Lalane Mutthemba Sambhavane Lyrics

ಲಲನೇ ಮುತ್ತೆಂಬ ಸಂಭಾವಣೆ Lyrics

in Lakshmi Nivasa

in ಲಕ್ಷ್ಮೀ ನಿವಾಸ

LYRIC

Song Details Page after Lyrice

ಗಂಡು : ಲಲನೇ ಮುತ್ತೆಂಬ ಸಂಭಾವನೆ
                  ಬೇಕೆಂಬ ಆಸೇಲಿ ನಾ ಬಂದೆನೆ 
                 ಲಲನೇ ಮುತ್ತೆಂಬ ಸಂಭಾವನೆ
                  ಬೇಕೆಂಬ ಆಸೇಲಿ ನಾ ಬಂದೆನೆ 
              ಲಲನೇ….           
 
ಹೆಣ್ಣು : ವರುಷದ ಋತುವು ಬಂದು (ಆಹಾ )
                  ಸ್ವಾತಿಯ ಮಳೆಯ ಕಂಡು..(ಆಹಾ) 
                 ವರುಷದ ಋತುವು ಬಂದು (ಆಹಾ )
                  ಸ್ವಾತಿಯ ಮಳೆಯ ಕಂಡು..(ಆಹಾ) 
                 ಹನಿಯೊಂದು ಮುತ್ತಾದ ಮೇಲಲ್ಲಿನ 
              ಹನಿಯೊಂದು ಮುತ್ತಾದ ಮೇಲಲ್ಲಿನ 
                   ನಗುತಾ ನಾ ಕೋಡುವೇ ಸಿಹಿ ಮುತ್ತನ್ನ
 
|| ಗಂಡು : ಲಲನೇ...  ಮುತ್ತೆಂಬ ಸಂಭಾವನೆ 
ಹೆಣ್ಣು : ಆಆಆ.. ಬೇಕೆಂಬ ಆಸೇಲಿ ನಾ ಬಂದೆನೆ...
                  ಬೇಕೆಂಬ ಆಸೇಲಿ ನಾ ಬಂದೆನೆ 
ಗಂಡು : ಲಲನೇ......|| 
 
ಗಂಡು : ಪ್ರೀತಿಯೆ ಬಾಳಿನ ಸ್ವಾತಿಯ ಹನಿಯು   
ಹೆಣ್ಣು : ಆಸೆಯ ಜೀವನ ಇಂಪಿನ ಮಣಿಯು .. 
ಗಂಡು : ಪ್ರೀತಿಯೆ ಬಾಳಿನ ಸ್ವಾತಿಯ ಹನಿಯು   
ಹೆಣ್ಣು : ಆಸೆಯ ಜೀವನ ಇಂಪಿನ ಮಣಿಯು .. 
ಗಂಡು : ಆನಂದ ಸಂತೋಷ ಸೌಭಾಗ್ಯ ಧಾರೆ.. 
                ಆನಂದ ಸಂತೋಷ ಸೌಭಾಗ್ಯ ಧಾರೆ.. 
ಇಬ್ಬರು : ಸರಸ ರಸದ ಸಾಧನೇ ಎಂದೇ ನಾ.. 
 
|| ಗಂಡು : ಲಲನೇ... ಮುತ್ತೆಂಬ ಸಂಭಾವನೆ     
ಹೆಣ್ಣು : ಆಆಆ.. ಬೇಕೆಂಬ ಆಸೇಲಿ ನಾ ಬಂದೆನೆ..
                  ಬೇಕೆಂಬ ಆಸೇಲಿ ನಾ ಬಂದೆನೆ 
ಗಂಡು : ಲಲನೇ... ಮುತ್ತೆಂಬ ಸಂಭಾವನೆ     
ಇಬ್ಬರು : ಆಆಆ.. ಬೇಕೆಂಬ ಆಸೇಲಿ ನಾ ಬಂದೆನೆ..
                    ಬೇಕೆಂಬ ಆಸೇಲಿ ನಾ ಬಂದೆನೆ 
                  ಲಲಲಲಾಲಲಲ ಲಲಲಲಾಲಲಲ
                    ಲಲಲಲಾಲಲಲ ……||

ಗಂಡು : ಲಲನೇ ಮುತ್ತೆಂಬ ಸಂಭಾವನೆ
                  ಬೇಕೆಂಬ ಆಸೇಲಿ ನಾ ಬಂದೆನೆ 
                 ಲಲನೇ ಮುತ್ತೆಂಬ ಸಂಭಾವನೆ
                  ಬೇಕೆಂಬ ಆಸೇಲಿ ನಾ ಬಂದೆನೆ 
              ಲಲನೇ….           
 
ಹೆಣ್ಣು : ವರುಷದ ಋತುವು ಬಂದು (ಆಹಾ )
                  ಸ್ವಾತಿಯ ಮಳೆಯ ಕಂಡು..(ಆಹಾ) 
                 ವರುಷದ ಋತುವು ಬಂದು (ಆಹಾ )
                  ಸ್ವಾತಿಯ ಮಳೆಯ ಕಂಡು..(ಆಹಾ) 
                 ಹನಿಯೊಂದು ಮುತ್ತಾದ ಮೇಲಲ್ಲಿನ 
              ಹನಿಯೊಂದು ಮುತ್ತಾದ ಮೇಲಲ್ಲಿನ 
                   ನಗುತಾ ನಾ ಕೋಡುವೇ ಸಿಹಿ ಮುತ್ತನ್ನ
 
|| ಗಂಡು : ಲಲನೇ...  ಮುತ್ತೆಂಬ ಸಂಭಾವನೆ 
ಹೆಣ್ಣು : ಆಆಆ.. ಬೇಕೆಂಬ ಆಸೇಲಿ ನಾ ಬಂದೆನೆ...
                  ಬೇಕೆಂಬ ಆಸೇಲಿ ನಾ ಬಂದೆನೆ 
ಗಂಡು : ಲಲನೇ......|| 
 
ಗಂಡು : ಪ್ರೀತಿಯೆ ಬಾಳಿನ ಸ್ವಾತಿಯ ಹನಿಯು   
ಹೆಣ್ಣು : ಆಸೆಯ ಜೀವನ ಇಂಪಿನ ಮಣಿಯು .. 
ಗಂಡು : ಪ್ರೀತಿಯೆ ಬಾಳಿನ ಸ್ವಾತಿಯ ಹನಿಯು   
ಹೆಣ್ಣು : ಆಸೆಯ ಜೀವನ ಇಂಪಿನ ಮಣಿಯು .. 
ಗಂಡು : ಆನಂದ ಸಂತೋಷ ಸೌಭಾಗ್ಯ ಧಾರೆ.. 
                ಆನಂದ ಸಂತೋಷ ಸೌಭಾಗ್ಯ ಧಾರೆ.. 
ಇಬ್ಬರು : ಸರಸ ರಸದ ಸಾಧನೇ ಎಂದೇ ನಾ.. 
 
|| ಗಂಡು : ಲಲನೇ... ಮುತ್ತೆಂಬ ಸಂಭಾವನೆ     
ಹೆಣ್ಣು : ಆಆಆ.. ಬೇಕೆಂಬ ಆಸೇಲಿ ನಾ ಬಂದೆನೆ..
                  ಬೇಕೆಂಬ ಆಸೇಲಿ ನಾ ಬಂದೆನೆ 
ಗಂಡು : ಲಲನೇ... ಮುತ್ತೆಂಬ ಸಂಭಾವನೆ     
ಇಬ್ಬರು : ಆಆಆ.. ಬೇಕೆಂಬ ಆಸೇಲಿ ನಾ ಬಂದೆನೆ..
                    ಬೇಕೆಂಬ ಆಸೇಲಿ ನಾ ಬಂದೆನೆ 
                  ಲಲಲಲಾಲಲಲ ಲಲಲಲಾಲಲಲ
                    ಲಲಲಲಾಲಲಲ ……||

Lalane Mutthemba Sambhavane song lyrics from Kannada Movie Lakshmi Nivasa starring Ramgopal, Balakrishna, Thoogudeepa Srinivas, Lyrics penned bySung by S P Balasubrahmanyam, S Janaki, Music Composed by T G Lingappa, film is Directed by K S R Das and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ