೆನು
ಒಟ್ಟಗೆ ಈ ಸೊಪ್ಪು ಬೆರೆಸಿ ಬೆರೆಸಿ ನಾವು
ಕುಡಿದು ಹಾಡುವ         
ಅಹ್ಹಹ್ಹಹ್ಹಹ್ಹಾ..
 
||ಈ ಜೀವ ನೆರಳಾಗಿದೆ
ನಮ್ಮ ಬಾಳೆಲ್ಲ ಹೊನಲಾಗಿದೆ
ಸವಿ ಸಂಪ್ರೀತಿಯು ಇನಿ ಹಾಡಾಗಿದೆ
ಮನ ಜೇನಾಗಿ ತಂಪಾಗಿದೆ
ನಮ್ಮ ಸಂಬಂಧ ಸ್ಥಿರವಾಗಿದೆ||
 
ಹಿರಿಯರು ಹಾಕಿದ ಗೆರೆಯ ದಾಟದೆ
ಹಿರಿಯರ ಬಾಳಿನ ಬಂಡಿಯು ಸಾಗಿದೆ
ಮಮತೆಯ ಭಾವ ಹರುಷ ತುಂಬಲು
ಸವಿಗನಸೆಲ್ಲ ನನಸು ಆಗಲು
ಜೀವ ಗೆಳೆಯನೆ  
ಕಹಿಯನು ಮರೆತು ನಡೆಯುವ
ಜೀವ ಗೆಳೆಯನೆ
ಕಹಿಯನು ಮರೆತು ನಡೆಯುವ
ಸಕ್ಕರೆಯಿನ್ನು ಸಾಕು
ಎಷ್ಟು ಬೇಕು ನಮ್ಮ... ಮೂಟೆ ತುಂಬಿದೆ (ಅಹ್ಹಹ್ಹಹ್ಹಹಾ )
ನಮ್ಮ... ಮೂಟೆ ತುಂಬಿದೆ (ಅಹ್ಹಹ್ಹಹ್ಹಹಾ )
 

Ee Jeeva Neralaagide song lyrics from Kannada Movie Lancha Lancha Lancha starring Lokesh, Jayanthi, Jai Jagadish, Lyrics penned bySung by , Music Composed by Kalyan-Venkatesh, film is Directed by Ravindranath and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ