-
ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ
ಒಲವಿನ ತಂಪು ಅನುಭವ
ಕಂಡೇ ಕ್ಷಣ ಕ್ಷಣ
ಆಆ
ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ
ಒಲವಿನ ತಂಪು ಅನುಭವ
ಕಂಡೇ ಕ್ಷಣ ಕ್ಷಣ
ಸ್ನೇಹ ಒಂದಾಗಿದೆ
ಮೋಹ ರಂಗಾಗಿದೆ
ನಮ್ಮ ರಾಜ ಲೋಕ
ಸುಖವ ತಿಳಿದು ಹಿತವಾಗಿದೆ
ಪ್ರಣಯ ಮೂಡಿ ಹೃದಯಗೀತೆ ಹಾಡಿದೆ
ಮಿಲನ ಕೂಡಿ ಮಧುರ ಸ್ವಪ್ನ ಸಾಗಿದೆ
ಪ್ರಣಯ ಮೂಡಿ ಹೃದಯಗೀತೆ ಹಾಡಿದೆ
ಮಿಲನ ಕೂಡಿ ಮಧುರ ಸ್ವಪ್ನ ಸಾಗಿದೆ
ಋತುಮಾನ ಕೂಗಲು
ಮನದಾಸೇ ಕಾಣಲೂ
ನಮ್ಮ ಜೀವ ಭಾವ ಹೊಂದಿಕೊಂಡು
ಹರುಷ ಹೊಮ್ಮಿದೆ ...
ಆಲಂಗಿಸೂ .. ಬಾರೆ ಪ್ರಾಣೇಶ್ವರಿ ..
ಆಯ್ಯಯ್ಯಯ್ಯಯೋ ಆರಾಧಿಸು
ನಲ್ಮೆ ಹೃದಯೇಶ್ವರಿ
ವಿರಹಾಗ್ನಿ ಭುಗಿವಾಗಿ ಹಗಲು ಇರುಳು
ತನುವು ಮನವು ಸುಡುತಿದೆ
ಓ.. ಕಾಮಿನಿ.. ಬಾರೆ ನವಮೋಹಿನಿ... ಭಾಮಿನಿ...
ಕಣ್ಣು ಮಾತನಾಡಿ ಆಸೆ ಕಾಡಿದೆ
ನಿನ್ನ ಸಂಗ ಸೇರಿ ಮೋಜು ಮಾಡಿದೆ
ಲಜ್ಜೆ ದೂರ ಹೋಗಿ ನಂಟು ಅಂತಿದೆ
ನಿನ್ನಿಂದ ಹೊಸ ಚೇತನ
ಸಂತೋಷ ಮೈತುಂಬಿ ಸುಖ ಸ್ಪಂದನ
ನಿನ್ನಿಂದ ನವ ಜೀವನ
ಯೌವ್ವನ ಎಂದಿಗು ಹರುಷವೆ
ನಾಳೆ ನಿನ್ನ ಬಾಳಿನಲ್ಲಿ ಭವಣೆಯು
ಹಾಗೆಂದವೊ ಮುಗಿಯದ ಪೇಚಾಟವೆ
ಹೀಗೇಕೆ ನಿಮಗಿಂದು ಮಗಳ ಮೇಲೆ
ಮಗನ ಮೇಲೆ ಸಿಡಿಮಿಡಿ
ಶೃಂಗಾರಕೆ ಒಲಿದು ಬಾ
ಓ.. ಮೋಹನ.. ಮೋಹನ
ಲಾಲಲಲಲ್ಲಲ್ಲಾ ಲಾಲಲಲಲ್ಲಲ್ಲಾ
ಉಕ್ಕಿ ಬಂದ ಪ್ರೀತಿ ಮೇರೆ ಮೀರಿದೆ
ಹೆಜ್ಜೆ ಹಾಕಿದಾಗ ರಂಗು ತೋರಿದೆ
ಹೊತ್ತು ಮೀರಿ ಹೋಗಿ ಮುತ್ತು ಬೇಡಿದೆ
ಸುತ್ತಿ ಬಳಸಿ ನೋಡಿ ಗಂಧ ಕೂಡಿದೆ
ಉಲ್ಲಾಸ ಉಸಿರಾಗಿ ಹೂ ನಂದನ
ಬಾಳಲ್ಲಿ ಸಿರಿ ತೋರಣ
ಸಲ್ಲಾಪ ಇಂಪಾಗಿ ಸಿಹಿ ಚುಂಬನ
ಎಂದೆಂದು ಸವಿ ಬಂಧನ
ಮೇರೆಯೇ... ಇಲ್ಲವೇ ಸರಸಕೂ
ಇಂದೂ ಎಲ್ಲ ಮೋಜಿನಾಟ ನಿಮಗೆ
ಸಂಸಾರವು ಅಂತಲು ನರಳಾಟವೆ
ಅನುರಾಗ ಬೆರೆತಾಗ ಒಲುಮೆ
ಹೊನಲು ತುಂಬಿ ಹರಿದು ಸಂಕಟ
ಪ್ರೇಮಾನುಭೂತಿ ಸಿಲುಕಲು
ಓ..ನಲ್ಲನೇ.. ನಲ್ಲನೇ
||ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ
ಒಲವಿನ ತಂಪು ಅನುಭವ
ಕಂಡೇ ಕ್ಷಣ ಕ್ಷಣ ||
||ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ ||
-
ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ
ಒಲವಿನ ತಂಪು ಅನುಭವ
ಕಂಡೇ ಕ್ಷಣ ಕ್ಷಣ
ಆಆ
ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ
ಒಲವಿನ ತಂಪು ಅನುಭವ
ಕಂಡೇ ಕ್ಷಣ ಕ್ಷಣ
ಸ್ನೇಹ ಒಂದಾಗಿದೆ
ಮೋಹ ರಂಗಾಗಿದೆ
ನಮ್ಮ ರಾಜ ಲೋಕ
ಸುಖವ ತಿಳಿದು ಹಿತವಾಗಿದೆ
ಪ್ರಣಯ ಮೂಡಿ ಹೃದಯಗೀತೆ ಹಾಡಿದೆ
ಮಿಲನ ಕೂಡಿ ಮಧುರ ಸ್ವಪ್ನ ಸಾಗಿದೆ
ಪ್ರಣಯ ಮೂಡಿ ಹೃದಯಗೀತೆ ಹಾಡಿದೆ
ಮಿಲನ ಕೂಡಿ ಮಧುರ ಸ್ವಪ್ನ ಸಾಗಿದೆ
ಋತುಮಾನ ಕೂಗಲು
ಮನದಾಸೇ ಕಾಣಲೂ
ನಮ್ಮ ಜೀವ ಭಾವ ಹೊಂದಿಕೊಂಡು
ಹರುಷ ಹೊಮ್ಮಿದೆ ...
ಆಲಂಗಿಸೂ .. ಬಾರೆ ಪ್ರಾಣೇಶ್ವರಿ ..
ಆಯ್ಯಯ್ಯಯ್ಯಯೋ ಆರಾಧಿಸು
ನಲ್ಮೆ ಹೃದಯೇಶ್ವರಿ
ವಿರಹಾಗ್ನಿ ಭುಗಿವಾಗಿ ಹಗಲು ಇರುಳು
ತನುವು ಮನವು ಸುಡುತಿದೆ
ಓ.. ಕಾಮಿನಿ.. ಬಾರೆ ನವಮೋಹಿನಿ... ಭಾಮಿನಿ...
ಕಣ್ಣು ಮಾತನಾಡಿ ಆಸೆ ಕಾಡಿದೆ
ನಿನ್ನ ಸಂಗ ಸೇರಿ ಮೋಜು ಮಾಡಿದೆ
ಲಜ್ಜೆ ದೂರ ಹೋಗಿ ನಂಟು ಅಂತಿದೆ
ನಿನ್ನಿಂದ ಹೊಸ ಚೇತನ
ಸಂತೋಷ ಮೈತುಂಬಿ ಸುಖ ಸ್ಪಂದನ
ನಿನ್ನಿಂದ ನವ ಜೀವನ
ಯೌವ್ವನ ಎಂದಿಗು ಹರುಷವೆ
ನಾಳೆ ನಿನ್ನ ಬಾಳಿನಲ್ಲಿ ಭವಣೆಯು
ಹಾಗೆಂದವೊ ಮುಗಿಯದ ಪೇಚಾಟವೆ
ಹೀಗೇಕೆ ನಿಮಗಿಂದು ಮಗಳ ಮೇಲೆ
ಮಗನ ಮೇಲೆ ಸಿಡಿಮಿಡಿ
ಶೃಂಗಾರಕೆ ಒಲಿದು ಬಾ
ಓ.. ಮೋಹನ.. ಮೋಹನ
ಲಾಲಲಲಲ್ಲಲ್ಲಾ ಲಾಲಲಲಲ್ಲಲ್ಲಾ
ಉಕ್ಕಿ ಬಂದ ಪ್ರೀತಿ ಮೇರೆ ಮೀರಿದೆ
ಹೆಜ್ಜೆ ಹಾಕಿದಾಗ ರಂಗು ತೋರಿದೆ
ಹೊತ್ತು ಮೀರಿ ಹೋಗಿ ಮುತ್ತು ಬೇಡಿದೆ
ಸುತ್ತಿ ಬಳಸಿ ನೋಡಿ ಗಂಧ ಕೂಡಿದೆ
ಉಲ್ಲಾಸ ಉಸಿರಾಗಿ ಹೂ ನಂದನ
ಬಾಳಲ್ಲಿ ಸಿರಿ ತೋರಣ
ಸಲ್ಲಾಪ ಇಂಪಾಗಿ ಸಿಹಿ ಚುಂಬನ
ಎಂದೆಂದು ಸವಿ ಬಂಧನ
ಮೇರೆಯೇ... ಇಲ್ಲವೇ ಸರಸಕೂ
ಇಂದೂ ಎಲ್ಲ ಮೋಜಿನಾಟ ನಿಮಗೆ
ಸಂಸಾರವು ಅಂತಲು ನರಳಾಟವೆ
ಅನುರಾಗ ಬೆರೆತಾಗ ಒಲುಮೆ
ಹೊನಲು ತುಂಬಿ ಹರಿದು ಸಂಕಟ
ಪ್ರೇಮಾನುಭೂತಿ ಸಿಲುಕಲು
ಓ..ನಲ್ಲನೇ.. ನಲ್ಲನೇ
||ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ
ಒಲವಿನ ತಂಪು ಅನುಭವ
ಕಂಡೇ ಕ್ಷಣ ಕ್ಷಣ ||
||ಚೆಲುವೆಯ ಜಾಡು ಹಿಡಿಯುತ
ಬಂದೇ ದಿನ ದಿನ ||
Cheluveya Jaadu song lyrics from Kannada Movie Lancha Lancha Lancha starring Lokesh, Jayanthi, Jai Jagadish, Lyrics penned bySung by , Music Composed by Kalyan-Venkatesh, film is Directed by Ravindranath and film is released on 1986