Gandu Mutthina Chendu Lyrics

ಗಂಡು ಮುತ್ತಿನ ಚಂಡು Lyrics

in Lagna Pathrike

in ಲಗ್ನ ಪತ್ರಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ...
ಗಂಡು ಮುತ್ತಿನ ಚೆಂಡು
ಕೆರೆಳಿದರೆ ಸಿಡಿಗುಂಡು
ಭಂಡಾ ಹೆಣ್ಣಿನಾ ದಂಡು
ಒಣ ಹುಲ್ಲಿನ ಜೊಂಡು
ಜೊಂಡು…
ಬಿನ್ನಾಣದ ಮಾತು
ಬರಿ ಮೋಸದಾ ಗುರುತು

ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ...
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು

ಥಳುಕು ಮೋರೆ ಹೆಣ್ಣಿಗೆ
ಆ.ಆ.ಆ….
ಹೆದರಬೇಡಿ ಸೋತು
ಆ..ಆ…ಆ…
ಥಳುಕು ಮೋರೆ ಹೆಣ್ಣಿಗೆ...
ಆ..ಆ…ಆ….
ಹೆದರಬೇಡಿ ಸೋತು
ಆ…ಆ…ಆ…
 
|| ಥಳುಕು ಮೋರೆ ಹೆಣ್ಣಿಗೆ...
ಹೆದರಬೇಡಿ ಸೋತು…||
 
ಸೋಲು ಗಂಡಿನ ಹೆಗ್ಗುರುತು
ಜೋಲು ಮುಖದಲಿ ಒಣಮಾತು
ಸೋಲು ಗಂಡಿನ ಹೆಗ್ಗುರುತು
ಜೋಲು ಮುಖದಲಿ ಒಣಮಾತು
ಹೆಣ್ಣು ಎನ್ನುವ ದನಿ ಕೇಳೇ 
ಗಂಡು ಜಾತಿಯೇ ಶರಣಾಯ್ತು
ಹೆಣ್ಣು ಎನ್ನುವ ದನಿ ಕೇಳೇ 
ಗಂಡು ಜಾತಿಯೇ ಶರಣಾಯ್ತು
ಗಂಡು ಜಾತಿಯೇ ಶರಣಾಯ್ತು

ಆ ಆ ಆ ಆ...
ಧರ್ಮ ಗ್ರಂಥಗಳಲ್ಲಿ
ಪುರಾಣ ಪುಣ್ಯ ಕಥೆ
ಇತಿಹಾಸದ ಪುಟಗಳಲಿ 
ವರ್ಣಿಸಿಹರೋ ಹೆಣ್ಣಿನ (ಏನು)
ಮೋಹದಾ ಮೋಸದಾ ಜಾಲವ...
ಆಆಆ... ವ್ಹಾರೆವ್ಹಾ…..

ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ .....
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ...
ಆಆಆ..  ಹೆದರಬೇಡಿ ಸೋತು
ಹ .... ಳು.... ಕು...  ಮೋರೆ 
ಹ...ಳು..ಕು... ಮೋರೆ
ಹಹಹಹ ...ಳುಳುಳುಳು..
ಕುಕುಕುಕು... ಆಆಆ....

|| ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು….||
 
ಹಾ…..ಪುರಾಣ ಕಥೆಗಳ ಬರೆದವರು
ಸರಿ ಹೆಣ್ಣಿನ ರೂಪಕೆ ಸೋತುವರು
ಪುರಾಣ ಕಥೆಗಳ ಬರೆದವರು
ಸರಿ ಹೆಣ್ಣಿನ ರೂಪಕೆ ಸೋತುವರು
ಸಣ್ಣ ಬುದ್ದಿಯ ತೋರಿಸುವ
ರಣ ಹೇಡಿಗಳು ಈ ಗಂಡಸರು
ಸಣ್ಣ ಬುದ್ದಿಯ ತೋರಿಸುವ
ರಣ ಹೇಡಿಗಳು ಈ ಗಂಡಸರು ....
ಆಹ್ಹಹ್ಹಹ ಆಹ್ಹಹ್ಹಹ (ಹುಹ ಹೂಹ )

ಹೆಣ್ಣು ಬಲು ಅಪಕಾರಿ
ಗಂಡು ಜೀವಕೆ ಮಾರಿ
(ಏನ್ ಹೇಳಿದೆಯೋ)
ಹಾದು ಹೋಗಲು ಅಪಾಯ
ಹೆಣ್ಣಿರುವ ದಾರಿ... ಆಆಆ....

ಥಳುಕು ಮೋರೆ ಹೆಣ್ಣಿಗೆ....
ಥಳುಕು ಮೋರೆ ಹೆಣ್ಣಿಗೆ 
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ
ಆಆಆ... ಹೆದರಬೇಡಿ ಸೋತು
ಥ.. ಳು...ಕು.... ಮೋ.... ರೆ... 
ಹೆ... ಣ್ಣಿ... ಗೆ...
 
|| ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು…||
 
ಹಾಂ.. ಹಾಂ.. ಹಾಂ.. 
ಜನಿಸುವ ಮುನ್ನ ಹೆಣ್ಣಿನ ಒಡಲು
ಜನಿಸಿದ ಮೇಲೆ ಹೆಣ್ಣಿನ ಮಡಿಲು
ಜನಿಸುವ ಮುನ್ನ ಹೆಣ್ಣಿನ ಒಡಲು
ಜನಿಸಿದ ಮೇಲೆ ಹೆಣ್ಣಿನ ಮಡಿಲು
ತಾಯ ಹರಕೆಯೆ ಬಾಳಿನ ಹಸಿರು
ತಾಯೇ ಅಲ್ಲವೇ ಜೀವದ ಉಸಿರು
ತಾಯ ಹರಕೆಯೆ ಬಾಳಿನ ಹಸಿರು
ತಾಯೇ ಅಲ್ಲವೇ ಜೀವದ ಉಸಿರು
ತಾಯೇ ಅಲ್ಲವೇ ಜೀವದ ಉಸಿರು 
ತಾಯಿ.....  ಹೆಣ್ಣು    ತಾಯಿ.....  ಹೆಣ್ಣು

ಆಆಆ... ಆಆಆ...
ಗಂಡು ಮುತ್ತಿನ ಚೆಂಡು
ಕೆರೆಳಿದರೆ ಸಿಡಿಗುಂಡು
ಭಂಡಾ ಹೆಣ್ಣಿನಾ ದಂಡು
ಒಣ ಹುಲ್ಲಿನ ಜೊಂಡು
ಜೊಂಡು…
ಬಿನ್ನಾಣದ ಮಾತು
ಬರಿ ಮೋಸದಾ ಗುರುತು

ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ...
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು

ಥಳುಕು ಮೋರೆ ಹೆಣ್ಣಿಗೆ
ಆ.ಆ.ಆ….
ಹೆದರಬೇಡಿ ಸೋತು
ಆ..ಆ…ಆ…
ಥಳುಕು ಮೋರೆ ಹೆಣ್ಣಿಗೆ...
ಆ..ಆ…ಆ….
ಹೆದರಬೇಡಿ ಸೋತು
ಆ…ಆ…ಆ…
 
|| ಥಳುಕು ಮೋರೆ ಹೆಣ್ಣಿಗೆ...
ಹೆದರಬೇಡಿ ಸೋತು…||
 
ಸೋಲು ಗಂಡಿನ ಹೆಗ್ಗುರುತು
ಜೋಲು ಮುಖದಲಿ ಒಣಮಾತು
ಸೋಲು ಗಂಡಿನ ಹೆಗ್ಗುರುತು
ಜೋಲು ಮುಖದಲಿ ಒಣಮಾತು
ಹೆಣ್ಣು ಎನ್ನುವ ದನಿ ಕೇಳೇ 
ಗಂಡು ಜಾತಿಯೇ ಶರಣಾಯ್ತು
ಹೆಣ್ಣು ಎನ್ನುವ ದನಿ ಕೇಳೇ 
ಗಂಡು ಜಾತಿಯೇ ಶರಣಾಯ್ತು
ಗಂಡು ಜಾತಿಯೇ ಶರಣಾಯ್ತು

ಆ ಆ ಆ ಆ...
ಧರ್ಮ ಗ್ರಂಥಗಳಲ್ಲಿ
ಪುರಾಣ ಪುಣ್ಯ ಕಥೆ
ಇತಿಹಾಸದ ಪುಟಗಳಲಿ 
ವರ್ಣಿಸಿಹರೋ ಹೆಣ್ಣಿನ (ಏನು)
ಮೋಹದಾ ಮೋಸದಾ ಜಾಲವ...
ಆಆಆ... ವ್ಹಾರೆವ್ಹಾ…..

ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ .....
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ...
ಆಆಆ..  ಹೆದರಬೇಡಿ ಸೋತು
ಹ .... ಳು.... ಕು...  ಮೋರೆ 
ಹ...ಳು..ಕು... ಮೋರೆ
ಹಹಹಹ ...ಳುಳುಳುಳು..
ಕುಕುಕುಕು... ಆಆಆ....

|| ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು….||
 
ಹಾ…..ಪುರಾಣ ಕಥೆಗಳ ಬರೆದವರು
ಸರಿ ಹೆಣ್ಣಿನ ರೂಪಕೆ ಸೋತುವರು
ಪುರಾಣ ಕಥೆಗಳ ಬರೆದವರು
ಸರಿ ಹೆಣ್ಣಿನ ರೂಪಕೆ ಸೋತುವರು
ಸಣ್ಣ ಬುದ್ದಿಯ ತೋರಿಸುವ
ರಣ ಹೇಡಿಗಳು ಈ ಗಂಡಸರು
ಸಣ್ಣ ಬುದ್ದಿಯ ತೋರಿಸುವ
ರಣ ಹೇಡಿಗಳು ಈ ಗಂಡಸರು ....
ಆಹ್ಹಹ್ಹಹ ಆಹ್ಹಹ್ಹಹ (ಹುಹ ಹೂಹ )

ಹೆಣ್ಣು ಬಲು ಅಪಕಾರಿ
ಗಂಡು ಜೀವಕೆ ಮಾರಿ
(ಏನ್ ಹೇಳಿದೆಯೋ)
ಹಾದು ಹೋಗಲು ಅಪಾಯ
ಹೆಣ್ಣಿರುವ ದಾರಿ... ಆಆಆ....

ಥಳುಕು ಮೋರೆ ಹೆಣ್ಣಿಗೆ....
ಥಳುಕು ಮೋರೆ ಹೆಣ್ಣಿಗೆ 
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು
ಥಳುಕು ಮೋರೆ ಹೆಣ್ಣಿಗೆ
ಆಆಆ... ಹೆದರಬೇಡಿ ಸೋತು
ಥ.. ಳು...ಕು.... ಮೋ.... ರೆ... 
ಹೆ... ಣ್ಣಿ... ಗೆ...
 
|| ಥಳುಕು ಮೋರೆ ಹೆಣ್ಣಿಗೆ
ಹೆದರಬೇಡಿ ಸೋತು…||
 
ಹಾಂ.. ಹಾಂ.. ಹಾಂ.. 
ಜನಿಸುವ ಮುನ್ನ ಹೆಣ್ಣಿನ ಒಡಲು
ಜನಿಸಿದ ಮೇಲೆ ಹೆಣ್ಣಿನ ಮಡಿಲು
ಜನಿಸುವ ಮುನ್ನ ಹೆಣ್ಣಿನ ಒಡಲು
ಜನಿಸಿದ ಮೇಲೆ ಹೆಣ್ಣಿನ ಮಡಿಲು
ತಾಯ ಹರಕೆಯೆ ಬಾಳಿನ ಹಸಿರು
ತಾಯೇ ಅಲ್ಲವೇ ಜೀವದ ಉಸಿರು
ತಾಯ ಹರಕೆಯೆ ಬಾಳಿನ ಹಸಿರು
ತಾಯೇ ಅಲ್ಲವೇ ಜೀವದ ಉಸಿರು
ತಾಯೇ ಅಲ್ಲವೇ ಜೀವದ ಉಸಿರು 
ತಾಯಿ.....  ಹೆಣ್ಣು    ತಾಯಿ.....  ಹೆಣ್ಣು

Gandu Mutthina Chendu song lyrics from Kannada Movie Lagna Pathrike starring Dr Rajkumar, Narasimharaju, Dwarakish, Lyrics penned by Chi Udayashankar Sung by P B Srinivas, L R Eswari, Music Composed by Vijaya Bhaskar, film is Directed by K S L Swamy and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ