-
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಬದುಕುವ ಬುದ್ದಿ ಇದ್ದರೆ ಸಿದ್ದಿ...
ಬದುಕುವ ಬುದ್ದಿ ಇದ್ದರೆ ಸಿದ್ದಿ
ದೊರಕೊ ಊರು  
 
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
 
ಹೋಯ್
ಕೋಟಿ ಬಾಳೊ ಸೈಟನ್ನು
ಲಕ್ಷಕ್ಕೆ ಮಾರೊ ಮೂಢರು ಇಲ್ಲುಂಟು
ಚಾಟಿ ಇರದೆ ಬುಗುರಿ ತಿರುವು
ಕೋಟ್ಯಧೀಶರು ಇಲ್ಲುಂಟು
ಗಂಡ ದುಡಿದರೆ ಸಾಲಲ್ಲ..
ಹೆಂಡತಿ ದುಡಿದರು ಸುಖವಿಲ್ಲ
ಗಂಡ ಹೆಂಡಿರು ದುಡಿಯೋದು
ಬೇಬಿ ಸಿಟ್ಟಿಂಗ್ ಗೂಡಿಗೆ
ಟೀಚರ್ ಕಾನ್ವೆಂಟ್ ಫೀಸಿಗೆ  
ಅಟೋರಿಕ್ಷಾ ಚಾರ್ಜಿಗೆ
ಸರ್ವರ್ ಕ್ಲೀನರ್ ಹೆಲ್ಪರ್
ಬ್ರೋಕರ್ ಕೆಲಸ ಹೈಕ್ಲಾಸ್ಸು  
ದುಡಿಯೊ  ರೀತಿ ಕಂಡರೆ ಪ್ರೀತಿ
ದುಡಿಯೊ  ರೀತಿ ಕಂಡರೆ
ಪ್ರೀತೀ ಮಾಡೊ ಊರು
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್ ||
 
ಗಾಳಿಗೋಪುರ ಕಟ್ಟಲೇಬೇಡ
ಅನ್ನುತಲಿದ್ದರೂ ಹಿಂದೆಲ್ಲ
ಗಾಳೀಲಿ ಮಹಡಿ ಕಟ್ಟದೆ ಇದ್ದರೆ
ವಾಸಕ್ಕೆ ಜಾಗ ಸಿಗದಲ್ಲ
ಕೀಳು ಎಂಬುವ ಕಾಂಪ್ಲೆಕ್ಸು
ಬಿಟ್ಟು ಕಟ್ಟು ದೊಡ್ಡ ಕಾಂಪ್ಲೆಕ್ಸು 
ಬಾಂಬೆ ದಿಲ್ಲಿ ನೋಡದ
ಜನರಿಗೆ ಇದುವೇ ಅದ್ಬುತ
ದೂರಾಲೋಚನೆ ಮಾಡುವ
ಜನರಿಗೆ ಎಲ್ಲೂ ಸ್ವಾಗತ  
ಕೈ ಬದಲು ಮಾಡುವ ಕಸುಬು
ಕಲಿತರೆ ಸಾಕಯ್ಯ
ಲಿಂಕಿಂಗು ಲಾಭ ಇಂಕಿಗು ಲಾಭ
ಲಿಂಕಿಂಗು ಲಾಭ ಇಂಕಿಗು ಲಾಭ
ನೀಡುವ ಊರು
 
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
 ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್ ||
 
 
ಹೋಯ್
ನಂಬಿಕೆ ಎಂಬ ಇಡುಗಂಟನ್ನು
ಪಡೆಯುವ ಜ್ಞಾನವೆ ವ್ಯಾಪಾರ
ಪೈಸೆಯಿಂದ ರೂಪಾಯಿಗೆ ಮಾಡೊ
ಸಹನೆಯ ಶಾಸ್ತ್ರವೆ ವ್ಯಾಪಾರ
ಹೂವಿನ ಜೊತೆಗೆ ನಾರು
ಗಂಧದ ಜೊತೆಗೆ ತೇರು
ಕೆಲಸಕೆ ಬರವೇಇಲ್ಲ
ಹುಡುಕಲು ಕಷ್ಟವೆ ಇಲ್ಲ
ಕುಳಿತು ಕೊಳ್ಳುವುದು ಸಲ್ಲ
ದುಡಿದು ಸವಿವುದು ಬೆಲ್ಲ
ಎದ್ದರೆ ಮೇಲೆ ಕಾಯಕ ಮಾಲೆ ಕರೆವುದು ನಿನಗಿಲ್ಲಿ  
ಬೆವರಿಗು ಲಾಭ ಬುದ್ದಿಗು ಲಾಭ
ಬೆವರಿಗು ಲಾಭ ಬುದ್ದಿಗು ಲಾಭ ನೀಡುವ ಊರು
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್||
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್ ||
                                                
          
                                             
                                                                                                                                    
                                                                                                                                                                        
                                                            
-
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಬದುಕುವ ಬುದ್ದಿ ಇದ್ದರೆ ಸಿದ್ದಿ...
ಬದುಕುವ ಬುದ್ದಿ ಇದ್ದರೆ ಸಿದ್ದಿ
ದೊರಕೊ ಊರು  
 
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
 
ಹೋಯ್
ಕೋಟಿ ಬಾಳೊ ಸೈಟನ್ನು
ಲಕ್ಷಕ್ಕೆ ಮಾರೊ ಮೂಢರು ಇಲ್ಲುಂಟು
ಚಾಟಿ ಇರದೆ ಬುಗುರಿ ತಿರುವು
ಕೋಟ್ಯಧೀಶರು ಇಲ್ಲುಂಟು
ಗಂಡ ದುಡಿದರೆ ಸಾಲಲ್ಲ..
ಹೆಂಡತಿ ದುಡಿದರು ಸುಖವಿಲ್ಲ
ಗಂಡ ಹೆಂಡಿರು ದುಡಿಯೋದು
ಬೇಬಿ ಸಿಟ್ಟಿಂಗ್ ಗೂಡಿಗೆ
ಟೀಚರ್ ಕಾನ್ವೆಂಟ್ ಫೀಸಿಗೆ  
ಅಟೋರಿಕ್ಷಾ ಚಾರ್ಜಿಗೆ
ಸರ್ವರ್ ಕ್ಲೀನರ್ ಹೆಲ್ಪರ್
ಬ್ರೋಕರ್ ಕೆಲಸ ಹೈಕ್ಲಾಸ್ಸು  
ದುಡಿಯೊ  ರೀತಿ ಕಂಡರೆ ಪ್ರೀತಿ
ದುಡಿಯೊ  ರೀತಿ ಕಂಡರೆ
ಪ್ರೀತೀ ಮಾಡೊ ಊರು
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್ ||
 
ಗಾಳಿಗೋಪುರ ಕಟ್ಟಲೇಬೇಡ
ಅನ್ನುತಲಿದ್ದರೂ ಹಿಂದೆಲ್ಲ
ಗಾಳೀಲಿ ಮಹಡಿ ಕಟ್ಟದೆ ಇದ್ದರೆ
ವಾಸಕ್ಕೆ ಜಾಗ ಸಿಗದಲ್ಲ
ಕೀಳು ಎಂಬುವ ಕಾಂಪ್ಲೆಕ್ಸು
ಬಿಟ್ಟು ಕಟ್ಟು ದೊಡ್ಡ ಕಾಂಪ್ಲೆಕ್ಸು 
ಬಾಂಬೆ ದಿಲ್ಲಿ ನೋಡದ
ಜನರಿಗೆ ಇದುವೇ ಅದ್ಬುತ
ದೂರಾಲೋಚನೆ ಮಾಡುವ
ಜನರಿಗೆ ಎಲ್ಲೂ ಸ್ವಾಗತ  
ಕೈ ಬದಲು ಮಾಡುವ ಕಸುಬು
ಕಲಿತರೆ ಸಾಕಯ್ಯ
ಲಿಂಕಿಂಗು ಲಾಭ ಇಂಕಿಗು ಲಾಭ
ಲಿಂಕಿಂಗು ಲಾಭ ಇಂಕಿಗು ಲಾಭ
ನೀಡುವ ಊರು
 
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
 ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್ ||
 
 
ಹೋಯ್
ನಂಬಿಕೆ ಎಂಬ ಇಡುಗಂಟನ್ನು
ಪಡೆಯುವ ಜ್ಞಾನವೆ ವ್ಯಾಪಾರ
ಪೈಸೆಯಿಂದ ರೂಪಾಯಿಗೆ ಮಾಡೊ
ಸಹನೆಯ ಶಾಸ್ತ್ರವೆ ವ್ಯಾಪಾರ
ಹೂವಿನ ಜೊತೆಗೆ ನಾರು
ಗಂಧದ ಜೊತೆಗೆ ತೇರು
ಕೆಲಸಕೆ ಬರವೇಇಲ್ಲ
ಹುಡುಕಲು ಕಷ್ಟವೆ ಇಲ್ಲ
ಕುಳಿತು ಕೊಳ್ಳುವುದು ಸಲ್ಲ
ದುಡಿದು ಸವಿವುದು ಬೆಲ್ಲ
ಎದ್ದರೆ ಮೇಲೆ ಕಾಯಕ ಮಾಲೆ ಕರೆವುದು ನಿನಗಿಲ್ಲಿ  
ಬೆವರಿಗು ಲಾಭ ಬುದ್ದಿಗು ಲಾಭ
ಬೆವರಿಗು ಲಾಭ ಬುದ್ದಿಗು ಲಾಭ ನೀಡುವ ಊರು
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್||
 
||ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್
ಹಾಯ್ ಬೆಂಗಳೂರ್ ಹಾಯ್ ಬೆಂಗಳೂರ್ ||
                                                        
                                                     
                                                                                                                                                            
                                                        Hai Bengalore song lyrics from Kannada Movie Lakshmi Mahalakshmi starring Shashikumar, Abhijith, Shilpa, Lyrics penned by Hamsalekha Sung by Manu, Music Composed by Hamsalekha, film is Directed by Yogish Hunsur and film is released on 1997