Nee Nan Appikollalve Lyrics

ನೀ ನನ್ನ ಅಪ್ಪಿಕೊಳಲ್ವ Lyrics

in Kutumba

in ಕುಟುಂಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್‌ ಹೊಡಿಲ
ಬ್ಯಾಡ
ಕೈ ಹಿಡಿಲ
ಬ್ಯಾಡ
ಮೈ ಮುಟ್ಲ
ಬ್ಯಾಡ
ಕಾಲ್‌ ಒತ್ಲ
ಬ್ಯಾಡ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
 
ಹೇ ಮುಟ್‌ ಬ್ಯಾಡ
ಯಾಕೊ
ತಟ್‌ ಬ್ಯಾಡ
ಯಾಕೊ
ಕಾಡಬ್ಯಾಡ
ಯಾಕೊ
ಕಿಸಿಬ್ಯಾಡ
ಯಾಕೊ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ
 
ಚಂದಮಾಮ
ಮೇಲೆ ಕ್ಷೇಮ
ಚುಮ್ಮ ಚುಮ್ಮ
ಬ್ಯಾಡಮ್ಮ
ಹೇ ಯಮ್ಮ ಯಮ್ಮ
ಮಂಕುತಿಮ್ಮ
ಗುಮ್ಮ ಗುಮ್ಮ
ನಿಮ್ಮಮ್ಮ
ನನ್ನ ಉಕ್ಕೊ ಪ್ರಾಯ ನಿನ್ನ ಕಣ್ಣು ಕುಕ್ಕದೆ
ನನ ತಪ್ಪು ಇಲ್ಲೇನಿದೆ
 
||ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ||
 
||ಹೇ ಮುಟ್‌ ಬ್ಯಾಡ
ಯಾಕೊ
ತಟ್‌ ಬ್ಯಾಡ
ಯಾಕೊ
ಕಾಡಬ್ಯಾಡ
ಯಾಕೊ
ಕಿಸಿಬ್ಯಾಡ
ಯಾಕೊ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ||
 
ಅಯ್ಯೊ ರಾಮ
ಆಗು ಶ್ಯಾಮ
ಹೆಡ್ಬೆಟ್‌ ರಾಮ
ಯಾಕೊ ಮಾಮ
ಆಲಿಬಾಬ
ಅಯ್ಯ ಅಯ್ಯ
ಇಲ್ಲಿ ಬಾ ಬಾ
ಬೇಕಿಲ್ಲ ದಿನ ಬಂದು ನನ್ನ ತಲೆ ಯಾಕೆ ತಿನ್ನುವೆ
ಹಿಂಗ್ಯಾಕೆ ಕಾಡುವೆ
 
||ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ||
 
||ಕಣ್‌ ಹೊಡಿಲ
ಬ್ಯಾಡ
ಕೈ ಹಿಡಿಲ
ಬ್ಯಾಡ
ಮೈ ಮುಟ್ಲ
ಬ್ಯಾಡ
ಕಾಲ್‌ ಒತ್ಲ
ಬ್ಯಾಡ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ||
 
||ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ||

-
ಕಣ್‌ ಹೊಡಿಲ
ಬ್ಯಾಡ
ಕೈ ಹಿಡಿಲ
ಬ್ಯಾಡ
ಮೈ ಮುಟ್ಲ
ಬ್ಯಾಡ
ಕಾಲ್‌ ಒತ್ಲ
ಬ್ಯಾಡ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
 
ಹೇ ಮುಟ್‌ ಬ್ಯಾಡ
ಯಾಕೊ
ತಟ್‌ ಬ್ಯಾಡ
ಯಾಕೊ
ಕಾಡಬ್ಯಾಡ
ಯಾಕೊ
ಕಿಸಿಬ್ಯಾಡ
ಯಾಕೊ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ
 
ಚಂದಮಾಮ
ಮೇಲೆ ಕ್ಷೇಮ
ಚುಮ್ಮ ಚುಮ್ಮ
ಬ್ಯಾಡಮ್ಮ
ಹೇ ಯಮ್ಮ ಯಮ್ಮ
ಮಂಕುತಿಮ್ಮ
ಗುಮ್ಮ ಗುಮ್ಮ
ನಿಮ್ಮಮ್ಮ
ನನ್ನ ಉಕ್ಕೊ ಪ್ರಾಯ ನಿನ್ನ ಕಣ್ಣು ಕುಕ್ಕದೆ
ನನ ತಪ್ಪು ಇಲ್ಲೇನಿದೆ
 
||ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ||
 
||ಹೇ ಮುಟ್‌ ಬ್ಯಾಡ
ಯಾಕೊ
ತಟ್‌ ಬ್ಯಾಡ
ಯಾಕೊ
ಕಾಡಬ್ಯಾಡ
ಯಾಕೊ
ಕಿಸಿಬ್ಯಾಡ
ಯಾಕೊ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ||
 
ಅಯ್ಯೊ ರಾಮ
ಆಗು ಶ್ಯಾಮ
ಹೆಡ್ಬೆಟ್‌ ರಾಮ
ಯಾಕೊ ಮಾಮ
ಆಲಿಬಾಬ
ಅಯ್ಯ ಅಯ್ಯ
ಇಲ್ಲಿ ಬಾ ಬಾ
ಬೇಕಿಲ್ಲ ದಿನ ಬಂದು ನನ್ನ ತಲೆ ಯಾಕೆ ತಿನ್ನುವೆ
ಹಿಂಗ್ಯಾಕೆ ಕಾಡುವೆ
 
||ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ||
 
||ಕಣ್‌ ಹೊಡಿಲ
ಬ್ಯಾಡ
ಕೈ ಹಿಡಿಲ
ಬ್ಯಾಡ
ಮೈ ಮುಟ್ಲ
ಬ್ಯಾಡ
ಕಾಲ್‌ ಒತ್ಲ
ಬ್ಯಾಡ
ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ||
 
||ನೀ ನನ್ನ ಅಪ್ಪಿಕೊಳಲ್ವ
ಒಂದು ಪಪ್ಪಿ ಕೊಡಲ್ವ
ನಾ ನಿನ್ನ ಅಪ್ಪಿಕೊಳಲ್ಲ
ಬಿಟ್ಟಿ ಪಪ್ಪಿ ಕೊಡಲ್ಲ||

Nee Nan Appikollalve song lyrics from Kannada Movie Kutumba starring Upendra, B C Patil, Nethanya, Lyrics penned by Kaviraj Sung by Hemanth, Shamitha, Music Composed by Gurukiran, film is Directed by Naganna and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ