Brahmachari Sharanada Lyrics

ಬ್ರಹ್ಮಚಾರಿ ಶರಣಾದ Lyrics

in Lagna Pathrike

in ಲಗ್ನ ಪತ್ರಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಯ್.. ಹಾಯ್.. ಹಾಯ್ ಹಾಯ್
ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ
ಬ್ರಹ್ಮಚಾರಿ ಶರಣಾದ
ಪ್ರೇಮ ದೇವಿಗೆ ಸೆರೆಯಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ

||  ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ …||  
 
ಕಂಡ ಒಡನೆ ಮರೆತು ತನ್ನೆ
ಚೆಲುವೆ ನೀನೇ ಬಾಳ ಗೆಳತಿ
ಕಂಡ ಒಡನೆ ಮರೆತು ತನ್ನೆ
ಚೆಲುವೆ ನೀನೇ ಬಾಳ ಗೆಳತಿ
ಪ್ರೇಮದಾರುತಿ ಬಾ ಎಂದ
ಹೆಣ್ಣಾ ಮೇಲೆ ಕಣ್ಣು ಬಿತ್ತು
ಮೋಹವೆಂಬ ಮತ್ತು ತಂತು
ಹಸೆ ಮನದಿ ಮೂಡಿ ನಿಂತು
ಅಂತೂ ಇಂತೂ ಮದುವೆ ಬಂತು
 
||  ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ …||  
 
ಕಾವ್ಯ ನೀನೇ ಕವಿಯು ನಾನೇ
ಭಾವ ನೀನೇ ಜೀವದಾಣೆ
ಕಾವ್ಯ ನೀನೇ ಕವಿಯು ನಾನೇ
ಭಾವ ನೀನೇ ಜೀವದಾಣೆ
ಪ್ರೇಮದಾ ಸವಿ ನೀಡೆಂದ
ಕೆನ್ನೆ ಮೇಲೆ ಕೆನ್ನೆ ಇತ್ತು
ಅತ್ತ ಇತ್ತ ನೋಡದಿತ್ತು
ಸುಳಿಯು ಏನೋ ಕೇಳುತ್ತಿತ್ತು
ನಮ್ಮ ನೋಡಿ ಸುಮ್ನೆ ಬಿತ್ತು

|| ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ
ಬ್ರಹ್ಮಚಾರಿ ಶರಣಾದ
ಪ್ರೇಮ ದೇವಿಗೆ ಸೆರೆಯಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ
 
ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ…||

ಹಾಯ್.. ಹಾಯ್.. ಹಾಯ್ ಹಾಯ್
ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ
ಬ್ರಹ್ಮಚಾರಿ ಶರಣಾದ
ಪ್ರೇಮ ದೇವಿಗೆ ಸೆರೆಯಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ

||  ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ …||  
 
ಕಂಡ ಒಡನೆ ಮರೆತು ತನ್ನೆ
ಚೆಲುವೆ ನೀನೇ ಬಾಳ ಗೆಳತಿ
ಕಂಡ ಒಡನೆ ಮರೆತು ತನ್ನೆ
ಚೆಲುವೆ ನೀನೇ ಬಾಳ ಗೆಳತಿ
ಪ್ರೇಮದಾರುತಿ ಬಾ ಎಂದ
ಹೆಣ್ಣಾ ಮೇಲೆ ಕಣ್ಣು ಬಿತ್ತು
ಮೋಹವೆಂಬ ಮತ್ತು ತಂತು
ಹಸೆ ಮನದಿ ಮೂಡಿ ನಿಂತು
ಅಂತೂ ಇಂತೂ ಮದುವೆ ಬಂತು
 
||  ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ …||  
 
ಕಾವ್ಯ ನೀನೇ ಕವಿಯು ನಾನೇ
ಭಾವ ನೀನೇ ಜೀವದಾಣೆ
ಕಾವ್ಯ ನೀನೇ ಕವಿಯು ನಾನೇ
ಭಾವ ನೀನೇ ಜೀವದಾಣೆ
ಪ್ರೇಮದಾ ಸವಿ ನೀಡೆಂದ
ಕೆನ್ನೆ ಮೇಲೆ ಕೆನ್ನೆ ಇತ್ತು
ಅತ್ತ ಇತ್ತ ನೋಡದಿತ್ತು
ಸುಳಿಯು ಏನೋ ಕೇಳುತ್ತಿತ್ತು
ನಮ್ಮ ನೋಡಿ ಸುಮ್ನೆ ಬಿತ್ತು

|| ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ
ಬ್ರಹ್ಮಚಾರಿ ಶರಣಾದ
ಪ್ರೇಮ ದೇವಿಗೆ ಸೆರೆಯಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ
ತಾನೇ ಪ್ರಣಯದ ಹಾದಿ ತುಳಿದು
ನಮ್ಮ ದಾರಿಗೆ ನೆರವಾದ
 
ಬ್ರಹ್ಮಚಾರಿ ಶರಣಾದ     
ಪ್ರೇಮ ದೇವಿಗೆ ಸೆರೆಯಾದ…||

Brahmachari Sharanada song lyrics from Kannada Movie Lagna Pathrike starring Dr Rajkumar, Narasimharaju, Dwarakish, Lyrics penned by Chi Udayashankar Sung by P B Srinivas, A L Raghavan, Music Composed by Vijaya Bhaskar, film is Directed by K S L Swamy and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ