ಏನೆಂದು ನಾ ಹಾಡಲಿ
ಏನೊಂದು ನಾ ಹೇಳಲಿ
ನನ್ನಾಸೆಯೆಲ್ಲಾ ಕನಸಾದ ಮೇಲೆ
ಉಲ್ಲಾಸ ಇನ್ನೆಲ್ಲಿದೆ…
ಆ ಆ ಆ...ಆ...ಆ.ಆ......
|| ಏನೆಂದು ನಾ ಹಾಡಲಿ…||
ತಂಬೂರಿ ನಾದ ಶೃತಿ ಸೇರದಾಗ
ಹಾಡಲ್ಲಿ ಹಿತವೆಲ್ಲಿದೆ....
ಕುಣಿದಾಗ ತಾಳ ಜೊತೆ ಸೇರದಾಗ
ನಾಟ್ಯಕ್ಕೆ ಬೆಲೆ ಎಲ್ಲಿದೆ....
ತಂಬೂರಿ ನಾದ ಶೃತಿ ಸೇರದಾಗ
ಹಾಡಲ್ಲಿ ಹಿತವೆಲ್ಲಿದೆ....
ಕುಣಿದಾಗ ತಾಳ ಜೊತೆ ಸೇರದಾಗ
ನಾಟ್ಯಕ್ಕೆ ಬೆಲೆ ಎಲ್ಲಿದೆ....
ನಾ ಕಂಡ ಸೊಗಸಾದ ಮೇಲೆ
ಮೀಟಲು ತಂತಿಯ ಕಾಣೆ
ಸಂಗೀತವೆಲ್ಲಿ ಈ ಬಾಳಿನಲ್ಲೇ
ಕಣ್ಣೀರ ನೇವಾದೆನೇ... ಆಆಆ
|| ಏನೆಂದು ನಾ ಹಾಡಲಿ…||
ಜೊತೆಗಾರ ನೀನು ದೂರಾದ ಮೇಲೆ
ಏಕಾಂಗಿ ನಾನಾದೆನು
ಬಿರುಗಾಳಿಯಿಂದ ಸಾವಲ್ಲಿ ನೊಂದ
ಲತೆಯಂತೆ ನಾ ಸೋತೆನು
ಜೊತೆಗಾರ ನೀನು ದೂರಾದ ಮೇಲೆ
ಏಕಾಂಗಿ ನಾನಾದೆನು
ಬಿರುಗಾಳಿಯಿಂದ ಸಾವಲ್ಲಿ ನೊಂದ
ಲತೆಯಂತೆ ನಾ ಸೋತೆನು
ಶಶಿಯಿಲ್ಲದ ಬಾನಿನಂತೆ...
ನಾನಾದೆ ನೀನಿಲ್ಲದಂತೆ
ಈ ಅಂಧಕಾರ ನೀ ಮಾಡಿ ದೂರ
ಬೆಳಕಾಗಿ ಬಾ ಬಾಳಿಗೆ ...ಆಆಆ..
|| ಏನೆಂದು ನಾ ಹಾಡಲಿ
ಏನೊಂದು ನಾ ಹೇಳಲಿ
ನನ್ನಾಸೆಯೆಲ್ಲಾ ಕನಸಾದ ಮೇಲೆ
ಉಲ್ಲಾಸ ಇನ್ನೆಲ್ಲಿದೆ…
ಆ ಆ ಆ...ಆ...ಆ.ಆ......
ಏನೆಂದು ನಾ ಹಾಡಲಿ…||
ಏನೆಂದು ನಾ ಹಾಡಲಿ
ಏನೊಂದು ನಾ ಹೇಳಲಿ
ನನ್ನಾಸೆಯೆಲ್ಲಾ ಕನಸಾದ ಮೇಲೆ
ಉಲ್ಲಾಸ ಇನ್ನೆಲ್ಲಿದೆ…
ಆ ಆ ಆ...ಆ...ಆ.ಆ......
|| ಏನೆಂದು ನಾ ಹಾಡಲಿ…||
ತಂಬೂರಿ ನಾದ ಶೃತಿ ಸೇರದಾಗ
ಹಾಡಲ್ಲಿ ಹಿತವೆಲ್ಲಿದೆ....
ಕುಣಿದಾಗ ತಾಳ ಜೊತೆ ಸೇರದಾಗ
ನಾಟ್ಯಕ್ಕೆ ಬೆಲೆ ಎಲ್ಲಿದೆ....
ತಂಬೂರಿ ನಾದ ಶೃತಿ ಸೇರದಾಗ
ಹಾಡಲ್ಲಿ ಹಿತವೆಲ್ಲಿದೆ....
ಕುಣಿದಾಗ ತಾಳ ಜೊತೆ ಸೇರದಾಗ
ನಾಟ್ಯಕ್ಕೆ ಬೆಲೆ ಎಲ್ಲಿದೆ....
ನಾ ಕಂಡ ಸೊಗಸಾದ ಮೇಲೆ
ಮೀಟಲು ತಂತಿಯ ಕಾಣೆ
ಸಂಗೀತವೆಲ್ಲಿ ಈ ಬಾಳಿನಲ್ಲೇ
ಕಣ್ಣೀರ ನೇವಾದೆನೇ... ಆಆಆ
|| ಏನೆಂದು ನಾ ಹಾಡಲಿ…||
ಜೊತೆಗಾರ ನೀನು ದೂರಾದ ಮೇಲೆ
ಏಕಾಂಗಿ ನಾನಾದೆನು
ಬಿರುಗಾಳಿಯಿಂದ ಸಾವಲ್ಲಿ ನೊಂದ
ಲತೆಯಂತೆ ನಾ ಸೋತೆನು
ಜೊತೆಗಾರ ನೀನು ದೂರಾದ ಮೇಲೆ
ಏಕಾಂಗಿ ನಾನಾದೆನು
ಬಿರುಗಾಳಿಯಿಂದ ಸಾವಲ್ಲಿ ನೊಂದ
ಲತೆಯಂತೆ ನಾ ಸೋತೆನು
ಶಶಿಯಿಲ್ಲದ ಬಾನಿನಂತೆ...
ನಾನಾದೆ ನೀನಿಲ್ಲದಂತೆ
ಈ ಅಂಧಕಾರ ನೀ ಮಾಡಿ ದೂರ
ಬೆಳಕಾಗಿ ಬಾ ಬಾಳಿಗೆ ...ಆಆಆ..
|| ಏನೆಂದು ನಾ ಹಾಡಲಿ
ಏನೊಂದು ನಾ ಹೇಳಲಿ
ನನ್ನಾಸೆಯೆಲ್ಲಾ ಕನಸಾದ ಮೇಲೆ
ಉಲ್ಲಾಸ ಇನ್ನೆಲ್ಲಿದೆ…
ಆ ಆ ಆ...ಆ...ಆ.ಆ......
ಏನೆಂದು ನಾ ಹಾಡಲಿ…||
Enendu Naa Haadali song lyrics from Kannada Movie Lakshmi Nivasa starring Ramgopal, Balakrishna, Thoogudeepa Srinivas, Lyrics penned bySung by P Susheela, Music Composed by T G Lingappa, film is Directed by K S R Das and film is released on 1977