ನಿನ್ನಿಂದ ನಾನಿಂದು
ಹಗಲಿರುಳು ಹಂಬಲಿಸಿ
ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
|| ನಿನ್ನಿಂದ ನಾನಿಂದು ….||
ಊರ್ವಶಿ ರಂಭೆಯಾ ನಾಚಿಸಬಲ್ಲ
ಚಂದದ ರಾಶಿಯೇ ಮುಂದಿದೆಯಲ್ಲಾ
ಆ…ಆ…..ಆ.ಆಆ…ಆಆ….ಆ……ಆಆ..
ಊರ್ವಶಿ ರಂಭೆಯಾ ನಾಚಿಸಬಲ್ಲ
ಚಂದದ ರಾಶಿಯೇ ಮುಂದಿದೆಯಲ್ಲಾ
ಕಲ್ಪನೆ ಮೆರೆಯ ಮೀರಿದೆಯಲ್ಲಾ
ಅಂದವ ಹೊಗಳಲು ಮಾತೇ ಇಲ್ಲ
|| ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
ನಿನ್ನಿಂದ ನಾನೆಂದು ……||
ಸ್ನೇಹದ ಬಳ್ಳಿಯ ಮೋಹದ ಹೂವೆ
ಮೈಮನ ತುಂಬಿಹ ಹೃದಯದ ಒಲವೆ
ಆ…ಆ…..ಆ.ಆಆ…ಆಆ….ಆ……ಆಆ..
ಸ್ನೇಹದ ಬಳ್ಳಿಯ ಮೋಹದ ಹೂವೆ
ಮೈಮನ ತುಂಬಿಹ ಹೃದಯದ ಒಲವೆ
ನೀನೇ ಬಾಳಿನ ಬೆಳಕಾಗಿರುವೆ
ನೀ ಮರೆಯಾದರೆ ಜೀವಕೆ ಸಾವೆ
|| ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
ನಿನ್ನಿಂದ ನಾನೆಂದು
ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
ಬಯಸಿಹೆನು… ಬಯಸಿಹೆನು…||
ನಿನ್ನಿಂದ ನಾನಿಂದು
ಹಗಲಿರುಳು ಹಂಬಲಿಸಿ
ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
|| ನಿನ್ನಿಂದ ನಾನಿಂದು ….||
ಊರ್ವಶಿ ರಂಭೆಯಾ ನಾಚಿಸಬಲ್ಲ
ಚಂದದ ರಾಶಿಯೇ ಮುಂದಿದೆಯಲ್ಲಾ
ಆ…ಆ…..ಆ.ಆಆ…ಆಆ….ಆ……ಆಆ..
ಊರ್ವಶಿ ರಂಭೆಯಾ ನಾಚಿಸಬಲ್ಲ
ಚಂದದ ರಾಶಿಯೇ ಮುಂದಿದೆಯಲ್ಲಾ
ಕಲ್ಪನೆ ಮೆರೆಯ ಮೀರಿದೆಯಲ್ಲಾ
ಅಂದವ ಹೊಗಳಲು ಮಾತೇ ಇಲ್ಲ
|| ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
ನಿನ್ನಿಂದ ನಾನೆಂದು ……||
ಸ್ನೇಹದ ಬಳ್ಳಿಯ ಮೋಹದ ಹೂವೆ
ಮೈಮನ ತುಂಬಿಹ ಹೃದಯದ ಒಲವೆ
ಆ…ಆ…..ಆ.ಆಆ…ಆಆ….ಆ……ಆಆ..
ಸ್ನೇಹದ ಬಳ್ಳಿಯ ಮೋಹದ ಹೂವೆ
ಮೈಮನ ತುಂಬಿಹ ಹೃದಯದ ಒಲವೆ
ನೀನೇ ಬಾಳಿನ ಬೆಳಕಾಗಿರುವೆ
ನೀ ಮರೆಯಾದರೆ ಜೀವಕೆ ಸಾವೆ
|| ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
ನಿನ್ನಿಂದ ನಾನೆಂದು
ನಿನ್ನಿಂದ ನಾನೆಂದು
ಹಗಲಿರುಳು ಹಂಬಲಿಸಿ
ಕೈಯಿಡಿದು ಬರಸೆಳೆದು
ಒಲವಿನ ಕಾಣಿಕೆ ಬಯಸಿಹೆನು
ಬಯಸಿಹೆನು… ಬಯಸಿಹೆನು…||
Ninninda Naanendu song lyrics from Kannada Movie Lagna Pathrike starring Dr Rajkumar, Narasimharaju, Dwarakish, Lyrics penned by Chi Udayashankar Sung by P B Srinivas, S Janaki, Music Composed by Vijaya Bhaskar, film is Directed by K S L Swamy and film is released on 1967