Chippalli Hani Jaaride Lyrics

ಚಿಪ್ಪಲ್ಲಿ ಹನಿ ಜಾರಿದೆ Lyrics

in Lancha Lancha Lancha

in ಲಂಚ ಲಂಚ ಲಂಚ

LYRIC

Song Details Page after Lyrice

-
ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ 
ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ 
ನಿಶೆ ಜಾಲ ಬೀಸಿದಂತೆ ದಹದಹಿಸಿ
ನಾ ಬೆಂಕಿ ಹೂವಾದೆ
    
||ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ||
 
ಮತ್ತಲ್ಲಿ ನೀ ಬಂದೆ
ಮಬ್ಬಲ್ಲಿ ನಾ ನಿಂದೆ
ನನ್ನಲ್ಲಿ ನಿನ್ನಾಸೆ ಬಲ್ಲೆ .. 
ಹುಬ್ಬಲ್ಲಿ ಕೈ ಚಾಚಿ
ಲಿಪ್ಪಲ್ಲಿ ಮೈ ಬಾಚಿ 
ಶಿಸ್ತಿನ ನಿನ್ನಾಟ ಬಲ್ಲೆ 
(ಬಪ್ಪರ ಬಪ್ಪರಲೇ.. ಹುಡುಗೀ ಬಪ್ಪರ )
ಸಂತೋಷದ ಉಲ್ಲಾಸಕೆ
ಶೃಂಗಾರದ  ಸಲ್ಲಾಪಕೆ
ಸಂಗ ಬೇಕಾಗಿದೆ ಓ
 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ  )
 
||ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ ||
 
ನಾ ಬಳ್ಳಿ ಮಿಂಚಾಗಿ
ಕಾಟ ಹೆಚ್ಚಾಗಿ
ಹಬ್ಬಿತು ಮೈಯ್ಯಲ್ಲಿ ದಾಹ... 
ಬಿಲ್ಲಾಗಿ ನಾ ಬಾಗಿ
ಹಾವಾಗಿ ನೀ ತೂಗಿ
ತುಂಬಿದೆ ಅಪ್ಪುವ ಮೋಹ 
(ಭಲೇ.. ಭಲೇ.. ಭಲೇ ಮಹಾರಾಯ್ತಿ )
 
ಕಣ್ಣಂಚಿನ ಸನ್ನಾಹಕೆ  
ಮೈ ಸಂಚಿನ ಸಮ್ಮೋಹಕೆ
ಮೇರೆ ಮೈ ಮೀರಿದೆ .. 
 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ )
 
||ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ||  
 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ  )
ಅಹ್ಹಹ್ಹಹ್ಹಹ 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ  ) .... 

-
ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ 
ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ 
ನಿಶೆ ಜಾಲ ಬೀಸಿದಂತೆ ದಹದಹಿಸಿ
ನಾ ಬೆಂಕಿ ಹೂವಾದೆ
    
||ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ||
 
ಮತ್ತಲ್ಲಿ ನೀ ಬಂದೆ
ಮಬ್ಬಲ್ಲಿ ನಾ ನಿಂದೆ
ನನ್ನಲ್ಲಿ ನಿನ್ನಾಸೆ ಬಲ್ಲೆ .. 
ಹುಬ್ಬಲ್ಲಿ ಕೈ ಚಾಚಿ
ಲಿಪ್ಪಲ್ಲಿ ಮೈ ಬಾಚಿ 
ಶಿಸ್ತಿನ ನಿನ್ನಾಟ ಬಲ್ಲೆ 
(ಬಪ್ಪರ ಬಪ್ಪರಲೇ.. ಹುಡುಗೀ ಬಪ್ಪರ )
ಸಂತೋಷದ ಉಲ್ಲಾಸಕೆ
ಶೃಂಗಾರದ  ಸಲ್ಲಾಪಕೆ
ಸಂಗ ಬೇಕಾಗಿದೆ ಓ
 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ  )
 
||ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ ||
 
ನಾ ಬಳ್ಳಿ ಮಿಂಚಾಗಿ
ಕಾಟ ಹೆಚ್ಚಾಗಿ
ಹಬ್ಬಿತು ಮೈಯ್ಯಲ್ಲಿ ದಾಹ... 
ಬಿಲ್ಲಾಗಿ ನಾ ಬಾಗಿ
ಹಾವಾಗಿ ನೀ ತೂಗಿ
ತುಂಬಿದೆ ಅಪ್ಪುವ ಮೋಹ 
(ಭಲೇ.. ಭಲೇ.. ಭಲೇ ಮಹಾರಾಯ್ತಿ )
 
ಕಣ್ಣಂಚಿನ ಸನ್ನಾಹಕೆ  
ಮೈ ಸಂಚಿನ ಸಮ್ಮೋಹಕೆ
ಮೇರೆ ಮೈ ಮೀರಿದೆ .. 
 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ )
 
||ಚಿಪ್ಪಲ್ಲಿ ಹನಿ ಜಾರಿದೆ
ಮೊಗ್ಗಲ್ಲಿ ಬಿಸಿ ಏರಿದೆ||  
 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ  )
ಅಹ್ಹಹ್ಹಹ್ಹಹ 
(ಚಿಪ್ಪಲ್ಲಿ ಹನಿ ಜಾರಿದೆ )
ಅಹ್ಹಹ್ಹಹ್ಹಹ
(ಮೊಗ್ಗಲ್ಲಿ ಬಿಸಿ ಏರಿದೆ  ) .... 

Chippalli Hani Jaaride song lyrics from Kannada Movie Lancha Lancha Lancha starring Lokesh, Jayanthi, Jai Jagadish, Lyrics penned bySung by S P Balasubrahmanyam, S Janaki, Music Composed by Kalyan-Venkatesh, film is Directed by Ravindranath and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ