ಇಲ್ಲಿ ಯಾರು ಇಲ್ಲ
ಇಲ್ಲಿ ನಾವೇ ಎಲ್ಲಾ
ಈ ದೂರ ನಮಗೆ ಸರಿಯಲ್ಲ
ಒಂದಾಗುವ ಕಾಲ ಬಂತಲ್ಲಾ
ಒಂದಾಗುವ ಕಾಲ ಬಂತಲ್ಲಾ...
ಒಹೋ...
ಇಲ್ಲಿ ಯಾರು ಇಲ್ಲ
ಇಲ್ಲಿ ನಾವೇ ಎಲ್ಲಾ
ಈ ದೂರ ನಮಗೆ ಸರಿಯಲ್ಲ
ಒಂದಾಗುವ ಕಾಲ ಬಂತಲ್ಲಾ
ಒಂದಾಗುವ ಕಾಲ ಬಂತಲ್ಲಾ...
ಅಹಹೋ...
|| ಇಲ್ಲಿ ಯಾರು ಇಲ್ಲ…||
ನೀನೇ ತುಂಬಿಹೆ ಕಣ್ಣಲ್ಲಿ
ನೀನೇ ನಿಂದಿಹೆ ಮನದಲ್ಲಿ
ನೀನೇ ತುಂಬಿಹೆ ಕಣ್ಣಲ್ಲಿ
ನೀನೇ ನಿಂದಿಹೆ ಮನದಲ್ಲಿ
ನಿನ್ನ ಮಾತೆ ನುಡಿಯಲ್ಲಿ
ನಿನ್ನ ಬಯಕೆಯೆ ಎದೆಯಲ್ಲಿ
|| ಇಲ್ಲಿ ಯಾರು ಇಲ್ಲ…||
ಹೇಗೆ ಕುಣಿಸಲಿ ನಾ ನಿನ್ನ
ಹೇಗೆ ತಣಿಸಲಿ ನಾ ನಿನ್ನ
ಹೇಗೆ ಕುಣಿಸಲಿ ನಾ ನಿನ್ನ
ಹೇಗೆ ತಣಿಸಲಿ ನಾ ನಿನ್ನ
ನಿನ್ನಾ ಸೇರಿದ ಮೇಲೆನ್ನ
ಮನವು ನಿನ್ನದೆ ಓ.. ಚೆನ್ನ
|| ಇಲ್ಲಿ ಯಾರು ಇಲ್ಲ…||
ಮುಗಿಲಲಿ ತೇಲುವ ಹಕ್ಕಿಯೊಲು
ಹಾರುವ ನಾವು ಗಗನದೊಳು
ಮುಗಿಲಲಿ ತೇಲುವ ಹಕ್ಕಿಯೊಲು
ಹಾರುವ ನಾವು ಗಗನದೊಳು
ಕಾಮನ ಬಿಲ್ಲಿಳಿ ಜಾರಿನೊಳು
ಉರುಳುವ ನಾವು ಹರುಷದೊಳು
|| ಇಲ್ಲಿ ಯಾರು ಇಲ್ಲ
ಇಲ್ಲಿ ನಾವೇ ಎಲ್ಲಾ
ಈ ದೂರ ನಮಗೆ ಸರಿಯಲ್ಲ
ಒಂದಾಗುವ ಕಾಲ ಬಂತಲ್ಲಾ
ಒಂದಾಗುವ ಕಾಲ ಬಂತಲ್ಲಾ...
ಒಹೋ...ಹ್ಹ ಹಾಹಾ…||
ಇಲ್ಲಿ ಯಾರು ಇಲ್ಲ
ಇಲ್ಲಿ ನಾವೇ ಎಲ್ಲಾ
ಈ ದೂರ ನಮಗೆ ಸರಿಯಲ್ಲ
ಒಂದಾಗುವ ಕಾಲ ಬಂತಲ್ಲಾ
ಒಂದಾಗುವ ಕಾಲ ಬಂತಲ್ಲಾ...
ಒಹೋ...
ಇಲ್ಲಿ ಯಾರು ಇಲ್ಲ
ಇಲ್ಲಿ ನಾವೇ ಎಲ್ಲಾ
ಈ ದೂರ ನಮಗೆ ಸರಿಯಲ್ಲ
ಒಂದಾಗುವ ಕಾಲ ಬಂತಲ್ಲಾ
ಒಂದಾಗುವ ಕಾಲ ಬಂತಲ್ಲಾ...
ಅಹಹೋ...
|| ಇಲ್ಲಿ ಯಾರು ಇಲ್ಲ…||
ನೀನೇ ತುಂಬಿಹೆ ಕಣ್ಣಲ್ಲಿ
ನೀನೇ ನಿಂದಿಹೆ ಮನದಲ್ಲಿ
ನೀನೇ ತುಂಬಿಹೆ ಕಣ್ಣಲ್ಲಿ
ನೀನೇ ನಿಂದಿಹೆ ಮನದಲ್ಲಿ
ನಿನ್ನ ಮಾತೆ ನುಡಿಯಲ್ಲಿ
ನಿನ್ನ ಬಯಕೆಯೆ ಎದೆಯಲ್ಲಿ
|| ಇಲ್ಲಿ ಯಾರು ಇಲ್ಲ…||
ಹೇಗೆ ಕುಣಿಸಲಿ ನಾ ನಿನ್ನ
ಹೇಗೆ ತಣಿಸಲಿ ನಾ ನಿನ್ನ
ಹೇಗೆ ಕುಣಿಸಲಿ ನಾ ನಿನ್ನ
ಹೇಗೆ ತಣಿಸಲಿ ನಾ ನಿನ್ನ
ನಿನ್ನಾ ಸೇರಿದ ಮೇಲೆನ್ನ
ಮನವು ನಿನ್ನದೆ ಓ.. ಚೆನ್ನ
|| ಇಲ್ಲಿ ಯಾರು ಇಲ್ಲ…||
ಮುಗಿಲಲಿ ತೇಲುವ ಹಕ್ಕಿಯೊಲು
ಹಾರುವ ನಾವು ಗಗನದೊಳು
ಮುಗಿಲಲಿ ತೇಲುವ ಹಕ್ಕಿಯೊಲು
ಹಾರುವ ನಾವು ಗಗನದೊಳು
ಕಾಮನ ಬಿಲ್ಲಿಳಿ ಜಾರಿನೊಳು
ಉರುಳುವ ನಾವು ಹರುಷದೊಳು
|| ಇಲ್ಲಿ ಯಾರು ಇಲ್ಲ
ಇಲ್ಲಿ ನಾವೇ ಎಲ್ಲಾ
ಈ ದೂರ ನಮಗೆ ಸರಿಯಲ್ಲ
ಒಂದಾಗುವ ಕಾಲ ಬಂತಲ್ಲಾ
ಒಂದಾಗುವ ಕಾಲ ಬಂತಲ್ಲಾ...
ಒಹೋ...ಹ್ಹ ಹಾಹಾ…||
Illi Yaru Illa song lyrics from Kannada Movie Lagna Pathrike starring Dr Rajkumar, Narasimharaju, Dwarakish, Lyrics penned by Chi Udayashankar Sung by P B Srinivas, L R Eswari, Music Composed by Vijaya Bhaskar, film is Directed by K S L Swamy and film is released on 1967