-
ಅಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ
ಹೇ ತಳುಕು ಬಳುಕಿನ ಗುಂಗಲ್ಲಿ ಮೈಮರೆಯೋನೆ ಮೂಢ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೆ ಕೈಲಾಸ ತಿಳಿಯೊ ಎಮ್ಮೆ ತಮ್ಮಣ್ಣ
ಅಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ
ಕನ್ನಡಿ ಒಳಗಿನ ಗಂಟಿನ ಆಸೆ ನಿನಗೆ ಏಕಣ್ಣ
ಕೈಯ್ಯಲ್ಲಿರುವ ಸಣ್ಣ ಗಂಟೆ ಎಂದು ಲೇಸಣ್ಣ
ಉದ್ಯೋಗ ಅನ್ನೋದ್ ಪುರುಷರಿಗೇನೆ ಲಕ್ಷಣ ಕೇಳಣ್ಣ
ಕಂಡೋರ ಕಾಸು ಕಕ್ಕ ಅನ್ನೋದ್ ಮರೆಯಬೇಡಣ್ಣ
ಇದ್ದಿದ್ ಇದ್ದಂಗೆ ಹೇಳೋನು ನಾನಣ್ಣ
ಎದ್ಬಂದ್ ಎದೆಮ್ಯಾಗೆ ಒದೆಯಲೆಬೇಕಣ್ಣ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೆ ಕೈಲಾಸ ತಿಳಿಯೊ ಎಮ್ಮೆ ತಮ್ಮಣ್ಣ
||ತಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ||
ತುಂಬಿದ ಕೊಡವು ತುಳುಕೋದಿಲ್ಲ ನೋಡು ರಾಜಣ್ಣ
ತಾಳಿದೋನು ಬಾಳಿಯಾನು ತಿಳಿಯೊ ತಮ್ಮಣ್ಣ
ಬೊಗಳೊ ನಾಯಿ ಕಚ್ಚೋದಿಲ್ಲ ಭಯವು ಬೇಡಣ್ಣ
ಕಾಮಲೆ ಕಣ್ಣಿಗೆ ಕಾಣೋದೆಲ್ಲ ಹಳದಿನೇನಣ್ಣ
ಸಂಕಟ ಬಂದಾಗ ಆ ವೆಂಕಟರಮಣನ
ಆ ವೇದ ಸುಳ್ಳಾದರು ಗಾದೆ ಸುಳ್ಳಲ್ಲ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೆ ಕೈಲಾಸ ತಿಳಿಯೊ ಎಮ್ಮೆ ತಮ್ಮಣ್ಣ
||ಅಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ
ಹೇ ತಳುಕು ಬಳುಕಿನ ಗುಂಗಲ್ಲಿ ಮೈಮರೆಯೋನೆ ಮೂಢ||
-
ಅಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ
ಹೇ ತಳುಕು ಬಳುಕಿನ ಗುಂಗಲ್ಲಿ ಮೈಮರೆಯೋನೆ ಮೂಢ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೆ ಕೈಲಾಸ ತಿಳಿಯೊ ಎಮ್ಮೆ ತಮ್ಮಣ್ಣ
ಅಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ
ಕನ್ನಡಿ ಒಳಗಿನ ಗಂಟಿನ ಆಸೆ ನಿನಗೆ ಏಕಣ್ಣ
ಕೈಯ್ಯಲ್ಲಿರುವ ಸಣ್ಣ ಗಂಟೆ ಎಂದು ಲೇಸಣ್ಣ
ಉದ್ಯೋಗ ಅನ್ನೋದ್ ಪುರುಷರಿಗೇನೆ ಲಕ್ಷಣ ಕೇಳಣ್ಣ
ಕಂಡೋರ ಕಾಸು ಕಕ್ಕ ಅನ್ನೋದ್ ಮರೆಯಬೇಡಣ್ಣ
ಇದ್ದಿದ್ ಇದ್ದಂಗೆ ಹೇಳೋನು ನಾನಣ್ಣ
ಎದ್ಬಂದ್ ಎದೆಮ್ಯಾಗೆ ಒದೆಯಲೆಬೇಕಣ್ಣ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೆ ಕೈಲಾಸ ತಿಳಿಯೊ ಎಮ್ಮೆ ತಮ್ಮಣ್ಣ
||ತಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ||
ತುಂಬಿದ ಕೊಡವು ತುಳುಕೋದಿಲ್ಲ ನೋಡು ರಾಜಣ್ಣ
ತಾಳಿದೋನು ಬಾಳಿಯಾನು ತಿಳಿಯೊ ತಮ್ಮಣ್ಣ
ಬೊಗಳೊ ನಾಯಿ ಕಚ್ಚೋದಿಲ್ಲ ಭಯವು ಬೇಡಣ್ಣ
ಕಾಮಲೆ ಕಣ್ಣಿಗೆ ಕಾಣೋದೆಲ್ಲ ಹಳದಿನೇನಣ್ಣ
ಸಂಕಟ ಬಂದಾಗ ಆ ವೆಂಕಟರಮಣನ
ಆ ವೇದ ಸುಳ್ಳಾದರು ಗಾದೆ ಸುಳ್ಳಲ್ಲ
ಇಲ್ಲಿ ಕೈ ಕೆಸರಾದರೆ ಬಾಯ್ ಮೊಸರೆಂಬ ಗಾದೆ ನಂಬಣ್ಣ
ಈ ಕಾಯಕವೆ ಕೈಲಾಸ ತಿಳಿಯೊ ಎಮ್ಮೆ ತಮ್ಮಣ್ಣ
||ಅಳುಕು ಬಳುಕಿನ ಆಳೂರಲ್ಲೆ ಕುಳಿತೋನೆ ಗೌಡ
ಹೇ ತಳುಕು ಬಳುಕಿನ ಗುಂಗಲ್ಲಿ ಮೈಮರೆಯೋನೆ ಮೂಢ||
Alukku Balukina song lyrics from Kannada Movie Kutumba starring Upendra, B C Patil, Nethanya, Lyrics penned by Upendra Sung by Udit Narayan, Music Composed by Gurukiran, film is Directed by Naganna and film is released on 2003