-
||ಮಾಗಿ ಕಾಲದ ಹಣ್ಣು ನೀನು ನೀನು
ನಿನ್ನಾ ಮುದ್ದಿಸಿದಾಗ ಜೇನು ಜೇನು
ನಿಜ ನಿಜ ನಿನ್ನ ಮಾತು ಚಿನ್ನ
ತುಟಿಗಳಿಗೇಕೆ ಬಿಡುವು ಇನ್ನ
ನಿಜ ನಿಜ ನಿನ್ನ ಮಾತು ಚೆನ್ನ
ಪ್ರಣಯಕೆ ಪರದೆ ಏಕೆ ಇನ್ನ||
ಮಾಗಿ ಕಾಲದ ಕಿಚ್ಚು ನೀನು ನೀನು
ನಿನ್ನ ಅಪ್ಪುಗೆಯಲ್ಲಿ ನಾನು ನಾನು
ನಾಳೆ ನೆನಪು ಸಿಹಿಯಾಗಬೇಕು ತಾನೆ
ಅದಕೆ ನಿನ್ನ ಮುದ್ದಾಡಬೇಕು ಜಾಣೆ
ಬಾಳು ಇಂದು ಹಗುರಾಗಬೇಕು ತಾನೆ
ಅದಕೆ ಪ್ರೀತಿ ಚಿಗುರಾಗಬೇಕು ಜಾಣೆ
ಆಸೆಗೆ ಕೆನ್ನೆಗೆ ಸಂಜೆ ರಂಗು ಬಂತು
ನಾಚಿಕೆ ನೋಡಿತು ಸೆರಗಿನೊಳಗೆ ನಿಂತು
ಮಾಗಿ ಕಾಲದ ಕಿಚ್ಚು ನೀನು ನೀನು
ನಿನ್ನ ಅಪ್ಪುಗೆಯಲ್ಲಿ ನಾನು ನಾನು
ನಿಜ ನಿಜ ನಿನ್ನ ಮಾತು ಚೆನ್ನ
ಪ್ರಣಯಕೆ ಪರದೆ ಏಕೆ ಇನ್ನ
ನಿಜ ನಿಜ ನಿನ್ನ ಮಾತು ಚಿನ್ನ
ತುಟಿಗಳಿಗೇಕೆ ಬಿಡುವು ಇನ್ನ
ಮಾಗಿ ಕಾಲದ ಹಣ್ಣು ನೀನು ನೀನು
ನಿನ್ನಾ ಮುದ್ದಿಸಿದಾಗ ಜೇನು ಜೇನು
ನೀನು ಅಂದ್ರೆ ಈ ಹರೆಯ ನಿಲ್ಲದಮ್ಮ
ಹೂವ ಬಾಣ ಬಚ್ಚಿಟ್ಟ ಬದುಕದಮ್ಮ
ಮನಸು ಪ್ರೀತಿ ಕಲೆತಾಗ ಬಂಧವಮ್ಮ
ಅಂದ ಚೆಂದ ಕಡೆದಾಗ ಕಂಗಳಮ್ಮ
ಬಾಳಿನ ಚಂದಿರ ಪೂರ್ಣವಾಗಬೇಕು
ಅಂದರೆ ಹೆಣ್ಣಿದು ತಾಯಿಯಾಗಬೇಕು
-
||ಮಾಗಿ ಕಾಲದ ಹಣ್ಣು ನೀನು ನೀನು
ನಿನ್ನಾ ಮುದ್ದಿಸಿದಾಗ ಜೇನು ಜೇನು
ನಿಜ ನಿಜ ನಿನ್ನ ಮಾತು ಚಿನ್ನ
ತುಟಿಗಳಿಗೇಕೆ ಬಿಡುವು ಇನ್ನ
ನಿಜ ನಿಜ ನಿನ್ನ ಮಾತು ಚೆನ್ನ
ಪ್ರಣಯಕೆ ಪರದೆ ಏಕೆ ಇನ್ನ||
ಮಾಗಿ ಕಾಲದ ಕಿಚ್ಚು ನೀನು ನೀನು
ನಿನ್ನ ಅಪ್ಪುಗೆಯಲ್ಲಿ ನಾನು ನಾನು
ನಾಳೆ ನೆನಪು ಸಿಹಿಯಾಗಬೇಕು ತಾನೆ
ಅದಕೆ ನಿನ್ನ ಮುದ್ದಾಡಬೇಕು ಜಾಣೆ
ಬಾಳು ಇಂದು ಹಗುರಾಗಬೇಕು ತಾನೆ
ಅದಕೆ ಪ್ರೀತಿ ಚಿಗುರಾಗಬೇಕು ಜಾಣೆ
ಆಸೆಗೆ ಕೆನ್ನೆಗೆ ಸಂಜೆ ರಂಗು ಬಂತು
ನಾಚಿಕೆ ನೋಡಿತು ಸೆರಗಿನೊಳಗೆ ನಿಂತು
ಮಾಗಿ ಕಾಲದ ಕಿಚ್ಚು ನೀನು ನೀನು
ನಿನ್ನ ಅಪ್ಪುಗೆಯಲ್ಲಿ ನಾನು ನಾನು
ನಿಜ ನಿಜ ನಿನ್ನ ಮಾತು ಚೆನ್ನ
ಪ್ರಣಯಕೆ ಪರದೆ ಏಕೆ ಇನ್ನ
ನಿಜ ನಿಜ ನಿನ್ನ ಮಾತು ಚಿನ್ನ
ತುಟಿಗಳಿಗೇಕೆ ಬಿಡುವು ಇನ್ನ
ಮಾಗಿ ಕಾಲದ ಹಣ್ಣು ನೀನು ನೀನು
ನಿನ್ನಾ ಮುದ್ದಿಸಿದಾಗ ಜೇನು ಜೇನು
ನೀನು ಅಂದ್ರೆ ಈ ಹರೆಯ ನಿಲ್ಲದಮ್ಮ
ಹೂವ ಬಾಣ ಬಚ್ಚಿಟ್ಟ ಬದುಕದಮ್ಮ
ಮನಸು ಪ್ರೀತಿ ಕಲೆತಾಗ ಬಂಧವಮ್ಮ
ಅಂದ ಚೆಂದ ಕಡೆದಾಗ ಕಂಗಳಮ್ಮ
ಬಾಳಿನ ಚಂದಿರ ಪೂರ್ಣವಾಗಬೇಕು
ಅಂದರೆ ಹೆಣ್ಣಿದು ತಾಯಿಯಾಗಬೇಕು