Illi Baarade Rasika Lyrics

ಇಲ್ಲಿ ಬಾರದೇ ರಸಿಕ Lyrics

in Lakshmi Nivasa

in ಲಕ್ಷ್ಮೀ ನಿವಾಸ

Video:
ಸಂಗೀತ ವೀಡಿಯೊ:

LYRIC

ಓಓಓಓಓ...  ಓಓಓಓಓ...ಆಆಆ ಆಆಆ ..
ಓಓಓಓಓ ... ಆಆಆ ... ಓಓಓಓಓ 
 
ಇಲ್ಲಿ ಬಾರದೇ ರಸಿಕ ಅಲ್ಲೇಕೆ ಹೋಗುವೇ
ಇಲ್ಲಿ ನೋಡದೇ ನೀನು ಅಲ್ಲೇನೋ ನೋಡುವೇ 
 
ಇಲ್ಲಿ ಬಾರದೇ ರಸಿಕ ಅಲ್ಲೇಕೆ ಹೋಗುವೇ
ಇಲ್ಲಿ ನೋಡದೇ ನೀನು ಅಲ್ಲೇನೋ ನೋಡುವೇ 
 
|| ಇಲ್ಲಿ ಬಾರದೇ ರಸಿಕ.....|| 
 
ಜೊತೆಗಾಗಿ ಕಾದಿರುವೇ ಯೌವ್ವನಕೆ ಸೋತಿರುವೇ ... 
ಆಆಆ... ಓಓಓಓಓ ...ಆಆಆ ಆಆಆ ಆಆಆ 
ಜೊತೆಗಾಗಿ ಕಾದಿರುವೇ ಯೌವ್ವನಕೆ ಸೋತಿರುವೇ ... 
ಬಳಿ ಸಾರೆ ಬಂದಾಗ ನನ್ನನ್ನೇ ನಾ ಕೊಡುವೇ 
ಬಳಿ ಸಾರೆ ಬಂದಾಗ ನನ್ನನ್ನೇ ನಾ ಕೊಡುವೇ 
 
|| ಇಲ್ಲಿ ಬಾರದೇ ರಸಿಕ.....|| 
 
ಈ ಮೈಯ್ಯ ಹೊಂಬಣ್ಣ ನೋಡೊಮ್ಮೆ ಬಾ ಚೆನ್ನಾ 
ಈ ಮೈಯ್ಯ ಹೊಂಬಣ್ಣ ನೋಡೊಮ್ಮೆ ಬಾ ಚೆನ್ನಾ 
ನಿನ್ನಾಸೆ ನೂರಾಗಿ ಇಂದೆಂದೂ ಬಿಡೆ ನಿನ್ನಾ  
ನಿನ್ನಾಸೆ ನೂರಾಗಿ ಇಂದೆಂದೂ ಬಿಡೆ ನಿನ್ನಾ
 
|| ಇಲ್ಲಿ ಬಾರದೇ ರಸಿಕ.....|| 
 
ಮರೆಯಾದ ಮೊಗ್ಗೊಂದು ಹೂವಾಯ್ತು ನಿನಗೆಂದು 
ಮರೆಯಾದ ಮೊಗ್ಗೊಂದು ಹೂವಾಯ್ತು ನಿನಗೆಂದು 
ಆನಂದ ಹೊಂದಲು ನೀ ಮೈಯ್ಯಿ ಬಳಸು ಬಳಿ ಬಂದು 
ಆನಂದ ಹೊಂದಲು ನೀ ಮೈಯ್ಯಿ ಬಳಸೂ ಬಳಿ ಬಂದೂ 
 
|| ಇಲ್ಲಿ ಬಾರದೇ ರಸಿಕ.....|| 
 

ಓಓಓಓಓ...  ಓಓಓಓಓ...ಆಆಆ ಆಆಆ ..
ಓಓಓಓಓ ... ಆಆಆ ... ಓಓಓಓಓ 
 
ಇಲ್ಲಿ ಬಾರದೇ ರಸಿಕ ಅಲ್ಲೇಕೆ ಹೋಗುವೇ
ಇಲ್ಲಿ ನೋಡದೇ ನೀನು ಅಲ್ಲೇನೋ ನೋಡುವೇ 
 
ಇಲ್ಲಿ ಬಾರದೇ ರಸಿಕ ಅಲ್ಲೇಕೆ ಹೋಗುವೇ
ಇಲ್ಲಿ ನೋಡದೇ ನೀನು ಅಲ್ಲೇನೋ ನೋಡುವೇ 
 
|| ಇಲ್ಲಿ ಬಾರದೇ ರಸಿಕ.....|| 
 
ಜೊತೆಗಾಗಿ ಕಾದಿರುವೇ ಯೌವ್ವನಕೆ ಸೋತಿರುವೇ ... 
ಆಆಆ... ಓಓಓಓಓ ...ಆಆಆ ಆಆಆ ಆಆಆ 
ಜೊತೆಗಾಗಿ ಕಾದಿರುವೇ ಯೌವ್ವನಕೆ ಸೋತಿರುವೇ ... 
ಬಳಿ ಸಾರೆ ಬಂದಾಗ ನನ್ನನ್ನೇ ನಾ ಕೊಡುವೇ 
ಬಳಿ ಸಾರೆ ಬಂದಾಗ ನನ್ನನ್ನೇ ನಾ ಕೊಡುವೇ 
 
|| ಇಲ್ಲಿ ಬಾರದೇ ರಸಿಕ.....|| 
 
ಈ ಮೈಯ್ಯ ಹೊಂಬಣ್ಣ ನೋಡೊಮ್ಮೆ ಬಾ ಚೆನ್ನಾ 
ಈ ಮೈಯ್ಯ ಹೊಂಬಣ್ಣ ನೋಡೊಮ್ಮೆ ಬಾ ಚೆನ್ನಾ 
ನಿನ್ನಾಸೆ ನೂರಾಗಿ ಇಂದೆಂದೂ ಬಿಡೆ ನಿನ್ನಾ  
ನಿನ್ನಾಸೆ ನೂರಾಗಿ ಇಂದೆಂದೂ ಬಿಡೆ ನಿನ್ನಾ
 
|| ಇಲ್ಲಿ ಬಾರದೇ ರಸಿಕ.....|| 
 
ಮರೆಯಾದ ಮೊಗ್ಗೊಂದು ಹೂವಾಯ್ತು ನಿನಗೆಂದು 
ಮರೆಯಾದ ಮೊಗ್ಗೊಂದು ಹೂವಾಯ್ತು ನಿನಗೆಂದು 
ಆನಂದ ಹೊಂದಲು ನೀ ಮೈಯ್ಯಿ ಬಳಸು ಬಳಿ ಬಂದು 
ಆನಂದ ಹೊಂದಲು ನೀ ಮೈಯ್ಯಿ ಬಳಸೂ ಬಳಿ ಬಂದೂ 
 
|| ಇಲ್ಲಿ ಬಾರದೇ ರಸಿಕ.....|| 
 

Illi Baarade Rasika Alleke Hoguve song lyrics from Kannada Movie Lakshmi Nivasa starring Ramgopal, Balakrishna, Thoogudeepa Srinivas, Lyrics penned bySung by Vani Jairam, Music Composed by T G Lingappa, film is Directed by K S R Das and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ