Baaramma Badavara Manege Lyrics

ಬಾರಮ್ಮ ಬಡವರ ಮನೆಗೆ Lyrics

in Lakshmi Mahalakshmi

in ಲಕ್ಷ್ಮಿ ಮಹಾಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರಮ್ಮ…..ಆಆಆ
ಬಡವರ ಮನೆಗೆ ದಯಮಾಡಮ್ಮ
ಅಮ್ಮ ಬಾರಮ್ಮ…..ಆಆ
ಬಡವರ ಮನೆಗೆ ದಯಮಾಡಮ್ಮ
ಬಾರಮ್ಮ….
ಬಡವರ ಮನೆಗೆ ದಯ ಮಾಡಮ್ಮ
ಅಮ್ಮ ಬಾರಮ್ಮ
ಬಡವರ ಮನೆಗೆ ದಯಮಾಡಮ್ಮ
ಲಕ್ಷ್ಮಿ ಮಹಾಲಕ್ಷ್ಮೀ ……ಆಆಆಆ
ಲಕ್ಷ್ಮಿ ಮಹಾಲಕ್ಷ್ಮಿ
ಲಕ್ಷ್ಮಿ ಜಯಲಕ್ಷ್ಮಿ
ಲಕ್ಷ್ಮಿ ಶುಭಲಕ್ಷ್ಮಿ
ನೀ ಧನವಾಗಿ ಧಾನ್ಯವಾಗಿ
 
|| ಬಾರಮ್ಮ…..ಆಆಆ
ಬಡವರ ಮನೆಗೆ ದಯಮಾಡಮ್ಮ
ಅಮ್ಮ  ಬಾರಮ್ಮ…..ಆಆ
ಬಡವರ ಮನೆಗೆ ದಯಮಾಡಮ್ಮ||

ಶ್ರೀ ಹರಿ ಮನೋವಿಲಾಸಿನಿ
ಶ್ರೀನಿಧಿ ಮಹಾ ಪ್ರಚೋದಿನಿ
ಶ್ರೀ  ಸುಖಿ ಸುಮಂಗಳಾಂಗಿನಿ
ಸರ್ವ ಇಷ್ಟ ಸುಪ್ರದಾಯಿನಿ
ನಮ್ಮ ಮನೆಯಲ್ಲಿ ಬಂಧು ನೆಲೆಸಮ್ಮ
ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮ
ಲಕ್ಷ್ಮಿ ಮಹಾಲಕ್ಷ್ಮೀ ……ಆಆಆಆ
ಲಕ್ಷ್ಮಿ ಮಹಾಲಕ್ಷ್ಮಿ
ಲಕ್ಷ್ಮಿ ವರಲಕ್ಷ್ಮಿ
ಲಕ್ಷ್ಮಿ ಗೃಹಲಕ್ಷ್ಮಿ
ನೀ ನಗುವಾಗಿ ನಗವಾಗಿ
 
|| ಬಾರಮ್ಮ…..ಆಆಆ
ಬಡವರ ಮನೆಗೆ ದಯಮಾಡಮ್ಮ
ಅಮ್ಮ  ಬಾರಮ್ಮ…..ಆಆ
ಬಡವರ ಮನೆಗೆ ದಯಮಾಡಮ್ಮ||
 
ನಿನ್ನ ಗಂಡ ಲೋಕನಾಯಕ
ನೀನೂ ಅವನ ಹೃದಯಕಾರಕ 
ನಿನ್ನ ಮಗನು  ಲೋಕ ಕಾರಕ
ನೀನೂ ಅವನ ಸೃಷ್ಟಿ ಪ್ರೇರಕ
ನಿನ್ನ ದಯದಲ್ಲಿ
ಎಲ್ಲಾ ಬಂಗಾರ
ಮಣ್ಣಿನ ಮಡಿಲೆಲ್ಲ ಚಿನ್ನ
ರತ್ನದ ಭಂಡಾರ 
ಲಕ್ಷ್ಮಿ ಮಹಾಲಕ್ಷ್ಮೀ ……ಆಆಆಆ
ಲಕ್ಷ್ಮಿ ಮಹಾಲಕ್ಷ್ಮಿ
ಲಕ್ಷ್ಮಿ ಜಯಲಕ್ಷ್ಮಿ
ಲಕ್ಷ್ಮಿ ಶುಭಲಕ್ಷ್ಮಿ
ನೀ ಸಿರಿಯಾಗಿ ಹರಿಯಾಗಿ
 
||ಬಾರಮ್ಮ…..
ಬಡವರ ಮನೆಗೆ ದಯಮಾಡಮ್ಮ
ಅಮ್ಮ  ಬಾರಮ್ಮ…..
ಬಡವರ ಮನೆಗೆ ದಯಮಾಡಮ್ಮ||

ಬಾರಮ್ಮ…..ಆಆಆ
ಬಡವರ ಮನೆಗೆ ದಯಮಾಡಮ್ಮ
ಅಮ್ಮ ಬಾರಮ್ಮ…..ಆಆ
ಬಡವರ ಮನೆಗೆ ದಯಮಾಡಮ್ಮ
ಬಾರಮ್ಮ….
ಬಡವರ ಮನೆಗೆ ದಯ ಮಾಡಮ್ಮ
ಅಮ್ಮ ಬಾರಮ್ಮ
ಬಡವರ ಮನೆಗೆ ದಯಮಾಡಮ್ಮ
ಲಕ್ಷ್ಮಿ ಮಹಾಲಕ್ಷ್ಮೀ ……ಆಆಆಆ
ಲಕ್ಷ್ಮಿ ಮಹಾಲಕ್ಷ್ಮಿ
ಲಕ್ಷ್ಮಿ ಜಯಲಕ್ಷ್ಮಿ
ಲಕ್ಷ್ಮಿ ಶುಭಲಕ್ಷ್ಮಿ
ನೀ ಧನವಾಗಿ ಧಾನ್ಯವಾಗಿ
 
|| ಬಾರಮ್ಮ…..ಆಆಆ
ಬಡವರ ಮನೆಗೆ ದಯಮಾಡಮ್ಮ
ಅಮ್ಮ  ಬಾರಮ್ಮ…..ಆಆ
ಬಡವರ ಮನೆಗೆ ದಯಮಾಡಮ್ಮ||

ಶ್ರೀ ಹರಿ ಮನೋವಿಲಾಸಿನಿ
ಶ್ರೀನಿಧಿ ಮಹಾ ಪ್ರಚೋದಿನಿ
ಶ್ರೀ  ಸುಖಿ ಸುಮಂಗಳಾಂಗಿನಿ
ಸರ್ವ ಇಷ್ಟ ಸುಪ್ರದಾಯಿನಿ
ನಮ್ಮ ಮನೆಯಲ್ಲಿ ಬಂಧು ನೆಲೆಸಮ್ಮ
ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮ
ಲಕ್ಷ್ಮಿ ಮಹಾಲಕ್ಷ್ಮೀ ……ಆಆಆಆ
ಲಕ್ಷ್ಮಿ ಮಹಾಲಕ್ಷ್ಮಿ
ಲಕ್ಷ್ಮಿ ವರಲಕ್ಷ್ಮಿ
ಲಕ್ಷ್ಮಿ ಗೃಹಲಕ್ಷ್ಮಿ
ನೀ ನಗುವಾಗಿ ನಗವಾಗಿ
 
|| ಬಾರಮ್ಮ…..ಆಆಆ
ಬಡವರ ಮನೆಗೆ ದಯಮಾಡಮ್ಮ
ಅಮ್ಮ  ಬಾರಮ್ಮ…..ಆಆ
ಬಡವರ ಮನೆಗೆ ದಯಮಾಡಮ್ಮ||
 
ನಿನ್ನ ಗಂಡ ಲೋಕನಾಯಕ
ನೀನೂ ಅವನ ಹೃದಯಕಾರಕ 
ನಿನ್ನ ಮಗನು  ಲೋಕ ಕಾರಕ
ನೀನೂ ಅವನ ಸೃಷ್ಟಿ ಪ್ರೇರಕ
ನಿನ್ನ ದಯದಲ್ಲಿ
ಎಲ್ಲಾ ಬಂಗಾರ
ಮಣ್ಣಿನ ಮಡಿಲೆಲ್ಲ ಚಿನ್ನ
ರತ್ನದ ಭಂಡಾರ 
ಲಕ್ಷ್ಮಿ ಮಹಾಲಕ್ಷ್ಮೀ ……ಆಆಆಆ
ಲಕ್ಷ್ಮಿ ಮಹಾಲಕ್ಷ್ಮಿ
ಲಕ್ಷ್ಮಿ ಜಯಲಕ್ಷ್ಮಿ
ಲಕ್ಷ್ಮಿ ಶುಭಲಕ್ಷ್ಮಿ
ನೀ ಸಿರಿಯಾಗಿ ಹರಿಯಾಗಿ
 
||ಬಾರಮ್ಮ…..
ಬಡವರ ಮನೆಗೆ ದಯಮಾಡಮ್ಮ
ಅಮ್ಮ  ಬಾರಮ್ಮ…..
ಬಡವರ ಮನೆಗೆ ದಯಮಾಡಮ್ಮ||

Baaramma Badavara Manege song lyrics from Kannada Movie Lakshmi Mahalakshmi starring Shashikumar, Abhijith, Shilpa, Lyrics penned by Hamsalekha Sung by Chithra, Music Composed by Hamsalekha, film is Directed by Yogish Hunsur and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ