||ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ||
ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ
ಅಂಗಗಳೆಲ್ಲ ಅಧರಗಳಾಗಿ
ಹಸಿದಿವೆಯಮ್ಮಾ
ಮುತ್ತಿನ ಮಳೆಯ ಹನಿ ಹನಿಗಾಗಿ
ಕಾದಿದೆಯಮ್ಮಾ..
ನಾನು ಕರ್ಪೂರ ನಿನ್ನ ನೋಟ ಅಂಗಾರ
ಮೈ ಬಿಸಿಯಾಗೊ ಖುಷಿ ಖುಷಿಯಾಗೋ
ಈ ಸುಖ ರೋಮಾಂಚಕ
ಹೋಯ್ ಪ್ರೇಮ ಮಂದಾರ
ನಿನ್ನ ಮಾತೆ ಬಂಗಾರ
ನನ್ನ ಕರೆದಿರುವ ಈ ಬಿರಿದಿರುವ
ಅಂದದ ಆರಾಧಕ
||ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ||
ಆತುರದಲ್ಲು ಅವಸರದಲ್ಲು
ಸ್ವರಗಳ ಮೇಳ
ಸಂಭ್ರಮದಲ್ಲಿ ಗೋಚರವಾಯ್ತು
ಪ್ರೀತಿಯ ಆಳ..
ಜೇನುಗೂಡಲ್ಲಿ ರಾಣಿಗೆ ಜಾಗರಣೆ
ಸವಿಗನಸಲ್ಲಿ ಸವಿನೆನಪಲ್ಲಿ
ಸ್ವರ್ಗದ ಆಲಾಪನೆ
ಪ್ರೇಮ ರಾಜನಿಗೆ ಪ್ರತಿ ರಾತ್ರಿ
ಸ್ವೀಕರಣೆ..
ಹೂ..ಮಕರಂಧ ನನ್ನ ಒಲವಿಂದ
ಪ್ರೇಮದ ಸಂತರ್ಪಣೆ
||ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ಓಯ್…ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ||
ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ-
||ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ||
ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ
ಅಂಗಗಳೆಲ್ಲ ಅಧರಗಳಾಗಿ
ಹಸಿದಿವೆಯಮ್ಮಾ
ಮುತ್ತಿನ ಮಳೆಯ ಹನಿ ಹನಿಗಾಗಿ
ಕಾದಿದೆಯಮ್ಮಾ..
ನಾನು ಕರ್ಪೂರ ನಿನ್ನ ನೋಟ ಅಂಗಾರ
ಮೈ ಬಿಸಿಯಾಗೊ ಖುಷಿ ಖುಷಿಯಾಗೋ
ಈ ಸುಖ ರೋಮಾಂಚಕ
ಹೋಯ್ ಪ್ರೇಮ ಮಂದಾರ
ನಿನ್ನ ಮಾತೆ ಬಂಗಾರ
ನನ್ನ ಕರೆದಿರುವ ಈ ಬಿರಿದಿರುವ
ಅಂದದ ಆರಾಧಕ
||ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ||
ಆತುರದಲ್ಲು ಅವಸರದಲ್ಲು
ಸ್ವರಗಳ ಮೇಳ
ಸಂಭ್ರಮದಲ್ಲಿ ಗೋಚರವಾಯ್ತು
ಪ್ರೀತಿಯ ಆಳ..
ಜೇನುಗೂಡಲ್ಲಿ ರಾಣಿಗೆ ಜಾಗರಣೆ
ಸವಿಗನಸಲ್ಲಿ ಸವಿನೆನಪಲ್ಲಿ
ಸ್ವರ್ಗದ ಆಲಾಪನೆ
ಪ್ರೇಮ ರಾಜನಿಗೆ ಪ್ರತಿ ರಾತ್ರಿ
ಸ್ವೀಕರಣೆ..
ಹೂ..ಮಕರಂಧ ನನ್ನ ಒಲವಿಂದ
ಪ್ರೇಮದ ಸಂತರ್ಪಣೆ
||ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ಓಯ್…ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ||
ಮುತ್ತಿನ ಉಂಗುರ ಮುತ್ತಿನ ಉಂಗುರ
ನೀಡಲು ಆಯಿತು ಆಸೆಯ ಅಂಕುರ
ತನುವೆಲ್ಲೋ ಮನವೆಲ್ಲೋ
ಈ ಜೀವಾ ಎಲ್ಲೆಲ್ಲೋ ತೇಲಾಡಿದೆ-