ನಿನ್ನಲ್ಲೇ ಮೋಹ ನಿನ್ನಲ್ಲೇ ಸ್ನೇಹ
ಇಂದೇನೋ ಕಾಣೇ ನನ್ನಲ್ಲಿ ದಾಹ
ನಿನ್ನಲ್ಲೇ ಮೋಹ (ಲಲಲಾ ಲಲಾ)
ನಿನ್ನಲ್ಲೇ ಸ್ನೇಹ (ಲಲಲಾ ಲಲಾ)
ಇಂದೇನೋ ಕಾಣೇ ನನ್ನಲ್ಲಿ ದಾಹ
ತಾಳೆ.. ನಿಧಾನವಾ ಸಮೀಪಿಸು ಬಂದು
ಉಲ್ಲಾಸದಿ ಸುಧಾರಿಸು ನನ್ನ...
ತಾಳೆ.. ನಿಧಾನವಾ ಸಮೀಪಿಸು ಬಂದು
ಉಲ್ಲಾಸದಿ ಸುಧಾರಿಸು ನನ್ನ...
ನನಗಾಗಿ ಬಂದೆ ನಿನ್ನಿಲ್ಲಿ ಕಂಡೆ
ನಿನಗಾಗಿ ಬಂದೆ ನಿನ್ನಿಲ್ಲಿ ಕಂಡೆ
ಏಕಾಂತ ನನ್ನ ಕಾಡಿದೆ
ನಿನ್ನಲ್ಲೇ ಮೋಹ (ಲಲಲಾ ಲಲಾ)
ನಿನ್ನಲ್ಲೇ ಸ್ನೇಹ (ಲಲಲಾ ಲಲಾ)
ಇಂದೇನೋ ಕಾಣೇ ( ಪ ಪ ಪ ಪ ಪಾ)
ನನ್ನಲ್ಲಿ ದಾಹ (ತೂರುರರರರ )
ಬಾರೋ... ವಿಹಾರಕೆ ವಿನೋದಕೆ
ಮನದಾ ವಿಕಾಸಕೆ..ವಿಲಾಸಕೆ ನಲ್ಲಾ....
ಬಾರೋ... ವಿಹಾರಕೆ ವಿನೋದಕೆ
ಮನದಾ ವಿಕಾಸಕೆ..ವಿಲಾಸಕೆ ನಲ್ಲಾ....
ನೀ ಕಂಡ ಕನಸು ನಿಂಗಾಗಿ ನನಸು
ನೀ ಕಂಡ ಕನಸು ನಿಂಗಾಗಿ ನನಸು
ಆನಂದ ಹೊಂದಿ ಹಾಡುವೇ
|| ನಿನ್ನಲ್ಲೇ ಮೋಹ (ಲಲಲಾ ಲಲಾ)
ನಿನ್ನಲ್ಲೇ ಸ್ನೇಹ (ಲಲಲಾ ಲಲಾ)
ಇಂದೇನೋ ಕಾಣೇ ( ಪ ಪ ಪ ಪ ಪಾ)
ನನ್ನಲ್ಲಿ ದಾಹ (ತೂರುರರರರ ) …..||
ನಿನ್ನಲ್ಲೇ ಮೋಹ ನಿನ್ನಲ್ಲೇ ಸ್ನೇಹ
ಇಂದೇನೋ ಕಾಣೇ ನನ್ನಲ್ಲಿ ದಾಹ
ನಿನ್ನಲ್ಲೇ ಮೋಹ (ಲಲಲಾ ಲಲಾ)
ನಿನ್ನಲ್ಲೇ ಸ್ನೇಹ (ಲಲಲಾ ಲಲಾ)
ಇಂದೇನೋ ಕಾಣೇ ನನ್ನಲ್ಲಿ ದಾಹ
ತಾಳೆ.. ನಿಧಾನವಾ ಸಮೀಪಿಸು ಬಂದು
ಉಲ್ಲಾಸದಿ ಸುಧಾರಿಸು ನನ್ನ...
ತಾಳೆ.. ನಿಧಾನವಾ ಸಮೀಪಿಸು ಬಂದು
ಉಲ್ಲಾಸದಿ ಸುಧಾರಿಸು ನನ್ನ...
ನನಗಾಗಿ ಬಂದೆ ನಿನ್ನಿಲ್ಲಿ ಕಂಡೆ
ನಿನಗಾಗಿ ಬಂದೆ ನಿನ್ನಿಲ್ಲಿ ಕಂಡೆ
ಏಕಾಂತ ನನ್ನ ಕಾಡಿದೆ
ನಿನ್ನಲ್ಲೇ ಮೋಹ (ಲಲಲಾ ಲಲಾ)
ನಿನ್ನಲ್ಲೇ ಸ್ನೇಹ (ಲಲಲಾ ಲಲಾ)
ಇಂದೇನೋ ಕಾಣೇ ( ಪ ಪ ಪ ಪ ಪಾ)
ನನ್ನಲ್ಲಿ ದಾಹ (ತೂರುರರರರ )
ಬಾರೋ... ವಿಹಾರಕೆ ವಿನೋದಕೆ
ಮನದಾ ವಿಕಾಸಕೆ..ವಿಲಾಸಕೆ ನಲ್ಲಾ....
ಬಾರೋ... ವಿಹಾರಕೆ ವಿನೋದಕೆ
ಮನದಾ ವಿಕಾಸಕೆ..ವಿಲಾಸಕೆ ನಲ್ಲಾ....
ನೀ ಕಂಡ ಕನಸು ನಿಂಗಾಗಿ ನನಸು
ನೀ ಕಂಡ ಕನಸು ನಿಂಗಾಗಿ ನನಸು
ಆನಂದ ಹೊಂದಿ ಹಾಡುವೇ
|| ನಿನ್ನಲ್ಲೇ ಮೋಹ (ಲಲಲಾ ಲಲಾ)
ನಿನ್ನಲ್ಲೇ ಸ್ನೇಹ (ಲಲಲಾ ಲಲಾ)
ಇಂದೇನೋ ಕಾಣೇ ( ಪ ಪ ಪ ಪ ಪಾ)
ನನ್ನಲ್ಲಿ ದಾಹ (ತೂರುರರರರ ) …..||
Ninnale Moha Ninnalle Sneha song lyrics from Kannada Movie Lakshmi Nivasa starring Ramgopal, Balakrishna, Thoogudeepa Srinivas, Lyrics penned bySung by L R Eswari, Music Composed by T G Lingappa, film is Directed by K S R Das and film is released on 1977